Viral News: ಝೂಗೆ ಬಂದ ಮಹಿಳೆ ಮೇಲೆ ಸಿಂಹ ಡೆಡ್ಲಿ ಅಟ್ಯಾಕ್; ಕೈಯೇ ಕಟ್!
ಆಸ್ಟ್ರೇಲಿಯಾದ ಡಾರ್ಲಿಂಗ್ ಡೌನ್ಸ್ ಮೃಗಾಲಯಕ್ಕೆ ಭೇಟಿ ನೀಡಿದ್ದ 50 ವರ್ಷದ ಶಾಲಾ ಶಿಕ್ಷಕಿ ಜೋನ್ನೆ ಕ್ಯಾಬ್ಬನ್ ಅವಳ ಮೇಲೆ ಸಿಂಹವೊಂದು ದಾಳಿ ಮಾಡಿದೆ. ಇದರಿಂದ ಆಕೆ ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ತಕ್ಷಣ ಅವಳನ್ನು ಹೆಲಿಕಾಪ್ಟರ್ ಮೂಲಕ ಬ್ರಿಸ್ಬೇನ್‌ನ ಪ್ರಿನ್ಸೆಸ್ ಅಲೆಕ್ಸಾಂಡ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಈಗ ಅವರ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.ಈ ಸುದ್ದಿ ಈಗ ವೈರಲ್(Viral News) ಆಗಿದೆ.


ಕ್ಯಾನ್ಬೆರ: ಆಸ್ಟ್ರೇಲಿಯಾದ ಮೃಗಾಲಯದಲ್ಲಿ ಸಿಂಹದ ದಾಳಿಗೆ ಒಳಗಾದ ಮಹಿಳೆಯೊಬ್ಬಳು ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ಮಾಹಿತಿ ಪ್ರಕಾರ , 50 ವರ್ಷದ ಶಾಲಾ ಶಿಕ್ಷಕಿ ಜೋನ್ನೆ ಕ್ಯಾಬ್ಬನ್ ಭಾನುವಾರ(ಜುಲೈ 6) ಡಾರ್ಲಿಂಗ್ ಡೌನ್ಸ್ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅಚಾನಕ್ ಆಗಿ ಸಿಂಹವೊಂದು ಅವಳ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ತಕ್ಷಣ ಅವಳನ್ನು ಶಸ್ತ್ರಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಬ್ರಿಸ್ಬೇನ್‌ನ ಪ್ರಿನ್ಸೆಸ್ ಅಲೆಕ್ಸಾಂಡ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೃಗಾಲಯವು ತಿಳಿಸಿದೆ.ಈ ಸುದ್ದಿ ಈಗ ವೈರಲ್(Viral Video) ಆಗಿದೆ.
ವರದಿ ಪ್ರಕಾ ಆಸ್ಟ್ರೇಲಿಯಾದ ಮೃಗಾಲಯದಲ್ಲಿ ಸಿಂಹದ ದಾಳಿಗೆ ಒಳಗಾದ ಮಹಿಳೆಯೊಬ್ಬಳು ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ಮಾಹಿತಿ ಪ್ರಕಾರ , 50 ವರ್ಷದ ಶಾಲಾ ಶಿಕ್ಷಕಿ ಜೋನ್ನೆ ಕ್ಯಾಬ್ಬನ್ ಭಾನುವಾರ(ಜುಲೈ 6) ಡಾರ್ಲಿಂಗ್ ಡೌನ್ಸ್ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅಚಾನಕ್ ಆಗಿ ಸಿಂಹವೊಂದು ಅವಳ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ತಕ್ಷಣ ಅವಳನ್ನು ಶಸ್ತ್ರಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಬ್ರಿಸ್ಬೇನ್‌ನ ಪ್ರಿನ್ಸೆಸ್ ಅಲೆಕ್ಸಾಂಡ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೃಗಾಲಯವು ತಿಳಿಸಿದೆ. ಈ ಸುದ್ದಿ ಈಗ ವೈರಲ್(Viral Video) ಆಗಿದೆ.
ಮಹಿಳೆ ಪ್ರಸ್ತುತ ಆಸ್ಪತ್ರೆಯಲ್ಲಿದ್ದು, ಅವಳ ಆರೋಗ್ಯ ಸ್ಥಿರವಾಗಿದೆ. ಈ ಘಟನೆಯ ಬಗ್ಗೆ ಕಾರ್ಯಸ್ಥಳದ ಆರೋಗ್ಯ ಮತ್ತು ಸುರಕ್ಷತೆ ಕ್ವೀನ್ಸ್‌ಲ್ಯಾಂಡ್ ತನಿಖೆ ನಡೆಸುತ್ತಿದೆ. ದಾಳಿ ನಡೆದಿರುವುದನ್ನು ಬೇರೆ ಯಾರೂ ನೋಡಿಲ್ಲ, ಆದರೆ ಇತರರು ಹತ್ತಿರದಲ್ಲಿದ್ದರು ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಸಿಕ್ಕಾಪಟ್ಟೆ ವೈರಲ್ ಆಯ್ತು ಈತನ ರೆಸ್ಯೂಮ್; ಅಂಥದ್ದೇನಿದೆ ಇದರಲ್ಲಿ?
ಮೃಗಾಲಯದ ಮಾಲೀಕ ಸ್ಟೀವ್ ರಾಬಿನ್ಸನ್, ಶ್ರೀಮತಿ ಕ್ಯಾಬ್ಬನ್ ಅವಳ ಜೀವವನ್ನು ಉಳಿಸಿದ ಮತ್ತೊಬ್ಬ ಸಿಬ್ಬಂದಿಯ ಕಾರ್ಯವನ್ನು ಹೊಗಳಿದ್ದಾನೆ. ರಕ್ತಸ್ರಾವವನ್ನು ನಿಲ್ಲಿಸಲು ಸಿಬ್ಬಂದಿ ಸದಸ್ಯ ತನ್ನ ಪತ್ನಿಯ ಚರ್ಮದ ಬೆಲ್ಟ್ ಅನ್ನು ತಾತ್ಕಾಲಿಕ ಟೂರ್ನಿಕೆಟ್ ಆಗಿ ಬಳಸಿದ್ದಾನೆ.