Sunday, 19th May 2024

ಟೆಸ್‌ಟ್‌ ತಂಡದಿಂದ ಖವಾಜ, ಸಿಡ್ಲೆೆ ಔಟ್

ಮೆಲ್ಬೋೋನ್: ಪಾಕಿಸ್ತಾಾನ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್‌ಟ್‌ ಸರಣಿಗೆ 14 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಬ್ಯಾಾಟ್‌ಸ್‌‌ಮನ್ ಉಸ್ಮಾಾನ್ ಖವಾಜ ಹಾಗೂ ಹಿರಿಯ ವೇಗಿ ಪೀಟರ್ ಸಿಡ್ಲೆೆ ಅವರನ್ನು ಕೈ ಬಿಡಲಾಗಿದೆ. ಕ್ಯಾಾಮರೋನ್ ಬ್ಯಾಾಂಕ್ರಾಾಪ್‌ಟ್‌ ಅವರು ತಂಡಕ್ಕೆೆ ಮರಳಿದ್ದು, 14 ಮಂದಿ ಆಟಗಾರರ ತಂಡದಲ್ಲಿ ವಿಶೇಷವಾಗಿ ಮೂವರು ಆರಂಭಿಕರನ್ನು ಪರಿಗಣಿಸಲಾಗಿದೆ. ಡೇವಿಡ್ ವಾರ್ನರ್ ಹಾಗೂ ಜೋ ಬರ್ನ್‌ಸ್‌ ಇತರೆ ಆರಂಭಿಕರಾಗಿದೆ. ಪ್ಯಾಾಟ್ ಕಮಿನ್‌ಸ್‌, ಮಿಚೆಲ್ ಸ್ಟ್ಯಾಾರ್ಕ್, ಜೋಶ್ ಹೇಜಲ್‌ವುಡ್, ಹಾಗೂ ಜೇಮ್ಸ್ ಪ್ಯಾಾಟಿನ್ಸನ್ ಅವರನ್ನು […]

ಮುಂದೆ ಓದಿ

ಡೆಲ್ಲಿ ಕ್ಯಾಪಿಟಲ್‌ಸ್‌‌ಗೆ ಅಜಿಂಕ್ಯ ರಹಾನೆ

ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂಬತ್ತು ವರ್ಷಗಳ ಕಾಲ ರಾಜಸ್ಥಾಾನ ರಾಯಲ್‌ಸ್‌ ತಂಡವನ್ನು ಪ್ರತಿನಿಧಿಸಿದ್ದ ಭಾರತ ಟೆಸ್‌ಟ್‌ ತಂಡದ ಉಪ ನಾಯಕ ಅಜಿಂಕ್ಯಾಾ ರಹಾನೆ ಅವರು ಇದೀಗ...

ಮುಂದೆ ಓದಿ

ರಾಷ್ಟ್ರೀಯ ತಂಡಕ್ಕೆ ಮರಳಿದ ಪೇಸ್

ದೆಹಲಿ: ಪಾಕಿಸ್ತಾಾನದ ವಿರುದ್ಧದ ಡೇವಿಸ್ ಕಪ್ ಪಂದ್ಯಕ್ಕೆೆ ಎಂಟು ಸದಸ್ಯರ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಒಂದು ವರ್ಷ ದೀರ್ಘ ಅವಧಿಯ ಬಳಿಕ ಲಿಯಾಂಡರ್ ಪೇಸ್ ಭಾರತದ...

ಮುಂದೆ ಓದಿ

ಕರ್ನಾಟಕಕ್ಕೆ ಬಿಹಾರ್ ಸವಾಲು

ವಿಶಾಖಪಟ್ಟಣಂ: ಸೈಯದ್ ಮುಷ್ತಾಾಕ್ ಅಲಿ ಟಿ-20 ಕ್ರಿಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತನ್ನ ಐದನೇ ಪಂದ್ಯದಲ್ಲಿ ಬಿಹಾರ್ ತಂಡವನ್ನು ಎದುರಿಸಲಿದ್ದು, ಅಗ್ರ ಸ್ಥಾಾನ ಭದ್ರ ಪಡಿಸಿಕೊಳ್ಳುವತ್ತ ನೆಟ್ಟಿಿದೆ. ಕರ್ನಾಟಕ...

ಮುಂದೆ ಓದಿ

ದ್ರಾವಿಡ್‌ಗೆ ಕ್ಲೀನ್ ಚಿಟ್

ದೆಹಲಿ: ಹಿತಾಸಕ್ತಿಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿಿದ್ದ ಭಾರತ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾಾವಿಡ್ ಅವರಿಗೆ ಬಿಸಿಸಿಐ ನೀತಿ...

ಮುಂದೆ ಓದಿ

ಹಾಂಕಾಂಗ್ ಓಪನ್: ಪಿ.ವಿ ಸಿಂಧುಗೆ ಸೋಲು

ಕ್ವಾಾರ್ಟರ್ ಫೈನಲ್‌ಸ್‌‌ಗೆ ಕಿಡಂಬಿ ಶ್ರೀಕಾಂತ್ ಕಶ್ಯಪ್, ಎಚ್.ಎಸ್ ಪ್ರಣಯ್ ನಿರ್ಗಮನ ಅಶ್ವಿನಿ-ರಂಕಿರೆಡ್ಡಿ ಜೋಡಿಗೂ ಸೋಲು ಹಾಂಕಾಂಗ್: ಇಲ್ಲಿ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌...

ಮುಂದೆ ಓದಿ

ಮೊದಲನೇ ದಿನ ಭಾರತಕ್ಕೆ ಮೇಲುಗೈ

ಮೊದಲನೇ ಟೆಸ್‌ಟ್‌ ಪಂದ್ಯ: ಬಾಂಗ್ಲಾಾದೇಶ 150 ಕ್ಕೆೆ ಆಲೌಟ್ ಶಮಿಗೆ ಮೂರು ವಿಕೆಟ್ ಕೊಹ್ಲಿಿ ಪಡೆ ಉತ್ತಮ ಆರಂಭ ಬೌಲಿಂಗ್ ಹಾಗೂ ಬ್ಯಾಾಟಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ...

ಮುಂದೆ ಓದಿ

ಪೂರನ್‌ಗೆ 4 ಪಂದ್ಯಗಳ ನಿಷೇಧ

ದೆಹಲಿ: ಚೆಂಡು ವಿರೂಪ ಪ್ರಕರಣ ಸಂಬಂಧ ವೆಸ್‌ಟ್‌ ಇಂಡೀಸ್ ಕ್ರಿಿಕೆಟ್ ತಂಡದ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿ ಅಮಾನತು ಶಿಕ್ಷೆೆ ವಿಧಿಸಿದೆ....

ಮುಂದೆ ಓದಿ

ಸಿಂಧು ಶುಭಾರಂಭ-ಸೈನಾಗೆ ಆಘಾತ

ಹಾಂಕಾಂಗ್: ಇಲ್ಲಿ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಎಚ್.ಎಸ್ ಪ್ರಣಯ್ ಅವರು ಮೊದಲನೇ ಸುತ್ತಿಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ....

ಮುಂದೆ ಓದಿ

ಭಾರತ-ಬಾಂಗ್ಲಾ ಮೊದಲ ಟೆಸ್‌ಟ್‌

ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ಪ್ರವಾಸಿಗರಿಗೆ ಅನುಭವಿಗಳ ಕೊರತೆ ತಂಡಕ್ಕೆೆ ಮರಳಿದ ನಿಯಮಿತ ನಾಯಕ ಕೊಹ್ಲಿಿ ದಕ್ಷಿಣ ಆಫ್ರಿಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್‌ಟ್‌ ಸರಣಿ ಕ್ಲೀನ್...

ಮುಂದೆ ಓದಿ

error: Content is protected !!