ಮಂಗಳೂರು: ಐಸ್ ಕ್ರೀಂ ಸಂಸ್ಥೆ ಐಡಿಯಲ್ಸ್ ನ ಸ್ಥಾಪಕ ಎಸ್.ಪ್ರಭಾಕರ ಕಾಮತ್(79) ಅವರು ಶನಿವಾರ ಬೆಳಿಗ್ಗೆ ನಿಧನ ರಾದರು. ಅವರು ಪತ್ನಿ, ಪುತ್ರ, ಐಡಿಯಲ್ ಐಸ್ ಕ್ರೀಂ ಮುಖ್ಯಸ್ಥ ಮುಕುಂದ ಕಾಮತ್ ಹಾಗೂ ಇಬ್ಬರು ಪುತ್ರಿ ಯರನ್ನು ಅಗಲಿದ್ದಾರೆ.
ಎಸ್.ಪ್ರಭಾಕರ್ ಅವರು ಕೆಲದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯ ಗೊಂಡಿದ್ದರು.