ಮಡಿಕೇರಿ : ಬಿಜೆಪಿಯಿಂದ ಮಾತ್ರವೇ ಚುನಾವಣೆಯ ವೇಳೆ ಸ್ಟಾರ್ ಪ್ರಚಾರ ನಡೆಸಿಲ್ಲ. ಎಲ್ಲಾ ಪಕ್ಷಗಳಿಂದಲೂ ನಡೆಸಲಾಗಿದೆ. ಡ್ರಗ್ಸ ಜಾಲದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಬಿಜೆಪಿ ಪರ ಪ್ರಚಾರ ಮಾಡಿದ ಮಾತ್ರಕ್ಕೆ, ರಾಜಕೀಯ ಬಣ್ಣವನ್ನು ಬಳಿಯುವುದು ಸರಿಯಲ್ಲ ಎಂಬುದಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಬಿಜೆಪಿ ಪರವಾಗಿ ಕಳೆದ ಕೆ ಆರ್ ಪೇಟೆ ಚುನಾವಣೆ ಸಂದರ್ಭದಲ್ಲಿ ನಟಿ ರಾಗಿಣಿ ಪ್ರಚಾರ ಮಾಡಿದ್ದಾರೆ. ಆ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದಲೂ ಸ್ಟಾರ್ ಪ್ರಚಾರ ನಡೆಸಲಾಗಿದೆ. ಹಾಗಂದ […]
ಬೆಂಗಳೂರು: ಡ್ರಗ್‌ಸ್ ದಂಧೆ ವಿಚಾರದಲ್ಲಿ ಪ್ರಭಾವಿಗಳ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ರಾಜ್ಯ ಸರ್ಕಾರ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೆೆ ಎಂದು ಹೇಳಿದರು. ಯಾವುದೇ ಒತ್ತಡಕ್ಕೂ ನಮ್ಮ...
ಬೆಂಗಳೂರು: ಮೂಡಲಪಾಳ್ಯ ವಾರ್ಡ್ ಕಲ್ಯಾಣನಗರದಲ್ಲಿ ನೂತನವಾಗಿ ಸ್ಥಾಪಿಸಿರುವ ತ್ರಿವಿಧ ದಾಸೋಹಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಕಂಚಿನ ಪುತ್ಥಳಿ, ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು....
ಮಂಗಳೂರು: ಡ್ರಗ್‌ಸ್ ಜಾಲದ ವಿರುದ್ದ ಪೊಲೀಸ್ ಇಲಾಖೆ ಸಮರ ಸಾರಿದೆ. ಡ್ರಗ್‌ಸ್ ಜಾಲದ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್...
ಬೆಂಗಳೂರು: ಮಕ್ಕಳನ್ನು ಸೆಳೆಯಲು ಚಾಕೋಲೇಟ್‌ಗೂ ಡ್ರಗ್‌ಸ್ ಬೆರೆಸುತ್ತಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಡ್ರಗ್‌ಸ್ ಸವರಿ ಕೊಡುವ ದೊಡ್ಡ ಗುಮಾನಿ ಇದೆ. ಶ್ರೀಮಂತ...
ಚಾಮರಾಜನಗರ: ನಟಿ ರಾಗಿಣಿ ಈ ರೀತಿ ಎಂದು ಗೊತ್ತಿರಲಿಲ್ಲ. ಪ್ರಚಾರಕ್ಕೆ ಬಂದರೆ ನಾವೇನೂ ಮಾಡೋಕೆ ಆಗುತ್ತೆ ಎಂದು ಸಚಿವ ನಾರಾಯಣಗೌಡ ಪ್ರಶ್ನಿಸಿದ್ದಾರೆ. ಸ್ಯಾಾಂಡಲ್‌ವುಡ್ ಡ್ರಗ್‌ಸ್ ಪ್ರಕರಣದಲ್ಲಿ ತೀವ್ರ...
ಚಾಮರಾಜನಗರ: ಸಂಗ್ರಹಿಸಿದ ಶುಲ್ಕ ಶಿಕ್ಷಕರ ವೇತನಕ್ಕೆ ಮಾತ್ರ ಬಳಸುವಂತೆ ಎಂದು ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದರು. ಖಾಸಗಿ ಶಾಲೆಗಳಿಂದ ಒಂದು ವರ್ಷದ ಶುಲ್ಕ...