ನೀವೆಷ್ಟೇ ಬುದ್ಧಿವಂತರಾಗಿರಬಹುದು, ಜನ ನಿಮ್ಮನ್ನು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ನಿಮ್ಮನ್ನು ಸಾಕಷ್ಟು ಪರೀಕ್ಷಿಸಿದ ಬಳಿಕವೇ ಒಪ್ಪಿಕೊಳ್ಳುತ್ತಾರೆ. ಅಲ್ಲಿಯವರೆಗೆ ಅವರು ಹೇಳುವುದನ್ನೆ ಸಹಿಸಿಕೊಳ್ಳಬೇಕಾಗುತ್ತದೆ.
ಕೆಲವು ಸಲ ಟೀಕೆಗಳನ್ನು ಕೇಳುವಾಗ ಜನ ನಮ್ಮನ್ನು ಅರ್ಥ ಮಾಡಿಕೊಳ್ಳಲಿಲ್ಲವಲ್ಲ ಎಂದು ಬೇಸರವಾಗುತ್ತದೆ. ಜನ ಇರುವುದೇ ಹಾಗೆ. ಟೀಕೆಗಳು ಎಂದೂ ಕೊನೆಯಾಗುವುದಿಲ್ಲ. ಅವುಗಳ ಬಗೆಗಿನ ನಮ್ಮ ಧೋರಣೆಯನ್ನು...
ಯಾವತ್ತೂ ನಿಮಗೆ ಪೂರಕವಾದ, ಹಿತವಾದ ಬೆಳವಣಿಗೆಗಳು ಆಗುವುದಿಲ್ಲ. ಆದರೆ ಅದಕ್ಕಾಗಿ ಕೊರಗಬಾರದು. ನಿಮ್ಮ ಮನಸ್ಸು ಒಳಗೆ ಹೇಗಿದೆ ಎಂಬುದು ನಿಮ್ಮ ಒಂದು ಕೊರಗು ಹೊರಹಾಕುತ್ತದೆ. ಕೊರಗುವುದರಿಂದ ಪರಿಸ್ಥಿತಿ...
ನಿಮ್ಮ ಪರಮಾಪ್ತ ಸ್ನೇಹಿತ ಮತ್ತು ಕಡು ವೈರಿ ಅಂದ್ರೆ ನಿಮ್ಮ ಮನಸ್ಸು. ಅದು ನಿಮ್ಮನ್ನು ಹೇಗೆ ಬೇಕಾದರೂ ಬದಲಿಸಬಲ್ಲದು. ಆದ್ದರಿಂದ ಮನಸ್ಸನ್ನು ಯಾವತ್ತೂ ಶಾಂತವಾಗಿ, ನಿಮ್ಮ ನಿಯಂತ್ರಣದಲ್ಲಿ...
ಒಂದು ಸಕಾರಾತ್ಮಕ ಯೋಚನೆ ನಿಮ್ಮ ಇಡೀ ದಿನವನ್ನು ಬದಲಿಸಬಹುದು. ಅದೇ ನೀವು ವರ್ತನೆ ಮತ್ತು ಚಿಂತನೆಯ ಸಕಾರಾತ್ಮಕ ಭಾವನೆಗಳನ್ನು ತುಂಬಿಕೊಂಡರೆ, ಇಡೀ ಬದುಕನ್ನೇ...
ಕೆಲವೊಮ್ಮೆ ಜೀವನದಲ್ಲಿ ಎಲ್ಲಾ ಬಾಗಿಲುಗಳೂ ಮುಚ್ಚಿದೆ ಎಂದು ಭಾವಿಸುತ್ತೇವೆ. ಆದರೆ ಮುಚ್ಚಿದ ಎಲ್ಲಾ ಬಾಗಿಲುಗಳಿಗೆ ಬೀಗ ಹಾಕದಿರಬಹುದು. ನೀವು ತುಸು ತಳ್ಳಿದರೆ ಬಾಗಿಲು ತೆರೆದುಕೊಳ್ಳಬಹುದು. ಬಾಗಿಲನ್ನು ತಳ್ಳದೇ,...
ನೀವು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ವಿಫಲರಾದರೆ, ಕನಸನ್ನು ನನಸು ಮಾಡುವ ಮಾರ್ಗವನ್ನು ಬದಲಾಯಿಸ ಬೇಕೇ ಹೊರತು, ಕನಸು ಕಾಣುವ ಆಶಯವನ್ನೇ ಬಿಡಬಾರದು. ಮರಗಳು ತಮ್ಮ ಎಲೆಗಳನ್ನು ಆಗಾಗ...
ನಿಮಗೆ ಕಷ್ಟ ಬಂದಾಗ ವಿಚಲಿತರಾಗಿತ್ತೀರಿ, ನಿಮ್ಮ ಅದೃಷ್ಟವನ್ನು ಹಳಿಯುತ್ತೀರಿ. ದೇವರ ಅಸ್ತಿತ್ವದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಸಂದೇಹಗಳು ಏಳುತ್ತವೆ. ಆದರೆ ನೀವು ಆ ಸಂಕಟ ಗಳನ್ನು ಯಶಸ್ವಿಯಾಗಿ...
ಈ ಜಗತ್ತಿನಲ್ಲಿ ಭಿನ್ನತೆಯನ್ನು ತರಬೇಕು ಎಂದು ಬಯಸಿದರೆ, ಮೊದಲು ನೀವು ಭಿನ್ನವಾಗಿರಬೇಕು. ನಿಮ್ಮಲ್ಲಿ ಬದಲಾವಣೆಯನ್ನು ತಂದುಕೊಳ್ಳದೇ ನಿಮ್ಮ ಸುತ್ತಲೂ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಬದಲಾವಣೆ ಅಂದ್ರೆ ಅದು...
ನಿಮ್ಮ ಬಹಳ ದೊಡ್ಡ ವೈರಿ ಅಂದ್ರೆ ಅಹಂಕಾರ. ಆದು ಸದಾ ನಿಮ್ಮ ಸ್ನೇಹಿತನಂತೆ ತೋರಿಸಿಕೊಳ್ಳುತ್ತದೆ, ಆದರೆ ನಿಮ್ಮ ವಿರುದ್ಧವೇ ಕೆಲಸ ಮಾಡುತ್ತಿರುತ್ತದೆ. ನಿಮ್ಮೊಳಗಿರುವ ಅಹಂಕಾರವನ್ನು ಕಂಡಾಗಲೆ ಹತ್ತಿಕ್ಕುವ,...