Thursday, 19th September 2024

ಸುಗೀವಾಜ್ಞೆ ; ‘ವಿಧೇಯ’ ಮಾರ್ಗವಲ್ಲ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗಕ್ಕೆ ತನ್ನದೇ ಆದ ಗೌರವ ಹಾಗೂ ಮಹತ್ವವಿದೆ. ದೇಶ ಅಥವಾ ರಾಜ್ಯದಲ್ಲಿ ಯಾವುದೇ ಶಾಸನ ರಚನೆಯಾಗಬೇಕಾದರೂ, ಶಾಸನ ಸಭೆಯ ಒಪ್ಪಿಗೆ ಅನಿವಾರ್ಯ. ಆಡಳಿತ ಪಕ್ಷಗಳು ತರುವ ಹಲವು ಕಾಯಿದೆಗಳಿಗೆ ಪ್ರತಿಪಕ್ಷಗಳು ವಿರೋಧಿಸುವುದು ಸಹಜ. ಅದನ್ನು ಮೀರಿ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಕಾಯಿದೆಗಳನ್ನು ಜಾರಿಗೊಳಿಸಬೇಕು. ಆದರೆ ಕೆಲ ತಿಂಗಳಿನಿಂದ ಈಚೆಗೆ ಬಿಜೆಪಿ ಸರಕಾರ, ಪ್ರಮುಖ ಹಾಗೂ ವಿವಾದಾತ್ಮಕ ವಿಧೇಯಕಗಳನ್ನು ಎಲ್ಲ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಶುರು ಮಾಡಿದೆ. ಈ ರೀತಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವುದಕ್ಕೆ ಕಾನೂನಿನಲ್ಲಿ […]

ಮುಂದೆ ಓದಿ

ಆನ್‌ಲೈನ್ ವಹಿವಾಟು ಸುರಕ್ಷತೆ ಮುಖ್ಯವಾಗಲಿ

ದೇಶದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದಂತೆಲ್ಲ ಆಧುನಿಕತೆಯ ಸ್ವರೂಪ ವಿಸ್ತಾರಗೊಳ್ಳುತ್ತಾ ಸಾಗುತ್ತಿದೆ. ದಿನೇ ದಿನೇ ಡಿಜಿಟಲ್ ವ್ಯವಸ್ಥೆಯ ಬಳಕೆ, ಅವಶ್ಯಕತೆ, ವ್ಯಾಮೋಹಗಳಿಗೆ ಒಳಗಾಗುತ್ತಿರುವ ಜನತೆ ವಂಚನೆಗಳಿಗೂ ಸಿಲುಕುತ್ತಿದ್ದಾರೆ. ಆಧುನಿಕತೆಗೆ...

ಮುಂದೆ ಓದಿ

ನೂತನ ಸಂಕಲ್ಪ ಮಹತ್ವದ ಆಶಯ

ಹೊಸ ವರ್ಷಾರಂಭದ ಸಂಭ್ರಮಾಚರಣೆಗೆ ಸಜ್ಜುಗೊಳ್ಳುತ್ತಿದ್ದ ಅನೇಕರಲ್ಲಿ ಇದೀಗ ಬೇಸರ ಮೂಡಿದೆ. ಸಂಭ್ರಮದ ಆಚರಣೆಗಳಿಗೆ ಕಡಿವಾಣ ಹಾಕಿರುವುದು ಸೋಂಕು ಹರಡುವಿಕೆ ತಡೆಗಟ್ಟುವ ಸೂಕ್ತ ಕ್ರಮ ಎಂಬುದನ್ನು ಇಡೀ ದೇಶದ...

ಮುಂದೆ ಓದಿ

ಭಾರತಕ್ಕೆ ಮುನ್ನಡೆ

ಭಾರತವು ಕರೋನಾ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿದ್ದ ಸಮಯವನ್ನು ತನ್ನ ಕುತಂತ್ರ ನಡೆಗೆ ಬಳಸಿಕೊಂಡ ಚೀನಾ, ತನ್ನ ಸೈನಿಕರ ಮೂಲಕ ಗಡಿ ಒಪ್ಪಂದ ಮುರಿದು ವಿವಾದವನ್ನು ಸೃಷ್ಟಿಸಿತು. ಕಳೆದ...

ಮುಂದೆ ಓದಿ

ವಕ್ರತುಂಡೋಕ್ತಿ

ನೀವು ನಿಮ್ಮ ದಾಖಲೆಯನ್ನು ಮುರಿದರೆ, ನೀವು ಸೋತವರೂ ಹೌದು, ಗೆದ್ದವರೂ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಕನಸನ್ನು ನನಸು ಮಾಡದಿದ್ದರೆ ನಿಮ್ಮನ್ನು ನೀವು ಮೋಸ ಮಾಡಿಕೊಂಡಂತೆ. ನಿಮ್ಮ ಕನಸನ್ನು ಬೇರೆ ಯಾರೂ ಸಾಕಾರಗೊಳಿಸುವುದಿಲ್ಲ. ಅದನ್ನು ನೀವೇ...

ಮುಂದೆ ಓದಿ

ಮಸೂದೆ ವಿವಾದ

ರೈತರ ರಕ್ಷಣೆಗಾಗಿ ಜಾರಿಗೊಳಿಸಲಾದ ಕಾಯಿದೆಯೊಂದು ಚರ್ಚೆಗಿಂತಲೂ ವಿವಾದವಾಗಿ ರೂಪುಗೊಂಡಿರುವುದು ದುರಂತ. 40 ರೈತ ಸಂಘಟನೆಗಳಿಗೆ ಪತ್ರ ಬರೆದಿರುವ, ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್...

ಮುಂದೆ ಓದಿ

ಸ್ಪಷ್ಟ ಸಂದೇಶ

ಬ್ರಿಟನ್‌ನಲ್ಲಿ ಹೊಸ ವಿಧದ ಸಾರ್ಸ್-ಕೋವಿ-2 ವೈರಸ್ ಕಾಣಿಸಿಕೊಂಡಿರುವುದರಿಂದ ನಿರ್ಮಾಣವಾಗಿದ್ದ ಗೊಂದಲಕ್ಕೀಗ ತೆರೆ ಬಿದ್ದಿದೆ. ಹೊಸ ರೀತಿಯ ಸೋಂಕು ಭಾರತಕ್ಕೆ ಪ್ರವೇಶಿಸಿಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ...

ಮುಂದೆ ಓದಿ

ಭೀತಿಗಿಂತ ಜಾಗ್ರತೆ ಅಗತ್ಯ

ಕರೋನಾ ಸೋಂಕು ಕರ್ನಾಟಕದಲ್ಲಿ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವ ಹೊಸ್ತಿಲಲ್ಲಿಯೇ ಇಂಗ್ಲೆಂಡ್‌ನಲ್ಲಿ ವಿಭಿನ್ನ ಆರ್‌ಎನ್‌ಐ ತಂತುವಿನ ಕರೋನಾ ವೈರಾಣು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಮತ್ತೊಮ್ಮೆ ಕರೋನಾ ತುರ್ತು ಪರಿಸ್ಥಿತಿಯನ್ನು ಹೇರುವ...

ಮುಂದೆ ಓದಿ

ದಾರಿದೀಪೋಕ್ತಿ

ಯಾರಾದರೂ ತಮ್ಮ ಕಷ್ಟಗಳನ್ನು ಹೇಳಲಾರಂಭಿಸಿದರೆ, ಗಮನಕೊಟ್ಟು ಕೇಳುವ ಸಂಯಮ ತಂದುಕೊಳ್ಳಿ. ಎಷ್ಟೋ ಸಂದರ್ಭದಲ್ಲಿ ನಿಮ್ಮ ಮುಂದೆ ಹೇಳಿಕೊಂಡರೆ, ಅವರಿಗೆ ಸಮಾಧಾನ ಸಿಗುತ್ತದೆ. ಹಣದಿಂದಲೇ ಸಮಸ್ಯೆಯನ್ನು ಪರಿಹರಿಸ...

ಮುಂದೆ ಓದಿ