Sunday, 19th May 2024

ಸ್ಯಾಾಂಡಲ್‌ವುಡ್‌ನಲ್ಲಿ ಡ್ರಗ್‌ಸ್‌ ತೆಗೆದುಕೊಳ್ಳುವುದು ನಾನೊಬ್ಬಳೇ ಅಲ್ಲ : ಸಂಜನಾ

*ಡ್ರಗ್‌ಸ್‌ ಸೇವನೆ ಖಾತರಿಯಾದರೆ ಸಂಜನಾಗೆ ಸಂಕಷ್ಟ ಬೆಂಗಳೂರು: ಸ್ಯಾಾಂಡಲ್‌ವುಡ್‌ನಲ್ಲಿ ಡ್ರಗ್‌ಸ್‌ ತೆಗೆದುಕೊಳ್ಳುವುದು ನಾನೊಬ್ಬಳೇ ಅಲ್ಲ ಎಂದು ನಟಿ ಸಂಜನಾ ಗಲ್ರಾನಿ ವಿಚಾರಣೆ ವೇಳೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಾನು ಡ್ರಗ್‌ಸ್‌ ತಗೋತಿದ್ದೆೆ . ಇನ್ನೂ ಹಲವು ನಟ-ನಟಿಯರು, ಗಣ್ಯವ್ಯಕ್ತಿಗಳು ಡ್ರಗ್‌ಸ್‌ ತಗೋಳ್ತಾ ಇದ್ದರು. ರಾಜಕಾರಣಿಗಳ ಮಕ್ಕಳು, ವ್ಯವಹಾರ ಉದ್ಯಮಿಗಳು ಇದ್ದಾರೆ.  ನನ್ನೊಬ್ಬಳನ್ನು ಕರೆದುಕೊಂಡು ಬಂದು ವಿಚಾರಣೆ ಮಾಡ್ತಿದ್ದೀರಾ ? ಡ್ರಗ್‌ಸ್‌ ತಗೋಳುವವರನ್ನು ಕರೆದುಕೊಂಡು ವಿಚಾರಣೆ ಮಾಡಿ ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಸಂಜನಾ ಒತ್ತಾಯ ಮಾಡಿದ್ದಾರೆ. ನನ್ನ […]

ಮುಂದೆ ಓದಿ

ನಟಿ ಸಂಜನಾ ಗಲ್ರಾನಿ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಾಳಿಯಿಂದ ಆಘಾತಕ್ಕೊಳಗಾದ ಸಂಜನಾ, ಇದನ್ನು ಪ್ರಶ್ನಿಸಿದರೂ, ಸರ್ಚ್ ವಾರೆಂಟ್...

ಮುಂದೆ ಓದಿ

ಹಿರಿಯ ನಟ `ಸಿದ್ದರಾಜ್ ಕಲ್ಯಾಣಕರ್’ ಇನ್ನಿಲ್ಲ

ಬೆಂಗಳೂರು : ಕನ್ನಡದ ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ (60) ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ರೀಮಂಜುನಾಥ, ಸೂಪರ್, ಬುದ್ಧಿವಂತ ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ...

ಮುಂದೆ ಓದಿ

ತೆಲುಗು ಖಳನಟ ಜಯಪ್ರಕಾಶ್ ರೆಡ್ಡಿ ವಿಧಿವಶ

ಹೈದರಾಬಾದ್: ತೆಲುಗು ಚಿತ್ರತಂಡದ ಜನಪ್ರಿಯ ನಟ ಜಯಪ್ರಕಾಶ್ ರೆಡ್ಡಿ(74)ಯವರು ಇಂದು ಹೃದಯಾಘಾತದಿಂದ ಆಂಧ್ರ ಪ್ರದೇಶದ ಗುಂಟೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಹಾಸ್ಯ ಮತ್ತು ಖಳನಟನಾಗಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ...

ಮುಂದೆ ಓದಿ

ವಿಚಾರಣೆಗೆ ಸ್ಪಂದಿಸದ ರಾಗಿಣಿ: ಸಿಸಿಬಿಗೆ ತಲೆಬಿಸಿ

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ ತೀವ್ರ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಅವರನ್ನು ಮತ್ತೆ ಐದು ದಿನಗಳ ವಿಚಾರಣೆಗಾಗಿ ತಮ್ಮ ವಶಕ್ಕೆೆ ತೆಗೆದುಕೊಂಡಿರುವ ಸಿಸಿಬಿ ಪೊಲೀಸರಿಗೆ...

ಮುಂದೆ ಓದಿ

ಅನಾರೋಗ್ಯ ನೆಪವೊಡ್ಡಿದ ರಾಗಿಣಿ

ಡ್ರಗ್‌ಸ್‌ ಪ್ರಕರಣದಲ್ಲಿ ಬಂಧನದಲ್ಲಿರುವ ರಾಗಿಣಿ ಬೆಂಗಳೂರು: ಡ್ರಗ್‌ಸ್‌ ಕುರಿತ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಲಿದ್ದ ನಟಿ ರಾಗಿಣಿ ದ್ವಿವೇದಿ ಅವರು ಅನಾರೋಗ್ಯದ ನೆಪ ವೊಡ್ಡಿದ್ದು, ಸಿಸಿಬಿ ಪೊಲೀಸರು ವಿಶ್ರಾಾಂತಿ...

ಮುಂದೆ ಓದಿ

ನಟಿ ರಾಗಿಣಿ ಬಂಧನವಿಲ್ಲ ?

*ರಾಗಿಣಿ ವಿರುದ್ದ ಸೊಮೊಟೋ ಕೇಸ್ ದಾಖಲಾಗಿತ್ತು. ಬೆಂಗಳೂರು: ಕನ್ನಡದ ನಟಿ ರಾಗಿಣಿ ವಿರುದ್ದ ಡ್ರಗ್‌ಸ್‌ ಕುರಿತ ಪ್ರಕರಣದಲ್ಲಿ ತನಿಖೆ ನಡೆಯುತ್ತಿಿರುವ ಈ ಸಂದರ್ಭದಲ್ಲಿ ಆಕೆಯ ವಿಚಾರಣೆ ನಡೆಸಿದರೂ,...

ಮುಂದೆ ಓದಿ

ಹಿರಿಯ ನಟ ಅನಂತನಾಗ್ ಹುಟ್ಟುಹಬ್ಬ ಇಂದು

ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟ ನಟನೆಯ ಮೂಲಕ ಮನೆಮಾತಾಗಿರುವ ಹಿರಿಯ ನಟ ಅನಂತ್‌ನಾಗ್ ಅವರಿಗೆ ಇಂದು 72ನೇ ಹುಟ್ಟುಹಬ್ಬದ ಸಂಭ್ರಮ. ಇವರ ಮೂಲ ಹೆಸರು ಅನಂತ್ ನಾಗರಕಟ್ಟೆ....

ಮುಂದೆ ಓದಿ

ಫಿಟ್ನೆಸ್ ವಿಡಯೋ ಹಂಚಿಕೊಂಡ ಸುಷ್ಮಿತಾ ಸೇನ್

ಮುಂಬೈ, ಬಾಲಿವುಡ್ ನಟಿ ಸುಷ್ಮಿತಾ ಸೇನ್ ತಮ್ಮ ಫಿಟ್ನೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಷ್ಮಿತಾ ಸೇನ್ ಅವರ ಫಿಟ್ನೆಸ್ ಬಗ್ಗೆ ಚರ್ಚಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ...

ಮುಂದೆ ಓದಿ

error: Content is protected !!