Saturday, 30th November 2024

ವಕ್ರತುಂಡೋಕ್ತಿ

ಎಲ್ಲ ಅಂಗಾಂಗಗಳು ಸರಿ ಇದ್ದೂ ಯಾರಾದರೂ ತನಗೆ ಕಿವಿ ಕೇಳಿಸುವುದಿಲ್ಲ, ಕಣ್ಣು ಕಾಣುವುದಿಲ್ಲ ಎಂದು ಹೇಳಿದರೆ, ಅವರು ಪ್ರೇಮದಲ್ಲಿ
ಬಿದ್ದಿದ್ದಾರೆಂದು ಭಾವಿಸಬಹುದು.