Friday, 2nd December 2022

ಯಾರು ಆ ಮಾಜಿ ಸಿಎಂ ಕರೆ ಮಾಡಿದ್ದು..?: ತನಿಖೆ ಬಹಿರಂಗಕ್ಕೆ ಹೆಚ್.ಡಿ.ಕೆ ಆಗ್ರಹ

ಬೆಂಗಳೂರು : ನಿರೂಪಕಿ ಅನುಶ್ರೀ ಪ್ರಕರಣದಲ್ಲಿ ಮಾಜಿ ಸಿಎಂ ಗಳು ಕರೆ ಮಾಡಿದ್ದರ ಬಗ್ಗೆ ಸುದ್ದಿ ಬಂದಿದೆ. ನಾನಂತೂ ತನಿಖೆಗೆ ಒತ್ತಾಯಿಸುತ್ತೇನೆ. ಯಾರು ಆ ಮಾಜಿ ಸಿಎಂ ಕರೆ ಮಾಡಿ ದ್ದು..? ಎನ್ನುವ ಬಗ್ಗೆ ತನಿಖೆ ಆಗಲಿ. ಈ ಬಗ್ಗೆ ಸಿಎಂ, ಗೃಹಸಚಿವ ರಿಗೆ ಪತ್ರ ಬರೆದು ತನಿಖೆಗೆ ಆಗಲಿ. ತನಿಖೆಯಿಂದ ಬಹಿರಂಗವಾಗಲಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನಿರೂಪಕಿ ಅನುಶ್ರೀಗೆ ಮಾಜಿ ಸಿಎಂ ಒಬ್ಬರು ಕರೆ ಮಾಡಿ ದ್ದರು […]

ಮುಂದೆ ಓದಿ

ಮೈತ್ರಿ ಎಂದರೆ ಕಾಂಗ್ರೆಸ್-ಜೆಡಿಎಸ್ ಎಂಬ ಭಾವನೆ ಬೇಡ: ಹೆಚ್.ಡಿ.ಕೆ

ಬೆಂಗಳೂರು : ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜೊತೆ ಎಂದೂ ಮೈತ್ರಿ ಇಲ್ಲ. ಮೈತ್ರಿ ವಿಷಯವಾಗಿ ಕಾಂಗ್ರೆಸ್ ಎದುರು ಜೆಡಿಎಸ್ನ ಅವಕಾಶವನ್ನು ಯಾರೂ ಮುಂದಿಡು ವುದೂ ಬೇಡ....

ಮುಂದೆ ಓದಿ

ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿ: ‘ಲೋಕ’ ಚುನಾವಣೆ ದಿನಾಂಕ ಶೀಘ್ರ ಪ್ರಕಟ

ಬೆಂಗಳೂರು: ಶೀಘ್ರದಲ್ಲೇ ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರಗಳ ಚುನಾವಣೆ ದಿನಾಂಕ ಪ್ರಕಟಿಸಲಾಗು ವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಬಗ್ಗೆ ಮಾತನಾಡಿದ ಮುಖ್ಯ...

ಮುಂದೆ ಓದಿ

ಆರ್‌.ಆರ್‌.ನಗರ ಉಪ ಚುನಾವಣೆ: ಜೆಡಿಎಸ್ ಆರ್ ಪ್ರಕಾಶ್’ಗೆ ಟಿಕೆಟ್ ?

ಬೆಂಗಳೂರು : ಮುನಿರತ್ನ ಅನರ್ಹತೆಯಿಂದ ತೆರವಾದಂತ ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ರಾಜರಾಜೇಶ್ವರಿ ನಗರದ ಉಪ ಚುನಾವಣೆಗೆ ಜೆಡಿಎಸ್ ನಿಂದ ಬೆಂಗಳೂರು ನಗರ...

ಮುಂದೆ ಓದಿ

ಪ್ರಧಾನಿ ಮೋದಿ, ಬಿಜೆಪಿ ನಾಯಕರಿಂದಲೂ ಸಿಎಂ ಆಗಲು ಆಫರ್‌ ಬಂದಿತ್ತು: ಹೆಚ್.ಡಿ.ಕೆ

ತುಮಕೂರು/ಶಿರಾ : ಮೈತ್ರಿ ಸರ್ಕಾರ ರಚನೆ ವೇಳೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ನಾಯಕರಿಂದ ಮುಖ್ಯಮಂತ್ರಿ ಯಾಗುವ ಆಫರ್‌ ಬಂದಿತ್ತು ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ...

ಮುಂದೆ ಓದಿ

ಶಿರಾಕ್ಕಿಂದು ಹೆಚ್.ಡಿ.ಕೆ.: ಜೆಡಿಎಸ್ ಕಾರ್ಯಕರ್ತರ ಸಭೆ

ಶಿರಾ: ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ಕಂಗೆಟ್ಟಿರುವ ಜೆಡಿಎಸ್ ಕಾರ್ಯಕರ್ತರಲ್ಲಿ ಹುರುಪು, ಹುಮ್ಮಸ್ಸು ತುಂಬಲು ಪಕ್ಷದ ವರಿಷ್ಟ ದೇವೇಗೌಡರು ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಶಿರಾ ಸೆ.30ರಂದು...

ಮುಂದೆ ಓದಿ

ಜೆಡಿಎಸ್‍ ಶಾಸಕ ಡಿ.ಸಿ.ಗೌರಿ ಶಂಕರ್’ಗೆ ಕೊರೋನಾ ಪಾಸಿಟಿವ್

ತುಮಕೂರು: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿ ಶಂಕರ್ ಅವರಿಗೆ ಕೊರೊನಾ ಪಾಸಿಟಿವ್‍‍ ಎಂದು ವರದಿ ಯಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ನಿನ್ನೆ ಜ್ವರ...

ಮುಂದೆ ಓದಿ