Monday, 13th May 2024

ಶಾಲೆ ಪುನರಾರಂಭ ಕುರಿತು ನಾಳೆ ಅಂತಿಮ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಕುರಿತು ರಾಜ್ಯ ಸರ್ಕಾರ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮತ್ತು ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ‘ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸಿದ್ಧಪಡಿಸಿದ ವರದಿಯನ್ನು ಸಚಿವರು, ಮುಖ್ಯಮಂತ್ರಿಯವರ ಮುಂದಿಡುವರು. ಪೋಷಕರು, ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ನೀಡಿದ ಅಭಿಪ್ರಾಯಗಳು ಈ ವರದಿಯಲ್ಲಿವೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ. […]

ಮುಂದೆ ಓದಿ

ಕೊರೋನಾ ಹರಡುವಿಕೆ ಜನರ ನಡವಳಿಕೆ ಮೇಲೆ ಆಧರಿಸಿದೆ: ಸಚಿವ ಡಾ.ಸುಧಾಕರ

ಧಾರವಾಡ: ಕರೊನಾ ಎರಡನೇ ಅಲೆ ವಿಶ್ವದಲ್ಲಿ ಎಲ್ಲ ಕಡೆ ಬರುತ್ತೆ, ಬಂದಿದೆ. ನಮ್ಮ ದೇಶದಲ್ಲಿ ದೆಹಲಿ, ಅಹಮದಬಾದ್‌ನಲ್ಲಿ ಬಂದಿದೆ. ಎರಡನೇ ಅಲೆ 45ದಿನದಿಂದ ಎರಡು ತಿಂಗಳು ಬಳಿಕ ಬರಲಿದೆ. ಬಂದೇ...

ಮುಂದೆ ಓದಿ

ಎಫ್‌ಡಿಎ, ಎಸ್‌ಡಿಎ ಅಭ್ಯರ್ಥಿಗಳಿಗೆ ಯಾವಾಗ ನೇಮಕಾತಿ ಆದೇಶ ಕೊಡುತ್ತೀರಾ?: ಆಪ್ ಪ್ರಶ್ನೆ

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬೆಂಗಳೂರು: 2017 ರಲ್ಲಿ ನಡೆದ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ 1812 ಮಂದಿ ಉತ್ತೀರ್ಣ ರಾಗಿದ್ದು, ಇದರಲ್ಲಿ...

ಮುಂದೆ ಓದಿ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡನೀಯ

ತುಮಕೂರು: ಕೊರೊನಾ ಸೋಂಕು, ಅತಿವೃಷ್ಠಿಯಿಂದ ಸಂತ್ರಸ್ತ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ನಿರ್ವಹಿಸಬೇಕಾದ ರಾಜ್ಯ ಸರಕಾರ ಏಕಾಏಕಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯ ವಿಚಾರ ಕೈಗೆತ್ತಿಕೊಂಡಿರುವುದನ್ನು...

ಮುಂದೆ ಓದಿ

ನ.24ರಂದು ಮೈಸೂರು ಪೊಲೀಸ್ ಆಯುಕ್ತರ ನೂತನ ಕಚೇರಿ ಕಟ್ಟಡ ಉದ್ಘಾಟನೆ

ಮೈಸೂರು: ನಗರ ಪೊಲೀಸ್ ಆಯುಕ್ತರ ನೂತನ ಕಚೇರಿ ಕಟ್ಟಡವನ್ನು ಇದೇ ತಿಂಗಳ 24ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಉದ್ಘಾಟನೆ ಮಾಡಲಿದ್ದಾರೆ. ನಜರ್ ಬಾದ್ ನಲ್ಲಿ ನಗರ ಪೊಲೀಸ್...

ಮುಂದೆ ಓದಿ

ಕೆಡಿಸಿಸಿ ನೂತನ ಅಧ್ಯಕ್ಷರಾಗಿ ಸಚಿವ ಶಿವರಾಮ ಹೆಬ್ಬಾರ್ ಅವಿರೋಧವಾಗಿ ಆಯ್ಕೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ರೈತರ ನಾಡಿಯಾಗಿರುವ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ( ಕೆಡಿಸಿಸಿ ) ನೂತನ ಅಧ್ಯಕ್ಷರಾಗಿ ನಿರೀಕ್ಷೆಯಂತೆಯೇ ಕಾರ್ಮಿಕ...

ಮುಂದೆ ಓದಿ

ವಿಜಯನಗರ ಜಿಲ್ಲೆ ಕೇವಲ ರಾಜಕೀಯದ ವಿಜಯವೇ ?

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ಭೌಗೋಳಿವಾಗಿ ಯಾವುದೇ ಜನವಾಸಿ ಪ್ರದೇಶವಾಗಲಿ ಅಲ್ಲಿ ಅದರದೇ ಆದ ವೈಚಾರಿಕತೆ, ಪರಂಪರೆ, ವೈಶೇಷಿಕವಾದ ಸೆಲೆ ಇರುತ್ತದೆ. ಅದರಲ್ಲೂ ವಿಶ್ವಕ್ಕೇ ಅತ್ಯುನ್ನತ...

ಮುಂದೆ ಓದಿ

ಜಿಲ್ಲೆ ವಿಭಜಿಸುವ ಪ್ರಮೇಯ ಎದುರಾದರೆ ಜನಾಭಿಪ್ರಾಯ ಆಲಿಸಿ: ವಿಧಾನ ಸಭಾಧ್ಯಕ್ಷ ಕಾಗೇರಿ

ಶಿರಸಿ: ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸುವ ಪ್ರಮೇಯ ಎದುರಾದರೆ ಜನಾಭಿಪ್ರಾಯ ಆಲಿಸಿ ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ತಾಲ್ಲೂಕಿನ...

ಮುಂದೆ ಓದಿ

ಎಲ್ಲಾ ನಾಯಕರು ಒಂದಾಗಿರುವ ಬಿಜೆಪಿ ಪಕ್ಷ: ಬಿ.ವೈ.ವಿಜಯೇಂದ್ರ

ಸಿಂಧನೂರು: ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ನಾಯಕರು ಒಂದಾಗಿ ಕೆಲಸಗಳು ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ನಮ್ಮದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು....

ಮುಂದೆ ಓದಿ

ಯಡಿಯೂರಪ್ಪ ಅವರೇ ಸಂಬಳ ಕೊಡಿ ಇಲ್ಲ, ಪ್ರಾಣ ಬಿಡಲು ಅನುಮತಿ ಕೊಡಿ: ಅತಿಥಿ ಉಪನ್ಯಾಸಕರ ಅಳಲು

ಬೆಂಗಳೂರು: ಲಾಕ್‌ಡೌನ್ ಪ್ರಾರಂಭ ಆದಾಗಿನಿಂದ ನಯಾ ಪೈಸೆ ಸಂಬಳ ಕೊಡದೆ ರಾಜ್ಯ ಬಿಜೆಪಿ ಸರ್ಕಾರ ಅತಿಥಿ ಉಪನ್ಯಾಸಕ ರನ್ನು ಉಪವಾಸ ಕೆಡವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಮ್ಮ ಸಂಬಳ...

ಮುಂದೆ ಓದಿ

error: Content is protected !!