Sunday, 19th May 2024

ಕಾಮಕಾಂಡ ದೃಶ್ಯ ಲೀಕ್‌: ಕನಕಪುರದ ಲಿಂಕ್‌

ವಿಶ್ವವಾಣಿ ವಿಶೇಷ ರಮೇಶ್‌ರನ್ನು ಖೆಡ್ಡಾಗೆ ಕೆಡವಿದ್ದು ದೊಡ್ಡವರು ಪ್ರಭಾವಿ ನಾಯಕರ ಬೆಂಬಲದಿಂದ ಸಿಡಿ ಬಿಡುಗಡೆ ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ನಡೆದಿದ್ದು, ಸಂತ್ರಸ್ತೆ ಎಲ್ಲರೂ ಬೇರೆ ಬೇರೆ ಕಡೆ ಇದ್ದರೂ, ಸಿಡಿ ಬಿಡುಗಡೆ ಮಾತ್ರ ಕನಕಪುರ ಮೂಲದ ದಿನೇಶ್ ಕಲ್ಲಹಳ್ಳಿ ಕಡೆಯಿಂದಲೇ ಆಗಿದ್ದು ಏಕೆ ಎಂಬ ಚರ್ಚೆಯೊಂದು ಇದೀಗ ಚರ್ಚೆ ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಮತ್ತು ಯುವತಿಯ ನಡುವಿನ ರಾಸಲೀಲೆ ಪ್ರಕರಣ ದೆಹಲಿಯ ಕರ್ನಾಟಕ ಭವನದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಜತೆಗೆ, ಆಕೆ ಬೆಳಗಾವಿ ಮೂಲದ […]

ಮುಂದೆ ಓದಿ

ರಸ್ತೆ ಅಪಘಾತ: ಮಹಿಳೆ ಸಾವು

ಪಾವಗಡ: ಪಾವಗಡ ವೆಂಕಟಪುರ ರಸ್ತೆಯ ಮಾರ್ಗದಲ್ಲಿ ಗುರುವಾರ ದ್ವಿಚಕ್ರ ವಾಹನ ಮತ್ತು ಕ್ಯಾಂಟನರ್ ಲಾರಿ ಮಧ್ಯ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹಿಳೆ ಜಾಜುರಾಯನ ಹಳ್ಳಿಯ ದೇವಿಬಾಯಿ(...

ಮುಂದೆ ಓದಿ

ಶಿಕ್ಷಕರಿಗೆ ಪುನಶ್ಚೇತನ, ಬಿಗಿನರ್ಸ್ ಕೋರ್ಸ್ ಕಾರ್ಯಾಗಾರ

ಪಾವಗಡ: ಗುರುವಾರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕಿನ ಶಿಕ್ಷಕರಿಗೆ ಪುನಶ್ಚೇತನ ಮತ್ತು ಬಿಗಿನರ್ಸ್ ಕೋರ್ಸ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಮತ್ತು ಕ್ಷೇತ್ರ ಸಂಪನ್ಮೂಲ...

ಮುಂದೆ ಓದಿ

ಹುಸೇನ್ ಪುರ ಗ್ರಾಮದ ಜೀವ ಸಮಾಧಿ ವೆಂಕಾವಧೂತ ಸ್ವಾಮಿಯ ಆರಾಧನಾ, ರಥೋತ್ಸವ

ಪಾವಗಡ: ಅವಧೂತ ಕ್ಷೇತ್ರ. ಹುಸೇನ್ ಪುರ ಗ್ರಾಮದ ಜೀವ ಸಮಾಧಿಯಾದ ವೆಂಕಾವಧೂತ ಸ್ವಾಮಿಯ ಆರಾಧನಾ,  ಮತ್ತು ರಥೋತ್ಸವ ಅದ್ದೂರಿಯಾಗಿ ನಡೆಯಿತು. ಪಾವಗಡ ತಾಲೂಕಿನ ಗಡಿ ಪ್ರದೇಶದ ಹೆಸರಾಂತ ಹಾಗೂ...

ಮುಂದೆ ಓದಿ

ಮಹಿಳೆಯರಿಗೆ 33% ಮೀಸಲಾತಿ ತಂದು ಕೊಟ್ಟಿದ್ದು ಇದೇ ದೇವೇಗೌಡ

ಪಾವಗಡ : ಪಟ್ಟಣದ ಎಸ್.ಎಸ್.ಕೆ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನೂತನ ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ನನ್ನ ಪರಿಶ್ರಮದಿಂದ ಇಂದು ಇಷ್ಟು...

ಮುಂದೆ ಓದಿ

ಕಂಬತ್ತಳ್ಳಿಗೆ ಕಾರಂತ ಪ್ರಶಸ್ತಿ

ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನದಿಂದ ಪ್ರದಾನ ಮಾಡುತ್ತಿರುವ ಶಿವರಾಮ ಕಾರಂತ ಪ್ರಶಸ್ತಿಗೆ 2020ನೇ ಸಾಲಿನಲ್ಲಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಸೊಂದಲಗೆರೆ ಲಕ್ಷ್ಮೀಪತಿ (ಸಾಮ್ರಾಟ್ ಅಶೋಕ), ಡಾ.ಭಾಸ್ಕರ ಮಯ್ಯ...

ಮುಂದೆ ಓದಿ

ಅಪರಿಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿ ಸಾವು: ಸ್ಥಳೀಯರ ಪ್ರತಿಭಟನೆ

ಕಾನಹೊಸಹಳ್ಳಿ: ಅಪರಿಚಿತ ವಾಹನ ಡಿಕ್ಕಿಯಾಗಿ ಎಂ.ಬಿ. ಅಯ್ಯನಹಳ್ಳಿ ಗ್ರಾಮದ ಮುಸ್ಟಲಗುಮ್ಮಿ ಪಾಪಣ್ಣ(65) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಎಂ.ಬಿ.ಅಯ್ಯನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ಘಟನೆ ಸಂಭವಿಸಿದೆ. ಹೆದ್ದಾರಿ...

ಮುಂದೆ ಓದಿ

ಧಾರವಾಡದಲ್ಲಿ ಅಕಾಡೆಮಿ ಸ್ಥಾಪನೆ, ಈ ವರ್ಷ ಕೆಪಿಎಲ್ ಟೂರ್ನಿ ಆಯೋಜನೆ: ಮೆನನ್

ಹುಬ್ಬಳ್ಳಿ: ಧಾರವಾಡ ವಲಯ ವ್ಯಾಪ್ತಿಯ ಮಹಿಳಾ ಕ್ರಿಕೆಟಿಗರಿಗೆ ಸ್ಥಳೀಯವಾಗಿತರಬೇತಿ ಒದಗಿಸಲು ಮುಂದಿನ ವರ್ಷ ಅಕಾಡೆಮಿ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಸಂತೋಷ ಮೆನನ್ ತಿಳಿಸಿದರು....

ಮುಂದೆ ಓದಿ

ಜನಬೆಂಬಲ ಸಿಕ್ಕಿದರೆ ಜನರ ಸೇವೆ ಮಾಡುತ್ತೇನೆ: ನಾಗೇಂದ್ರ

ಪಾವಗಡ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಟಿ ಯಲ್ಲಿ ಮಾತನಾಡಿ ಅವರು ಶಿಕ್ಷಣ ಇಲಾಖೆ ಯಲ್ಲಿ ಶಿಕ್ಷಕನಾಗಿ ಕೆಲಸ ಮಾಡಿ ವಿಆರ್ ಎಸ್ ಪಡೆದಿದ್ದೆನೆ ಎಂದು...

ಮುಂದೆ ಓದಿ

ಬಿಸಿಲಿನ ತಾಪಕ್ಕೆ ಜನ ಹೈರಾಣ, ಹಣ್ಣಿನ ವ್ಯಾಪಾರ ಜೋರು

ಕಳೆದೆರೆಡು ದಿನಗಳಿಂದ ತಾಪಮಾನ ಹೆಚ್ಚಳ ಬಿರುಬಿಸಿಲಿಗೆ ತಂಪು ಪಾನೀಯಕ್ಕೆ ಮೊರಹೋದ ಜನ ಬಳ್ಳಾರಿಯಲ್ಲಿ 37 ಡಿಗ್ರಿ, ಹೊಸಪೇಟೆ 36 ಡಿಗ್ರಿ ಉಷ್ಣಾಂಶ ವಿಶೇಷ ವರದಿ: ಅನಂತ ಪದ್ಮನಾಭ ರಾವ್...

ಮುಂದೆ ಓದಿ

error: Content is protected !!