Tuesday, 30th May 2023

ಕಸದ ಮಾಫಿಯಾ: ಆರ್.ಆರ್.ನಗರ ಬಿಬಿಎಂಪಿ ಕಚೇರಿ ಎದುರು ಆಮ್‌ ಆದ್ಮಿ ಪಕ್ಷ ಪ್ರತಿಭಟನೆ

ಬೆಂಗಳೂರು: ಬೆಂಗಳೂರನ್ನು ಕಸದ ಮಾಫಿಯಾ ಕೈಗೆ ಕೊಟ್ಟು ಕೊಂಪೆ ಮಾಡಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಆಮ್ ಆದ್ಮಿ ಪಕ್ಷದಿಂದ ಬುಧವಾರ ಬೆಳಿಗ್ಗೆ ಆರ್ ಆರ್ ನಗರದ ಬಿಬಿಎಂಪಿ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಆರ್ ಆರ್ ನಗರ ನಿವಾಸಿ ಸಂದೀಪ್ ಎನ್ನುವವರು ಬಿಬಿಎಂಪಿ ಸಹಾಯ ಆ್ಯಪ್ ಮೂಲಕ ಮನೆ ಹತ್ತಿರ ಇದ್ದ ಕಸದ ಸಮಸ್ಯೆ […]

ಮುಂದೆ ಓದಿ

ಕಾನೂನು ತಜ್ಞರ ಮೊರೆ ಹೋದ ಕಾರ್ಪೋರೇಟರ್ ಕೇಶವಮೂರ್ತಿ

ಬೆಂಗಳೂರು: ತಮ್ಮ ಪುತ್ರನಿಗೆ ಎನ್‌ಸಿಬಿ ನೋಟಿಸ್ ಸಿಕ್ಕ ದಿನದಿಂದಲೇ, ನೋಟೀಸಿಗೆ ಹೇಗೆ ಉತ್ತರ ನೀಡಬೇಕು ಎಂಬುದರ ಬಗ್ಗೆ ಚರ್ಚಿಸಲು ಕಾರ್ಪೋರೇಟರ್ ಕೇಶವಮೂರ್ತಿ ಅವರು ಕಾನೂನು ತಜ್ಞರ ಮೊರೆ...

ಮುಂದೆ ಓದಿ

error: Content is protected !!