Wednesday, 8th May 2024

ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಫೇಸ್‌ಬುಕ್‌ನಿಂದ ಜಾಬ್‌ ಆಫರ್‌

ಕೋಲ್ಕತಾ: ಕೋಲ್ಕತ್ತಾದ ಜಾಧವ್ ಪುರ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಬೈಸಾಕ್ ಮೊಂಡಲ್ ಅವರಿಗೆ ಫೇಸ್ ಬುಕ್ ಭಾರೀ ಆಫರ್ ನೀಡಿದೆ. ಕಂಪ್ಯೂಟರ್ ಸೈನ್ಸ್ ನ ನಾಲ್ಕನೇ ವರ್ಷದ ವಿದ್ಯಾರ್ಥಿ ಮೊಂಡಲ್ ಗೆ ಲಂಡನ್ ನಲ್ಲಿ ಉದ್ಯೋಗ ನೀಡಲು ನಿರ್ಧರಿಸಿರುವ ಫೇಸ್ ಬುಕ್, ಅವರಿಗೆ ನಿಗದಿ ಮಾಡಿರುವ ವಾರ್ಷಿಕ ಸಂಬಳ ಬರೋಬ್ಬರಿ 1.8 ಕೋಟಿ ರೂಪಾಯಿಗಳು..! ಈ ವರ್ಷ ಕಂಪನಿಯೊಂದು ನೀಡುತ್ತಿರುವ ಅತ್ಯಧಿಕ ಆಫರ್ ಆಗಿದೆ. ಮೊಂಡಲ್ ಈ ಆಫರ್ ಅನ್ನು ಸ್ವೀಕರಿಸಿದ್ದು, ಮುಂದಿನ ಸೆಪ್ಟಂಬರ್ ವೇಳೆಗೆ ಕಾರ್ಯ […]

ಮುಂದೆ ಓದಿ

error: Content is protected !!