Sunday, 12th May 2024

ಎಚ್ ವಿಶ್ವನಾಥ್ ಬಿಜೆಪಿಗೆ ಹೋಗಿದ್ದೇಕೆ? ಕೋನರಡ್ಡಿ ಪ್ರಶ್ನೆ

ಧಾರವಾಡ: ಜೆಡಿಎಸ್​ನವರು ಹೆಚ್.ವಿಶ್ವನಾಥ ಅವರಿಂದ ಕಲಿಯಬೇಕಾಗಿಲ್ಲ. ಈಗ ಅವರು ದೊಡ್ಡ ಪಕ್ಷಕ್ಕೆ ಸೇರಿದ್ದಾರೆ. ಸಣ್ಣ ಪಕ್ಷಗಳ ಬಗ್ಗೆ ಏಕೆ ಮಾತನಾಡಬೇಕು ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ತಿರುಗೇಟು ನೀಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್.ವಿಶ್ವನಾಥ ಅವರು, ಜೆಡಿಎಸ್ ಅಧಿಕಾರಕ್ಕಾಗಿ ಯಾರ ಯಾರ ಜೊತೆಯೋ ಹೋಗುತ್ತದೆ ಎಂದು ಹೇಳಿದ್ದಾರೆ. ಹಾಗಾದ್ರೆ, ಅವರು ಯಾಕೆ ಬಿಜೆಪಿ ಸೇರಿದ್ರು?  17 ಜನ ಸ್ವಾರ್ಥ ಇಲ್ಲದೇ ಬಿಜೆಪಿಗೆ ಹೋದ್ರಾ ಎಂದು ಪ್ರಶ್ನಿಸಿದರು. ಪಾಪ ವಿಶ್ವನಾಥ ಅವರು ಈಗ ಮಂತ್ರಿಯೂ ಆಗದಂತೆ ಆಗಿದೆ. ಇದರ […]

ಮುಂದೆ ಓದಿ

ಯಾರೂ ಹಿತವರಲ್ಲ ಈ ಮೂವರಲ್ಲಿ: ಎಚ್.ವಿಶ್ವನಾಥ್‌ (ಸಂದರ್ಶನ)

ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ವಚನ ನೀಡಿ ವಂಚಿಸುವವರೇ… ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯದ ಜ್ವಾಲೆ ವ್ಯಾಪಿಸಿದೆ. ಭಿನ್ನಾಭಿಪ್ರಾಯದ ಒಡಕು ದನಿ ಹುಟ್ಟಿದ್ದು ಎಚ್.ವಿಶ್ವನಾಥ್ ಅವರಿಂದ. ನಾಲ್ಕು ದಶಕಗಳ ಸುದೀರ್ಘ...

ಮುಂದೆ ಓದಿ

ಯಡಿಯೂರಪ್ಪ ಈಗ ನಾಲಿಗೆ ಕಳೆದುಕೊಂಡ ನಾಯಕ : ಹೆಚ್ ವಿಶ್ವನಾಥ ವಾಗ್ದಾಳಿ

ಹುಬ್ಬಳ್ಳಿ: ಇವತ್ತಿಗೂ ಯಡಿಯೂರಪ್ಪ ನವರ ಬಗ್ಗೆ ನನಗೆ ಕಳಕಳಿ ಇದೆ. ಅವರ ಬಗ್ಗೆ ನನಗೆ ಗೌರವ ಇತ್ತು. ಆದ್ರೆ ಈಗ ಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕ, ಮಾತು...

ಮುಂದೆ ಓದಿ

ಸದನ ಸಮಿತಿಗೆ ಎಚ್.ವಿಶ್ವನಾಥ್, ಎಸ್.ವಿ.ಸಂಕನೂರು ರಾಜೀನಾಮೆ

ಬೆಂಗಳೂರು: ವಿಧಾನ ಪರಿಷತ್ ನಲ್ಲಿ ನಡೆದಿದ್ದ ಗದ್ದಲ ಪ್ರಕರಣದ ತನಿಖೆ ಮಾಡಲು ರಚನೆಯಾಗಿದ್ದ ಸದನ ಸಮಿತಿಗೆ ಬಿಜೆಪಿ ಸದಸ್ಯರಾದ ಎಚ್ ವಿಶ್ವನಾಥ್ ಮತ್ತು ಎಸ್.ವಿ. ಸಂಕನೂರು ರಾಜೀನಾಮೆ...

ಮುಂದೆ ಓದಿ

ವಿಶ್ವನಾಥ್‌ ಕೂಡ ಸಚಿವರಾಗಬೇಕು ಎಂಬುದು ನಮ್ಮೆಲ್ಲರ ಬೇಡಿಕೆ: ಸಚಿವ ಬಿ.ಸಿ.ಪಾಟೀಲ್

ಮಡಿಕೇರಿ: ಎಚ್.ವಿಶ್ವನಾಥ್ ಅವರಿಗೆ ಮಂತ್ರಿ ಪದವಿ ಅನಹ೯ತೆ ಬಗೆಗಿನ ಹೈಕೋಟ್೯ ತೀಪು೯ ವಿಷಾಧನೀಯವಾಗಿದ್ದು, ಈ ಬಗ್ಗೆ ಸುಪ್ರಿಂಕೋಟ್೯ನಲ್ಲಿ ಮೇಲ್ಮನವಿ ಸಲ್ಲಿಸಿ ವಿಶ್ವನಾಥ್ ಅವರಿಗೆ ನ್ಯಾಯ ದೊರಕಿಸುತ್ತೇವೆ. ಬಿಜೆಪಿಗೆ...

ಮುಂದೆ ಓದಿ

ವಿಶ್ವನಾಥ ಸಚಿವರಾಗುವವರೆಗೆ ತಾಳ್ಮೆ ಕಳೆದುಕೊಳ್ಳಬಾರದು: ಸಚಿವ ಶಿವರಾಮ

ಶಿರಸಿ: ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿರುವ 17 ಜನ ಶಾಸಕರು ಎಲ್ಲರೂ ಜೊತೆಯಾಗಿದ್ದೇವೆ. ಆದ ಕಾರಣ ಹಿರಿಯರಾದ ವಿಶ್ವನಾಥ ಅವರು ಮಂತ್ರಿ...

ಮುಂದೆ ಓದಿ

ಮಧ್ಯಂತರ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಲು ಎಚ್.ವಿಶ್ವನಾಥ್ ನಿರ್ಧಾರ

ಮೈಸೂರು: ಸಚಿವ ಸ್ಥಾನಕ್ಕೆ ವಿಶ್ವನಾಥ್ ಅನರ್ಹ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಲು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನಿರ್ಧರಿಸಿದ್ದಾರೆ....

ಮುಂದೆ ಓದಿ

error: Content is protected !!