Tuesday, 16th April 2024

ಕಪರ್ದಿ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ

ಚಿತ್ರದುರ್ಗ: ಕುಣಿಗಲ್‌ ಯೋಗವನ ಬೆಟ್ಟದ ಸ್ಥಾಪಕರು ಹಾಗೂ ಆಯುರ್ವೇದ ಪಂಡಿತರಾಗಿದ್ದ ಕಪರ್ದಿ ಸಿದ್ದಲಿಂಗ ಸ್ವಾಮೀಜಿ (78) ಲಿಂಗೈಕ್ಯರಾಗಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದ ಸಿದ್ದಲಿಂಗ ಸ್ವಾಮೀಜಿ ಇತ್ತೀಚೆಗೆ ಅನಾರೋಗ್ಯ ಪೀಡಿತರಾಗಿ ದ್ದರು. ಅಲೋಪಥಿ ಪದ್ಧತಿ ಚಿಕಿತ್ಸೆ ನಿರಾಕರಿಸಿ, ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿ ರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ನಾಡಿನಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದ ಶ್ರೀಗಳು ಲಕ್ಷಾಂತರ ಜನರಿಗೆ ಆಯುರ್ವೇದ ಚಿಕಿತ್ಸೆ ನೀಡಿದ್ದಾರೆ. […]

ಮುಂದೆ ಓದಿ

ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧೆ ಪ್ರಾಣ ಕಾಪಾಡಿದ ಖಾಕಿ

ಕಲಬುರಗಿ : ಪೊಲೀಸ್ ಕಾನ್ಸ್‌ಟೇಬಲ್‌ ಸಮಯ ಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾ ಗಿದ್ದ ವೃದ್ಧೆಯ ಪ್ರಾಣ ರಕ್ಷಣೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿಯ ಬ್ರಿಡ್ಜ್ ಬಳಿ...

ಮುಂದೆ ಓದಿ

ಇನ್ಫೋಸಿಸ್ ಸುಧಾಮೂರ್ತಿಯವರಿಂದ ಆನ್‌ಲೈನ್ ಚಿತ್ರಸಂತೆ ಉದ್ಘಾಟನೆ ಇಂದು

ಬೆಂಗಳೂರು: ಕೊರೊನಾದಿಂದಾಗಿ ಈ ಬಾರಿ ಆನ್‌ಲೈನ್ ಮೂಲಕ ಚಿತ್ರಸಂತೆ ನಡೆಸಲು ಉದ್ದೇಶಿಸಲಾಗಿದ್ದು, ಇನ್ಫೋಸಿಸ್ ಸುಧಾಮೂರ್ತಿಯವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಇಂದಿನಿಂದ ಒಂದು ತಿಂಗಳ ಕಾಲ ಚಿತ್ರಸಂತೆ ನಡೆಯಲಿದೆ....

ಮುಂದೆ ಓದಿ

ರಂಗಭೂಮಿಯ ವೃತ್ತಿಪರತೆ ಗಟ್ಟಿಗೊಳಿಸುವಲ್ಲಿ ಶಿವಮೊಗ್ಗ ರಂಗಾಯಣ ಹೆಜ್ಜೆ: ಮುಖ್ಯಮಂತ್ರಿ

ಶಿವಮೊಗ್ಗ: ರಂಗಭೂಮಿಯ ವೃತ್ತಿಪರತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ರಂಗಾಯಣ ಕಳೆದ 10ವರ್ಷಗಳಲ್ಲಿ ದೃಢವಾದ ಹೆಜ್ಜೆಯನ್ನು ಇರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು. ಅವರು ಶನಿವಾರ ಶಿವಮೊಗ್ಗ...

ಮುಂದೆ ಓದಿ

ಶಾಲೆ ಆರಂಭವಾದ ಎರಡೇ ದಿನದಲ್ಲಿ ಒಂಬತ್ತು ಶಿಕ್ಷಕರಿಗೆ ಕೊರೋನಾ ದೃಢ

ಗದಗ: ಜಿಲ್ಲೆಯ ಗದಗ ನಗರದಲ್ಲಿರುವ ಲೊಯೊಲಾ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸೇಂಟ್ ಜಾನ್ಸ್ ಪ್ರಾಥಮಿಕ ‌ಮತ್ತು ಪ್ರೌಢಶಾಲೆ, ಸಿ.ಎಸ್.ಪಾಟೀಲ ಪ್ರೌಢಶಾಲೆ ಮತ್ತು ಮಾಡೆಲ್ ಪ್ರಾಥಮಿಕ ಶಾಲೆಯ ಒಟ್ಟು ಒಂಬತ್ತು ಶಿಕ್ಷಕರಿಗೆ...

ಮುಂದೆ ಓದಿ

ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿಗಾಗಿ ನೂತನ ಕೈಗಾರಿಕಾ ನೀತಿ 2020-25 ಜಾರಿ

ತುಮಕೂರು: ಸರ್ಕಾರವು ಕೈಗಾರಿಕೆಗಳ ಅಭಿವೃದ್ಧಿಗಾಗಿ 2020ರ ಆಗಸ್ಟ್ 13 ರಿಂದ ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದ್ದು, ಈ ಕೈಗಾರಿಕಾ ನೀತಿಯನ್ವಯ ಜಿಲ್ಲೆಯ ಮಧುಗಿರಿ, ಕೊರಟಗೆರೆ, ಗುಬ್ಬಿ,...

ಮುಂದೆ ಓದಿ

ಗ್ರಾಪಂ ಗಟ್ಟಿಗೊಳಿಸಿ ಗ್ರಾಮಾಭಿವೃದ್ಧಿಗೆ ಮುಂದಾಗಿ

– ಗ್ರಾಪಂ ಸದಸ್ಯರಿಗೆ ಸಂಸದ ಸಂಗಣ್ಣ ಕವಿಮಾತು – ನೂತನ ಸದಸ್ಯರಿಗೆ ಬಿಜೆಪಿಯಿಂದ ಅಭಿನಂದಾನಾ ಕಾರ್ಯಕ್ರಮ ಕೊಪ್ಪಳ: ದೇಶ, ರಾಜ್ಯ ಮತ್ತು ಗ್ರಾಮಾಭಿವೃದ್ಧಿಗೆ ಅಂಬೇಡ್ಕರ್ ಅವರು ನೀಡಿದ...

ಮುಂದೆ ಓದಿ

ಬೂಟಾ ಸಿಂಗ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬೂಟಾ ಸಿಂಗ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಬೂಟಾ ಸಿಂಗ್ ಅವರ...

ಮುಂದೆ ಓದಿ

ತುಮಕೂರು ವಿವಿ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಆಗ್ರಹ

ತುಮಕೂರು : ವಿಶ್ವವಿದ್ಯಾಲಯ 2020-21ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರು ಸೆಪ್ಟೆಂಬರ್ ತಿಂಗಳಲ್ಲಿ ಪರೀಕ್ಷೆ ಕೆಲಸ ಹಾಗೂ ಆನ್‌ಲೈನ್ ತರಗತಿಗಳನ್ನು ತೆಗೆದುಕೊಂಡಿರುತ್ತಾರೆ. ಅತಿಥಿ ಉಪನ್ಯಾಸಕರಿಗೆ ಅಕ್ಟೋಬರ್ 8 ರಿಂದ...

ಮುಂದೆ ಓದಿ

ಶವ ಸಂಸ್ಕಾರ ಮಾಡದೆ ಪ್ರತಿಭಟನೆ: ಮಳೇಮಠ ನೇತೃತ್ವದಲ್ಲಿ ಧರಣಿ

ಗಂಗಾವತಿ: ಶುಕ್ರವಾರ ಜನವರಿ 1 ರಂದು ತಾಲೂಕಿನ ಆನೆಗುಂದಿ ಹತ್ತಿರದ ಕರಿಯಮ್ಮಗಡ್ಡಿ ನಿವಾಸಿ ಪ್ರದೀಪ(19) ಚಿರತೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಶನಿವಾರ ಸಹ ಚಿರತೆ ದಾಳಿಗೆ ಬಲಿಯಾದ ಯುವಕನ...

ಮುಂದೆ ಓದಿ

error: Content is protected !!