Friday, 20th September 2024

Like life, newspaper are also beautiful !

ನೂರೆಂಟು ಮಾತು  ವಿಶ್ವೇಶ್ವರ ಭಟ್ ಕೆಲ ವರ್ಷಗಳ ಹಿಂದೆ ಬ್ರಿಟನ್‌ನ ಹಾಗೂ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪತ್ರಿಕೆಗಳಲ್ಲೊಂದಾದ ‘ದಿ ಗಾರ್ಡಿಯನ್’ ತನ್ನ ಪುಟ ವಿನ್ಯಾಸ ಬದಲಾಯಿಸುವುದಾಗಿ (redesign) ಘೋಷಿಸಿದಾಗ ಕುತೂಹಲದ ಮನಸ್ಸುಗಳು ಜಾಗೃತವಾದವು. ಜಗತ್ತಿನ ಪ್ರತಿ ಕ್ಷಣದ ಬದಲಾವಣೆಗಳನ್ನು ದಾಖಲಿಸುವ, ವರದಿ ಮಾಡುವ ಪತ್ರಿಕೆಗಳು ಮಾತ್ರ ಬದಲಾಗುವುದಿಲ್ಲ. ಎಲ್ಲವೂ ಬದಲಾಗಬೇಕೆಂದು ಪತ್ರಕರ್ತರು ಬಯಸುತ್ತಾರೆ. ಬದಲಾವಣೆಗಿಂತ ದೊಡ್ಡ ಸುದ್ದಿ ಯಾವುದೂ ಇಲ್ಲ ಎಂಬುದು ಅವರಿಗೆ ಗೊತ್ತು. ಋತು, ಕಾಲ, ವ್ಯಕ್ತಿ, ಆಡಳಿತ, ಸರಕಾರ.. ಹೀಗೆ ಯಾವುದೇ ಬದಲಾದರೂ ಸುದ್ದಿ. […]

ಮುಂದೆ ಓದಿ

ಹತಾಶೆಯ ಪರಮಾವಧಿ- ಕಪಾಲ ರಂಧ್ರನ

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ nasomeshwara@gmail.com ಮನುಷ್ಯನು ಹತಾಶನಾದಾಗ ಏನೆಲ್ಲ ದಿಟ್ಟ ಪ್ರಯೋಗಗಳನ್ನು ಅನಿವಾರ್ಯವಾಗಿ ನಡೆಸುತ್ತಾನೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಕಪಾಲ ರಂಧ್ರನ ಅಥವಾ ಟ್ರಿಪಾನಿಂಗ್. ಕಪಾಲ ರಂಧ್ರನವನ್ನು...

ಮುಂದೆ ಓದಿ

ಭಾರತ್‌ ನೆಟ್‌ ಗ್ರಾಮೀಣ ಭಾರತ ಕನೆಕ್ಟ್

ಅಭಿಮತ ಪ್ರಕಾಶ್ ಶೇಷರಾಘವಾಚಾರ್‌ sprakashbjp@gmail.com ಕೋವಿಡ್ ಸಂಕಟದ ತರುವಾಯ ಉತ್ತಮ ಅಂತರ್ಜಾಲ ಸೇವೆಯು ದೇಶದ ಮೂಲೆ ಮೂಲೆಗೂ ಅತ್ಯವಶ್ಯಕವಾಗಿದೆ. ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಬಳಕೆಯು ಶೇ.400ರಷ್ಟು ಹೆಚ್ಚಾಗಿದೆ....

ಮುಂದೆ ಓದಿ

ಅಕ್ಷರಲೋಕದಿಂದ ಆಯ್ದ ಕೌತುಕಗಳು

ರಾವ್-ಭಾಜಿ ಪಿ.ಎಂ.ವಿಜಯೇಂದ್ರ journocate@gmail.com ಎಲ್ಲರೂ ಸ್ನೇಹಿತರಾಗಲಾರರು, ಆಗಲೂ ಬಾರದು. ಫೇಸ್‌ಬುಕ್‌ನಲ್ಲಿ ಬರೆಯಲಾರಂಭಿಸಿದ ನಂತರ ನಾನು ಬಹಳಷ್ಟು ಸ್ನೇಹಿತರನ್ನು ಕಳೆದುಕೊಂಡೆ. ಅವರಲ್ಲಿ ಬಹುತೇಕರು ಮಾಧ್ಯಮ ಲೋಕದವರು. ಕೆಲವರು ಸಹೋದ್ಯೋಗಿಗಳು....

ಮುಂದೆ ಓದಿ

’ಮೌನ’ ವಾಗಿದೆ ಎಂದರೆ ಎಲ್ಲವೂ ಸರಿಹೋಗಿದೆ ಎಂದಲ್ಲ !

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಕಳೆದೊಂದು ವಾರದಿಂದ ಎಲ್ಲಿ ನೋಡಿದರೂ ಅಫ್ಘಾನಿಸ್ತಾನ, ತಾಲಿಬಾನ್, ಜನರ ರಕ್ಷಣೆ, ರೆಸ್ಕ್ಯೂ ಕಾರ್ಯಾಚರಣೆ, ತಾಲಿಬಾನ್ ಅಲ್ಲಿ ದಾಳಿ ಮಾಡಿದೆ, ಇಲ್ಲಿ ಇಷ್ಟು ಜನರನ್ನು...

ಮುಂದೆ ಓದಿ

ಬುದ್ಧಿ ಬರುವುದಿಲ್ಲ, ಬರಿಸಬೇಕಿದೆ !

ದಾಸ್ ಕ್ಯಾಪಿಟಲ್‌ ಟಿ.ದೇವಿದಾಸ್ dascapital1205@gmail.com ಜಗತ್ತಿನಲ್ಲಿ ಯಾವುದೂ ಬದಲಾದೀತು. ತಾಲಿಬಾನಿಗಳ ಮನಸ್ಥಿತಿ ಬದಲಾಗುವುದು ಸಾಧ್ಯವೇ ಇಲ್ಲ! ಯಾಕೆಂದರೆ ಸೆಮೆಟಿಕ್ ಮತಗಳ ವಿಚಾರಗಳು ಕಾಠಿಣ್ಯ ದಿಂದ ಕೂಡಿರುತ್ತದೆ. ಮುಖ್ಯವಾಗಿ,...

ಮುಂದೆ ಓದಿ

ಬಿಜೆಪಿಯಲ್ಲಿ ಶುರುವಾಯಿತು ಬಹು ನಾಯಕತ್ವದ ’ಶಕೆ’

ಮೂರ್ತಿಪೂಜೆ ಆರ್‌.ಟಿ.ವಿಠ್ಠಲಮೂರ್ತಿ ದಶಕಗಳ ಕಾಲ ಏಕನಾಯಕತ್ವಕ್ಕೆ ಅಂಟಿಕೊಂಡಿದ್ದ ಬಿಜೆಪಿ ಈಗ ಬಹುನಾಯಕತ್ವದ ಕಡೆ ಮುಖ ಮಾಡಿದೆ. ಇತ್ತೀಚೆಗೆ ಕೇಂದ್ರ ಮಂತ್ರಿ ಮಂಡಲಕ್ಕೆ ಸೇರಿದ ನಾರಾಯಣಸ್ವಾಮಿ, ಭಗವಂತ ಖೂಬಾ,...

ಮುಂದೆ ಓದಿ

ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ !

ತಿಳಿರು ತೋರಣ ಶ್ರೀವತ್ಸ ಜೋಶಿ ಅಗಸ. ಈತ ನಿಸ್ಸಂದೇಹವಾಗಿ ಒಬ್ಬ ಫಸ್ಟ್ ಕ್ಲಾಸ್ ಸಿಟಿಜನ್. ಪ್ರಥಮ ದರ್ಜೆಯ ಪ್ರಜೆ. ಯಾಕೆ ಹೇಳಿ? ಒಂದನೆಯ ತರಗತಿಯಲ್ಲಿ ಕನ್ನಡಭಾರತಿ ಪಠ್ಯಪುಸ್ತಕದಲ್ಲಿ...

ಮುಂದೆ ಓದಿ

ಜಗತ್ತಿನಲ್ಲಿರುವ ಎಲ್ಲಾ ಕಂಪನಿಗಳ ಧ್ಯೇಯ ಒಂದೇ ಆಗಿದೆ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಯೋಗಿ ದುರ್ಲಭಜೀ ಯಾವುದೇ ಗೆಜೆಟ್ (ಎಲೆಕ್ಟ್ರಾನಿಕ್ ಉಪಕರಣ) ಗಳನ್ನು ಬಳಸುವುದಿಲ್ಲ. ಇಂದಿಗೂ ಅವರ ದೊಡ್ಡ ಲಕ್ಸುರಿ ಅಂದ್ರೆ ಲ್ಯಾಂಡ್‌ಲೈನ್...

ಮುಂದೆ ಓದಿ

ಆರು ದಶಕದ ಆಲಮಟ್ಟಿ ಯೋಜನೆ ಪೂರ್ಣಗೊಳಿಸಲು ಸಕಾಲ

ತನ್ನಿಮಿತ್ತ ಸಂಗಮೇಶ ಆರ್‌.ನಿರಾಣಿ ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ ನೆಲ, ಜಲ ನೀರಾವರಿ ಯೋಜನೆಗಳ ಕುರಿತು ಅಪಾರ ಅನುಭವ ಹಾಗೂ ಆಸಕ್ತಿ ಇರುವ...

ಮುಂದೆ ಓದಿ