Thursday, 19th September 2024

ಗೊಂದಲಗಳು ಅನಗತ್ಯ

ಕರೋನಾ ನಿರ್ಮೂಲನೆ ನಿಟ್ಟಿನಲ್ಲಿ ಎರಡು ಲಸಿಕೆಗಳಿಗೆ ಅನುಮತಿ ದೊರೆತಿರುವುದು ಜನತೆಯಲ್ಲಿ ಭರವಸೆ ಉಂಟುಮಾಡಿದೆ. ಇದೇ ವೇಳೆ ಗೊಂದಲ, ಆತಂಕ ಮೂಡಿಸುವ ಪ್ರಯತ್ನಗಳೂ ಆರಂಭಗೊಂಡಿದ್ದು, ಸುರಕ್ಷತೆ ವಿಚಾರದಲ್ಲಿ ಆತಂಕದ ಅಗತ್ಯ ವಿಲ್ಲ. ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸ್ಪಷ್ಟನೆ ನೀಡಿದ್ದು, ವೈದ್ಯಕೀಯ ಇಲಾಖೆ ಹಾಗೂ ಸರಕಾರದ ಹೊರತಾಗಿ ಇತರ ಮೂಲಗಳ ಹೇಳಿಕೆಗಳ ಬಗ್ಗೆ ಜನತೆ ಗಮನಹರಿಸದಿರುವುದು ಮುಖ್ಯ. ಆದರೆ ಲಸಿಕೆ ಪಡೆದ ನಂತರ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜನತೆ ಮಾಹಿತಿಪಡೆಯುವುದು […]

ಮುಂದೆ ಓದಿ

ಸಂಭ್ರಮ – ಸಾಕಾರ

ಭಾರತದ ರಕ್ಷಣಾ ಪಡೆಗಳ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ ಮಹತ್ವದ ಸಂಸ್ಥೆ ಡಿಆರ್‌ಡಿಒ. ನೂತನ ವರ್ಷಾಚರಣೆಯಂದೆ ಈ ಸಂಸ್ಥೆ ತನ್ನ ೬೩ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಂಡಿದೆ. ಇದನ್ನು ಸಂಭ್ರಮಾಚರಣೆ ಎಂದು...

ಮುಂದೆ ಓದಿ

ಹೊಸ ವರ್ಷದ ಕೊಡುಗೆ

ದೇಶವಿಂದು ಸಂಭ್ರಮಾಚರಣೆಗಳಿಂದ ದೂರವಾಗಿದೆ. ಆದರೆ ಆರೋಗ್ಯ ಸುರಕ್ಷತೆಗೆ ಸಜ್ಜುಗೊಂಡಿರುವುದು ವರ್ಷಾರಂಭಕ್ಕೆ ದೊರೆಯುತ್ತಿರುವ ಕೊಡುಗೆ. ಆಗಮಿಸಲಿರುವ ದಿನಗಳು ಆಶಾದಾಯಕವಾಗಿರಲಿದ್ದು, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಂತಿಮ ಹಂತ ವನ್ನು...

ಮುಂದೆ ಓದಿ

ರಾಷ್ಟ್ರಬದ್ಧತೆ ಅವಶ್ಯ

ದೇಶವಿಂದು ಹಲವು ರೀತಿಯ ಸಂಕಷ್ಟ ಎದುರಿಸುತ್ತಿದೆ. ಕರೋನಾ ಸಮಸ್ಯೆಯಿಂದಾಗಿ ಕಂಗೆಟ್ಟಿರುವ ದಿನಗಳಲ್ಲಿ ಆರ್ಥಿಕ ಸಮಸ್ಯೆ, ಶೈಕ್ಷಣಿಕ ಸಮಸ್ಯೆಗಳು ಕಗ್ಗಂಟಾಗಿಸಿವೆ. ಇದೇ ವೇಳೆ ಕೃಷಿ ಕಾಯಿದೆ ವಿವಾದದ ರೂಪು...

ಮುಂದೆ ಓದಿ

ಸುಗೀವಾಜ್ಞೆ ; ‘ವಿಧೇಯ’ ಮಾರ್ಗವಲ್ಲ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗಕ್ಕೆ ತನ್ನದೇ ಆದ ಗೌರವ ಹಾಗೂ ಮಹತ್ವವಿದೆ. ದೇಶ ಅಥವಾ ರಾಜ್ಯದಲ್ಲಿ ಯಾವುದೇ ಶಾಸನ ರಚನೆಯಾಗಬೇಕಾದರೂ, ಶಾಸನ ಸಭೆಯ ಒಪ್ಪಿಗೆ ಅನಿವಾರ್ಯ. ಆಡಳಿತ ಪಕ್ಷಗಳು...

ಮುಂದೆ ಓದಿ

ಆನ್‌ಲೈನ್ ವಹಿವಾಟು ಸುರಕ್ಷತೆ ಮುಖ್ಯವಾಗಲಿ

ದೇಶದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದಂತೆಲ್ಲ ಆಧುನಿಕತೆಯ ಸ್ವರೂಪ ವಿಸ್ತಾರಗೊಳ್ಳುತ್ತಾ ಸಾಗುತ್ತಿದೆ. ದಿನೇ ದಿನೇ ಡಿಜಿಟಲ್ ವ್ಯವಸ್ಥೆಯ ಬಳಕೆ, ಅವಶ್ಯಕತೆ, ವ್ಯಾಮೋಹಗಳಿಗೆ ಒಳಗಾಗುತ್ತಿರುವ ಜನತೆ ವಂಚನೆಗಳಿಗೂ ಸಿಲುಕುತ್ತಿದ್ದಾರೆ. ಆಧುನಿಕತೆಗೆ...

ಮುಂದೆ ಓದಿ

ನೂತನ ಸಂಕಲ್ಪ ಮಹತ್ವದ ಆಶಯ

ಹೊಸ ವರ್ಷಾರಂಭದ ಸಂಭ್ರಮಾಚರಣೆಗೆ ಸಜ್ಜುಗೊಳ್ಳುತ್ತಿದ್ದ ಅನೇಕರಲ್ಲಿ ಇದೀಗ ಬೇಸರ ಮೂಡಿದೆ. ಸಂಭ್ರಮದ ಆಚರಣೆಗಳಿಗೆ ಕಡಿವಾಣ ಹಾಕಿರುವುದು ಸೋಂಕು ಹರಡುವಿಕೆ ತಡೆಗಟ್ಟುವ ಸೂಕ್ತ ಕ್ರಮ ಎಂಬುದನ್ನು ಇಡೀ ದೇಶದ...

ಮುಂದೆ ಓದಿ

ಭಾರತಕ್ಕೆ ಮುನ್ನಡೆ

ಭಾರತವು ಕರೋನಾ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿದ್ದ ಸಮಯವನ್ನು ತನ್ನ ಕುತಂತ್ರ ನಡೆಗೆ ಬಳಸಿಕೊಂಡ ಚೀನಾ, ತನ್ನ ಸೈನಿಕರ ಮೂಲಕ ಗಡಿ ಒಪ್ಪಂದ ಮುರಿದು ವಿವಾದವನ್ನು ಸೃಷ್ಟಿಸಿತು. ಕಳೆದ...

ಮುಂದೆ ಓದಿ

ಮಸೂದೆ ವಿವಾದ

ರೈತರ ರಕ್ಷಣೆಗಾಗಿ ಜಾರಿಗೊಳಿಸಲಾದ ಕಾಯಿದೆಯೊಂದು ಚರ್ಚೆಗಿಂತಲೂ ವಿವಾದವಾಗಿ ರೂಪುಗೊಂಡಿರುವುದು ದುರಂತ. 40 ರೈತ ಸಂಘಟನೆಗಳಿಗೆ ಪತ್ರ ಬರೆದಿರುವ, ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್...

ಮುಂದೆ ಓದಿ

ಸ್ಪಷ್ಟ ಸಂದೇಶ

ಬ್ರಿಟನ್‌ನಲ್ಲಿ ಹೊಸ ವಿಧದ ಸಾರ್ಸ್-ಕೋವಿ-2 ವೈರಸ್ ಕಾಣಿಸಿಕೊಂಡಿರುವುದರಿಂದ ನಿರ್ಮಾಣವಾಗಿದ್ದ ಗೊಂದಲಕ್ಕೀಗ ತೆರೆ ಬಿದ್ದಿದೆ. ಹೊಸ ರೀತಿಯ ಸೋಂಕು ಭಾರತಕ್ಕೆ ಪ್ರವೇಶಿಸಿಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ...

ಮುಂದೆ ಓದಿ