Wednesday, 11th December 2024

ಚೆಫ್-ಡಿ-ಮಿಷನ್ ಹುದ್ದೆಗೆ ಮೇರಿ ಕೋಮ್ ರಾಜೀನಾಮೆ

ವದೆಹಲಿ: ಬಾಕ್ಸರ್ ಎಂ.ಸಿ ಮೇರಿ ಕೋಮ್ ಅವರು ವೈಯಕ್ತಿಕ ಕಾರಣಗಳನ್ನ ನೀಡಿ ಪ್ಯಾರಿಸ್ ಒಲಿಂಪಿಕ್ಸ್ ಭಾರತ ತಂಡದ ಚೆಫ್-ಡಿ-ಮಿಷನ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

“ಬದ್ಧತೆಯಿಂದ ಹಿಂದೆ ಸರಿಯಲು ಮುಜುಗರವಾಗುತ್ತದೆ, ಆದರೆ ನನಗೆ ಬೇರೆ ಆಯ್ಕೆಯಿಲ್ಲ” ಎಂದು ಮೇರಿ ಕೋಮ್ ಹೇಳಿದರು.