Friday, 1st December 2023

ಶಿಕ್ಷಕರ ವೇತನಕ್ಕೆ ಸಂಗ್ರಹಿಸಿದ ಶುಲ್ಕವನ್ನ ಬಳಸಿ: ಸಚಿವ ಸುರೇಶ್ ಎಚ್ಚರಿಕೆ

ಚಾಮರಾಜನಗರ: ಸಂಗ್ರಹಿಸಿದ ಶುಲ್ಕ ಶಿಕ್ಷಕರ ವೇತನಕ್ಕೆ ಮಾತ್ರ ಬಳಸುವಂತೆ ಎಂದು ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದರು. ಖಾಸಗಿ ಶಾಲೆಗಳಿಂದ ಒಂದು ವರ್ಷದ ಶುಲ್ಕ ಸಂಗ್ರಹ ವಿಚಾರಕ್ಕೆ, ಒಂದು ಟರ್ಮ್‌ನ ಶುಲ್ಕವನ್ನ ಮಾತ್ರ ಸಂಗ್ರಹಿಸಬೇಕು. ಸಂಗ್ರಹಿಸಿದ ಶುಲ್ಕದಿಂದ ಶಿಕ್ಷಕರ ವೇತನವಷ್ಟೇ ನೀಡಬೇಕು. ಖಾಸಗಿ ಶಾಲೆಗಳು ವಾರ್ಷಿಕ ಶುಲ್ಕ ಸಂಗ್ರಹಿಸುವಂತಿಲ್ಲ,. ಖಾಸಗಿ ಶಾಲೆಗಳ ಶೀಕ್ಷಕರ ಸಮಸ್ಯೆ ನೋಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಮುಂದೆ ಓದಿ

error: Content is protected !!