Wednesday, 27th November 2024

ದಾರಿದೀಪೋಕ್ತಿ

ಜೀವನದಲ್ಲಿ ಒಂದು ದಿನದ ಬಗ್ಗೆಯೂ ವಿಷಾದಪಡಬಾರದು. ಒಳ್ಳೆಯ ದಿನಗಳು ಸಂತಸವನ್ನು ನೀಡುತ್ತವೆ, ಕೆಟ್ಟ ದಿನಗಳು ಅನುಭವವನ್ನು ಕೊಡುತ್ತವೆ, ಇನ್ನೂ ಕೆಟ್ಟ ದಿನಗಳು ಪಾಠವನ್ನು ಕಲಿಸುತ್ತವೆ. ಒಳ್ಳೆಯ ದಿನಗಳು ಸವಿನೆನಪುಗಳನ್ನು ಕೊಡುತ್ತವೆ.  

ಮುಂದೆ ಓದಿ

ದಾರಿದೀಪೋಕ್ತಿ

ಕೆಲವರು ನಿಮ್ಮನ್ನು ಟೀಕಿಸಿದಾಗ, ಅದನ್ನು ನೀವು ಕೇಳಿಯೇ ಇಲ್ಲ ಎಂಬಂತಿರಬೇಕು. ಆಗ ನಿಮ್ಮ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಆದರೆ ಬಹಳ ಜನ ಸಣ್ಣಪುಟ್ಟ ಟೀಕೆಗಳಿಗೆ ಆಕಾಶ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಸ್ನೇಹಿತರು ತಪ್ಪು ಮಾಡಿದಾಗ, ಅದನ್ನು ಅವರಿಗೆ ತಿಳಿಸಬೇಕೇ ಹೊರತು, ಬೇರೆಯವರಿಗಲ್ಲ. ಯಾಕೆಂದರೆ ಆ ತಪ್ಪನ್ನು ತಿದ್ದಿಕೊಳ್ಳುವವರು ನಿಮ್ಮ ಸ್ನೇಹಿತನೇ ಹೊರತು...

ಮುಂದೆ ಓದಿ

ದಾರಿದೀಪೋಕ್ತಿ

ಒಂದು ವರ್ಷದ ಹಿಂದೆ ನೀವು ಎದುರಿಸಿದ ಸಂಕಷ್ಟ ಅಥವಾ ಕಠಿಣ ಸವಾಲು ಇಂದು ನಿಮಗೆ ಸಮಸ್ಯೆಯೂ ಅಲ್ಲ, ಸವಾಲೂ ಅಲ್ಲ. ಅದರ ನೆನಪೂ ನಿಮಗಿರ ಲಿಕ್ಕಿಲ್ಲ. ಹಾಗೆ...

ಮುಂದೆ ಓದಿ

ದಾರಿದೀಪೋಕ್ತಿ

ಯಾವತ್ತೂ ನಿಮಗೆ ನೀವು ಆದ್ಯತೆ  ಆಗಬೇಕು. ಅದು ಸ್ವಾರ್ಥ ಅಲ್ಲ. ಅದು ಅಗತ್ಯ. ನಿಮ್ಮ ಬಗ್ಗೆ ನೀವು ಆದ್ಯತೆ ತಾಳುವುದು ತಪ್ಪಲ್ಲ. ಈ ಬಗ್ಗೆ ಬೇರೆ ಯಾರಾದರೂ ನಿಮ್ಮನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಒಳಗೆ ಸಿಟ್ಟು, ಆಕ್ರೋಶವಿದೆ ಅಂದರೆ ನಿಮ್ಮೊಳಗೊಬ್ಬ ಜಾಗೃತ ವೈರಿ ಇದ್ದಾನೆ ಎಂದೇ ಅರ್ಥ. ಆತ ಯಾವಾಗ ಬೇಕಾದರೂ ಹೊರ ಬಂದು ತನ್ನ ಆಟಾಟೋಪವನ್ನು ಪ್ರದರ್ಶಿಸಬಹುದು. ನಿಮ್ಮೊಳಗೆ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಯಾರೊಂದಿಗಾದರೂ ಚೆನ್ನಾಗಿ ವರ್ತಿಸಿದರೆ, ಅವರು ಸಹ ನಿಮ್ಮೊಂದಿಗೆ ಇನ್ನೂ ಚೆನ್ನಾಗಿ ವರ್ತಿಸುತ್ತಾರೆ. ಜನ ನಿಮ್ಮ ಜತೆ ಹೇಗೆ ವರ್ತಿಸುತ್ತಾರೆ ಎನ್ನುವುದು ನೀವು ಅವರೊಂದಿಗೆ ಹೇಗೆ ವರ್ತಿಸುಸುತ್ತೀರಿ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನದಲ್ಲಿ ಸಂತಸವೆನ್ನುವುದು ನಿಮ್ಮ ಆಲೋಚನೆಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಈ ಕಾರಣದಿಂದ ಯಾವತ್ತೂ ಧನಾತ್ಮಕ ಚಿಂತನೆಗಳನ್ನೇ ಮಾಡುತ್ತಿರಬೇಕು. ಆಗ ನೀವು ಸದಾ ನೆಮ್ಮದಿಯಿಂದ ಇರುವುದು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ನಡೆ ಚೆಸ್ ಆಟಗಾರನಂತೆ ಇರಬೇಕು. ಆತ ಇಡೀ ಆಟದಲ್ಲಿ ಮಾತೇ ಆಡುವುದಿಲ್ಲ. ಕೊನೆಯಲ್ಲಿ ’ಚೆಕ್ ಮೇಟ್’ ಎಂದು ಹೇಳುತ್ತಾನೆ. ಸಾಧಿಸುವುದಕ್ಕಿಂತ ಮೊದಲು ಏನೇ ಹೇಳಿದರೂ ಪ್ರಯೋಜನವಿಲ್ಲ....

ಮುಂದೆ ಓದಿ

ದಾರಿದೀಪೋಕ್ತಿ

ಲವರು ತಪ್ಪು ಮಾಡಿಯೂ, ಪಶ್ಚಾತ್ತಾಪ ಪಡುವುದಿಲ್ಲ. ಆದರೂ ಅಂಥವರನ್ನು ನೀವು ಕ್ಷಮಿಸಿಬಿಡಬೇಕು. ಅವರ ಬಗ್ಗೆ ಸಿಟ್ಟು, ಆಕ್ರೋಶಗಳನ್ನು ಇಟ್ಟುಕೊಂಡರೆ, ತೊಂದರೆಯನ್ನು ಅನುಭವಿಸುವವರು ನೀವೇ. ಕೆಲವು ಅಹಿತಕರ ಘಟನೆಗಳನ್ನು...

ಮುಂದೆ ಓದಿ