Sunday, 12th May 2024

ಕೃಷಿ ವಿವಿ ಸಿಬ್ಬಂದಿಗೆ ರಜೆ ಘೋಷಣೆ: ಬಿ.ಸಿ.ಪಾಟೀಲ್

ಬೆಂಗಳೂರು: ರಾಜ್ಯದ ಬೆಂಗಳೂರು, ಧಾರವಾಡ, ರಾಯಚೂರು ಹಾಗೂ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಾಲಯಗಳಲ್ಲಿನ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ಗುತ್ತಿಗೆ ಆಧಾರಿತ ಸಿಬ್ಬಂದಿಗಳಿಗೆ ಮಾ.23 ರಿಂದ ಮಾ.31ರವರೆಗೆ ರಜೆ ನೀಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯು ಮಾ 21ರಂದು ಹೊರಡಿಸಿರುವ ಪತ್ರದನ್ವಯ ಕರೋನಾ ವೈರಸ್ ಸೋಂಕು ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವೇತನ ಸಹಿತ ರಜೆ ನೀಡಲು ಸಚಿವರು ಸೂಚಿಸಿದ್ದಾರೆ. ಮಾ.14 ರಿಂದ 31ರವರೆಗೆ ವಿದ್ಯಾಾರ್ಥಿಗಳಿಗೆ ಈಗಾಗಲೇ ರಜೆ […]

ಮುಂದೆ ಓದಿ

ಬಿಜೆಪಿ ಕಚೇರಿ ಜಗನ್ನಾಥ್ ಭವನಕ್ಕೆ ಪ್ರವೇಶ ನಿರ್ಬಂಧ: ಕಟೀಲ್

ಬೆಂಗಳೂರು: ತೀವ್ರ ಭೀತಿಯುಂಟು ಮಾಡಿರುವ ಕರೋನಾ ವೈರಸ್ ಹಿನ್ನೆಲೆಯಲ್ಲಿ ಈ ಮಾಸಾಂತ್ಯದವರೆಗೆ ನಗರದ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ್ ಭವನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್...

ಮುಂದೆ ಓದಿ

ಕಪಾಲಿ ಮೋಹನ್ ಆತ್ಮಹತ್ಯೆ

ಬೆಂಗಳೂರು: ಹಲವು ಕನ್ನಡ ಚಿತ್ರಗಳಿಗೆ ಫೈನ್ಸ್‌ ಮಾಡಿದ್ದ ಉದ್ಯಮಿ ಕಪಾಲಿ ಮೋಹನ್ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್ವೊಂದರಲ್ಲಿ ಆತ್ಮಹತ್ಯೆೆಗೆ ಶರಣಾಗಿದ್ದಾರೆ. ವಿಷಯ ತಿಳಿದು...

ಮುಂದೆ ಓದಿ

ಕರೋನಾ ನಿಗ್ರಹಕ್ಕೆ ವಿಶೇಷ ನಿಗ್ರಹ ದಳ

ಕರೋನಾದಿಂದ ಉದ್ಭವಿಸಬಹುದಾದ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿಗಳನ್ನು ವಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಹೊರಡಿಸಿದ್ದಾರೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ಮೀನಾ ನಾಗರಾಜ್, ಗೌರವ್...

ಮುಂದೆ ಓದಿ

ಜೀವ ಉಳಿಸಿಕೊಳ್ಳುವುಕ್ಕಿಿಂತ ಜನರಿಗೆ ಜರೂರಿನ ಕೆಲಸವೇನಿದೆ?

ಬೆಂಗಳೂರು: ಜೀವ ತೆಗೆಯುವ ಕರೋನಾ ವೈರಸ್ ಹರಡುವಿಕೆ ಭೀತಿ ನಡುವೆಯೂ ಬೆಂಗಳೂರು ಜನರು ಬೀದಿಯಲ್ಲಿ ಯಾವುದೇ ಭಯವಿಲ್ಲದೆ ತಿರುಗಾಡುತ್ತಿದ್ದಾರೆ. ಇನ್ನೂ ರಾಜ್ಯದ ನಾನಾ ಪ್ರದೇಶದ ಜನ, ಕರೋನಾಗೂ...

ಮುಂದೆ ಓದಿ

ಮಧ್ಯಮ ವರ್ಗದ ಬಾಯಿಗೆ ಮಿಠಾಯಿ: 5 ಲಕ್ಷ ರೂ ಆದಾಯವೀಗ ಟ್ಯಾಕ್ಸ್ ಫ್ರೀ, 5-15 ಲಕ್ಷ ರೂ ವರಮಾನಗಳ ಮೇಲೆ ತೆರಿಗೆ ಕಡಿತ

ದೇಶದ ಮಧ್ಯಮ ವರ್ಗ ಯಾವಾಗಲೂ ಬಜೆಟ್‌ ವೇಳೆ ಕಾಯುವುದೇ ಆದಾಯ ತೆರಿಗೆಯಲ್ಲಿ ರಿಲೀಫ್‌ ಇರಲಿದೆಯೇ ಎಂಬ ಕಾತರದಿಂದ. ವೈಯಕ್ತಿಕ ಆದಾಯದ ಮೇಲಿನ ತೆರಿಗೆಯನ್ನು ಸರಳೀಕರಿಸಲಾಗಿದೆ. ಹಾಲಿ ಹಾಗೂ...

ಮುಂದೆ ಓದಿ

ಎರಡು ಕ್ಷೇತ್ರಗಳಲ್ಲಿ ಕೈ-ದಳ ಒಳ ಒಪ್ಪಂದ?

ಹುಣಸೂರು ಕಾಂಗ್ರೆೆಸ್‌ಗೆ, ಯಶವಂತಪುರ ಜೆಡಿಎಸ್‌ಗೆ 12 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮೇಲ್ನೋೋಟಕ್ಕೆೆ ಮಾತ್ರ ಕಾಂಗ್ರೆೆಸ್-ಜೆಡಿಎಸ್ ಮೈತ್ರಿಿ ಅಂತ್ಯ ಎಂದು ಬೀಗುತ್ತಿಿರುವ ಎರಡೂ ಪಕ್ಷದ...

ಮುಂದೆ ಓದಿ

ಹಿಂಪಡೆಯದ ಬಂಡಾಯ; ಮೂರು ಕ್ಷೇತ್ರಗಳಲ್ಲಿ ಹೆಚ್ಚಿದ ಆತಂಕ

ಉಚ್ಚಾಟನೆಗೂ ಬಗ್ಗದ ಶರತ್ ಬಚ್ಚೇಗೌಡ, ಕವಿರಾಜ್ ಅರಸ್ ಬಂಡಾಯ ಅಭ್ಯರ್ಥಿಗಳ ಬೆಂಬಲಿಸದಂತೆ ಹೈಕಮಾಂಡ್ ಖಡಕ್ ಸೂಚನೆ * ಬಿಜೆಪಿ ಪ್ರಾಾಥಮಿಕ ಸದಸ್ಯತ್ವದಿಂದ ಶರತ್, ಕವಿರಾಜ್ ಉಚ್ಚಾಾಟನೆ *...

ಮುಂದೆ ಓದಿ

ಭದ್ರಕೋಟೆಗಳಲ್ಲೇ ಜೆಡಿಎಸ್ ಖೇಲ್ ಖತಂ?

ಜೆಡಿಎಸ್‌ಗೆ ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪೇಟೆ, ಹುಣಸೂರಿನಲ್ಲಿ ನೆಲೆ ಕಳೆದುಕೊಳ್ಳುವ ಭೀತಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಸೆಣೆಸಾಟದಲ್ಲಿ ಪ್ರಾಾದೇಶಿಕ ಪಕ್ಷ ಗೆಲ್ಲುವುದು ಸವಾಲಾಗಿದ್ದರೂ...

ಮುಂದೆ ಓದಿ

ಎಚ್‌ಡಿಕೆ 2.0 ಆಪರೇಷನ್ ಗಿಮಿಕ್!

ಮೈತ್ರಿಿ ಸರಕಾರ ಬೀಳಿಸಿದವರ ವಿರುದ್ಧ ಪ್ರತೀಕಾರಕ್ಕೆೆ ಪಣ ಮತಗಳ ಚದುರಿಸುವ ತಂತ್ರ ಬಿಜೆಪಿ ಪ್ರಬಲವಾಗಿರುವ ಕ್ಷೇತ್ರದಲ್ಲಿ ಮತಗಳನ್ನು ಚದುರಿಸುವುದು ಹಾಗೂ ಕಾಂಗ್ರೆೆಸ್ ಅಥವಾ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ...

ಮುಂದೆ ಓದಿ

error: Content is protected !!