Monday, 13th May 2024

ಟೆಸ್‌ಟ್‌ ತಂಡದಿಂದ ಖವಾಜ, ಸಿಡ್ಲೆೆ ಔಟ್

ಮೆಲ್ಬೋೋನ್:
ಪಾಕಿಸ್ತಾಾನ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್‌ಟ್‌ ಸರಣಿಗೆ 14 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಬ್ಯಾಾಟ್‌ಸ್‌‌ಮನ್ ಉಸ್ಮಾಾನ್ ಖವಾಜ ಹಾಗೂ ಹಿರಿಯ ವೇಗಿ ಪೀಟರ್ ಸಿಡ್ಲೆೆ ಅವರನ್ನು ಕೈ ಬಿಡಲಾಗಿದೆ.
ಕ್ಯಾಾಮರೋನ್ ಬ್ಯಾಾಂಕ್ರಾಾಪ್‌ಟ್‌ ಅವರು ತಂಡಕ್ಕೆೆ ಮರಳಿದ್ದು, 14 ಮಂದಿ ಆಟಗಾರರ ತಂಡದಲ್ಲಿ ವಿಶೇಷವಾಗಿ ಮೂವರು ಆರಂಭಿಕರನ್ನು ಪರಿಗಣಿಸಲಾಗಿದೆ. ಡೇವಿಡ್ ವಾರ್ನರ್ ಹಾಗೂ ಜೋ ಬರ್ನ್‌ಸ್‌ ಇತರೆ ಆರಂಭಿಕರಾಗಿದೆ.
ಪ್ಯಾಾಟ್ ಕಮಿನ್‌ಸ್‌, ಮಿಚೆಲ್ ಸ್ಟ್ಯಾಾರ್ಕ್, ಜೋಶ್ ಹೇಜಲ್‌ವುಡ್, ಹಾಗೂ ಜೇಮ್ಸ್ ಪ್ಯಾಾಟಿನ್ಸನ್ ಅವರನ್ನು ಆ್ಯಷಸ್ ಸರಣಿಯಿಂದ ಹಾಗೇ ಉಳಿಸಿಕೊಂಡಿದ್ದು, ಮಿಚೆಲ್ ನೇಸರ್‌ಗೆ ರಾಷ್ಟ್ರೀಯ ತಂಡಕ್ಕೆೆ ಚೊಚ್ಚಲ ಅವಕಾಶ ನೀಡಲಾಗಿದೆ.
ಆಸ್ಟ್ರೇಲಿಯಾ ಟೆಸ್‌ಟ್‌ ತಂಡ: ಟಿಮ್ ಪೈನ್ (ನಾಯಕ), ಕ್ಯಾಾಮರೋನ್ ಬ್ಯಾಾಂಕ್ರಾಾಪ್‌ಟ್‌, ಜೋ ಬರ್ನ್‌ಸ್‌, ಪ್ಯಾಾಟ್ ಕಮಿನ್‌ಸ್‌ (ಉಪ ನಾಯಕ), ಜೋಶ್ ಹೇಜಲ್‌ವುಡ್, ಟ್ರಾಾವಿಸ್ ಹೆಡ್(ಉಪ ನಾಯಕ), ಮಾರ್ನಸ್ ಲಬುಸ್‌ಚಗ್ನೆೆ, ನಥಾನ್ ಲಿಯಾನ್, ಮಿಚೆಲ್ ನೇಸರ್, ಜೇಮ್ಸ್ ಪ್ಯಾಾಟಿನ್ಸನ್, ಸ್ಟೀವನ್ ಸ್ಮಿಿತ್, ಮಿಚೆಲ್ ಸ್ಟ್ಯಾಾರ್ಕ್, ಮ್ಯಾಾಥ್ಯೂ ವೇಡ್ ಹಾಗೂ ಡೇವಿಡ್ ವಾರ್ನರ್.
==

Leave a Reply

Your email address will not be published. Required fields are marked *

error: Content is protected !!