Sunday, 19th May 2024

ಭಾವನಾತ್ಮಕ ಕಥೆಯ ಕುಳ್ಳನ ಹೆಂಡತಿ

ಸ್ಟಾರ್ ವೆಂಚರ‍್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಅಪರೂಪದ ಪ್ರೇಮ ಕಥೆಯ ಕುಳ್ಳನ ಹೆಂಡತಿ ಚಿತ್ರದ ಟ್ರೇಲರ್ ಬಿಡುಗಡೆ ಯಾಗಿದ್ದು ಒಂದಷ್ಟು ವಿಭಿನ್ನತೆಯಿಂದ ಕೂಡಿದೆ. ವಿಶಾಖ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಆಶ್ರಿತ್ ವಿಶ್ವನಾಥ್ ನಾಯಕ ನಾಗಿ ನಟಿಸಿದ್ದು, ರಾಸಿಕಾ ಬೀರೇಂದ್ರ ನಾಯಕಿಯಾಗಿ ಬಣ್ಣಹಚ್ಚಿ ದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿದ್ದು ತೆರೆಗೆ ಸಿದ್ಧವಾಗಿದೆ. ಕುಳ್ಳನ ಹೆಂಡತಿ ಎಂದಾಕ್ಷಣ ಗಂಡ ಕುಳ್ಳ ಇರಬಹುದು ಎನಿಸುತ್ತದೆ, ಆದರೆ ಈ ನಿರ್ದೇಶ ಕರು ವಯಸಿನ ಅಂತರದ ಮೇಲೆ […]

ಮುಂದೆ ಓದಿ

error: Content is protected !!