Wednesday, 27th November 2024

ದಾರಿದೀಪೋಕ್ತಿ

ಅತಿ ದೊಡ್ಡ ಸಾಹಸ ಯಾವುದು ಅಂದ್ರೆ, ನಮ್ಮ ಕನಸನ್ನು ನನಸು ಮಾಡಲು ಸನ್ನದ್ಧರಾಗುವುದು. ಕಾರಣ ಹೀಗೆ ಹೊರಟಾಗ, ಅನೇಕರು ನಿಮ್ಮನ್ನು ಟೀಕಿಸುತ್ತಾರೆ, ತಣ್ಣೀರು ಎರಚುತ್ತಾರೆ. ಆದರೆ ಅದನ್ನು ಲೆಕ್ಕಿಸದೆ ನೀವು ಮುನ್ನಡೆಯುತ್ತೀರಲ್ಲ, ಅದೇ ದೊಡ್ಡ ಸಾಹಸ.

ಮುಂದೆ ಓದಿ

ದಾರಿದೀಪೋಕ್ತಿ

ಸಮಯಪಾಲನೆ ಅಂದ್ರೆ ಸರಿಯಾದ ಸಮಯಕ್ಕೆ ಹಾಜರಿರುವುದೊಂದೇ ಅಲ್ಲ. ಅದು ನಮ್ಮ ಬದ್ಧತೆಯನ್ನು ಗೌರವಿಸುವುದು ಕೂಡ. ಸಮಯಪಾಲನೆ ಮಾಡದಿದ್ದರೆ ನಮ್ಮ ಮಾತಿಗೆ ನಾವೇ ಕಿಮ್ಮತ್ತು ಕೊಡದಿದ್ದ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಇಂದು ಸುಳ್ಳು ಹೇಳಿದರೆ, ನಾಳೆಯೂ ಹೇಳಬೇಕಾಗುತ್ತದೆ. ಆ ಸುಳ್ಳು ಇನ್ನೂ ಹತ್ತು ಸುಳ್ಳುಗಳನ್ನು ಹೇಳುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ನಂತರ ಅದೇ ಅಭ್ಯಾಸವಾಗುತ್ತದೆ. ಈ ಅಭ್ಯಾಸವನ್ನು ನಿಲ್ಲಿಸಬೇಕೆಂದರೆ,...

ಮುಂದೆ ಓದಿ

ದಾರಿದೀಪೋಕ್ತಿ

ಜನರ ಭಾವನೆಗಳನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಿ ಗೇನೂ ಅನಿಸದಿರಬಹುದು. ಆದರೆ ಇದರಿಂದ ಬೇರೆಯವರಿಗೆ ನಿಮ್ಮ ಬಗ್ಗೆ ಗೌರವ ಮೂಡುತ್ತದೆ. ಅನ್ಯರ ಭಾವನೆಗಳನ್ನು ಗೌರವಿಸುವುದೆಂದರೆ, ನಾವು ಅವರಿಗೆ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಭಾವನೆಗಳಿಗಿಂತ ಮನಸ್ಸನ್ನು ಗಟ್ಟಿಯಾಗಿ ಬೆಳೆಸಿದರೆ, ನೀವು ಎಂಥ ಸನ್ನಿವೇಶವನ್ನಾದರೂ ಎದುರಿಸುತ್ತೀರಿ. ಬಹುತೇಕ ಸಂದರ್ಭಗಳಲ್ಲಿ, ಭಾವನೆಗಳೇ ನಿಮ್ಮ ಕೈಕಟ್ಟಿ ಹಾಕುತ್ತವೆ. ಭಾವನೆಗಳಿಗೆ ಸೋತು ನಿರ್ಧಾರ ಬದಲಿಸುವಂತಾಗುತ್ತದೆ....

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಒಳಮನಸ್ಸಿಗೆ ತಿಳಿಯದ ಯಾವ ವಿಷಯಗಳೂ ಇಲ್ಲ. ನೀವು ತಪ್ಪು ಕೆಲಸ ಮಾಡುವಾಗಲೂ ಒಳಮನಸ್ಸು ಎಚ್ಚರಿಸು ತ್ತದೆ. ಆದರೆ ಬಹುತೇಕ ಜನ ಒಳಮನಸ್ಸು ಹೇಳುವುದನ್ನು ಕೇಳದೇ ಸಮಸ್ಯೆಗಳನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಬೇರೆಯವರ ಜತೆ ಮಾತಾಡಿದರೆ, ಅದನ್ನು ಅವರು ಕೇಳದೇ ಹೋಗಬಹುದು. ನೀವು ನಿಮ್ಮ ಜತೆ ಮಾತಾಡಿದರೆ, ನೀವು ಕೇಳಲೇಬೇಕಾಗುತ್ತದೆ. ನೀವು ನಿಮ್ಮ ಜತೆಗೆ ಆಗಾಗ ಮಾತಾಡುತ್ತಿರಬೇಕು. ಒಳಮನಸ್ಸು...

ಮುಂದೆ ಓದಿ

ದಾರಿದೀಪೋಕ್ತಿ

ನಂಬಿಕೆ ಎನ್ನುವುದು ದಟ್ಟ ಅರಣ್ಯದಲ್ಲಿ ಒಂದು ಸಣ್ಣ ದೀಪವಿದ್ದಂತೆ. ಅದರಿಂದ ನಿಮಗೆ ಎಲ್ಲವೂ ಕಾಣಲಿಕ್ಕಿಲ್ಲ. ಆದರೆ ಮುಂದಿನ ಹೆಜ್ಜೆ ಇಡಲು ಭರವಸೆಯನ್ನು ನೀಡುತ್ತದೆ. ಇದೇ ಪಯಣದುದ್ದಕ್ಕೂ ನಿಮ್ಮನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಕಳೆದು ಹೋದ ಘಟನೆಗಳ ಬಗ್ಗೆ ಬಹಳ ಯೋಚಿಸಬಾರದು. ಮುಂದಿನ ದಿನಗಳ ಬಗ್ಗೆ ಕನಸು ಕಾಣುತ್ತಾಇರಬಾರದು. ಅದರ ಬದಲು, ಆ ಸಮಯವನ್ನು ಇಂದಿನ ಬಗ್ಗೆ ಮೀಸಲಿಟ್ಟರೆ ಇನ್ನಷ್ಟು ಪರಿಣಾಮಕಾರಿ...

ಮುಂದೆ ಓದಿ

ದಾರಿದೀಪೋಕ್ತಿ

ಬಹುತೇಕ ಸಂದರ್ಭಗಳಲ್ಲಿ ನಿಮ್ಮಲ್ಲಿರುವುದರ ಮಹತ್ವವನ್ನು ಅರಿಯದಿರುವುದು ಮತ್ತು ಬೇರೆಯವಲ್ಲಿರುವುದನ್ನೇ ಅತಿಯಾಗಿ ಭಾವಿಸುವುದು ನಿಮ್ಮ ಅಸಮಾಧಾನಗಳಿಗೆ ಕಾರಣ. ನಿಮ್ಮ ಮಹತ್ವ ಗೊತ್ತಾದ ಕ್ಷಣದಿಂದ, ನೀವು ಬೇರೆಯವರ ಬಗ್ಗೆ ಯೋಚಿಸಲು...

ಮುಂದೆ ಓದಿ