ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vachanananda Swamiji: ಆರ್ಟ್ ಆಫ್ ಲಿವಿಂಗ್ ರಿಟ್ರೀಟ್ ಸೆಂಟರ್‌ನ ಗುರು ಪೂರ್ಣಿಮೆಯಲ್ಲಿ ವಚನಾನಂದ ಸ್ವಾಮೀಜಿ ಭಾಗಿ; ರವಿಶಂಕರ ಗೂರೂಜಿ ಭೇಟಿ

ಗುರು ಪೂರ್ಣಿಮೆಯ ಪ್ರಯುಕ್ತ ಉತ್ತರ ಕೆರೊಲಿನಾದ ಬೂನ್‌ನಲ್ಲಿರುವ ಆರ್ಟ್ ಆಫ್ ಲಿವಿಂಗ್ ರಿಟ್ರೀಟ್ ಸೆಂಟರ್‌ಗೆ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಭೇಟಿ ನೀಡಿದ್ದರು. ಅವರು ರವಿಶಂಕರ್ ಗುರೂಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಆರ್ಟ್ ಆಫ್ ಲಿವಿಂಗ್‌ನ ಗುರು ಪೂರ್ಣಿಮೆಯಲ್ಲಿ ವಚನಾನಂದ ಸ್ವಾಮೀಜಿ

Profile Vishakha Bhat Jul 12, 2025 10:15 PM