ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಿಡಿಸಿಸಿ ಬ್ಯಾಂಕ್ ಸಂಚಾರಿ ಎಟಿಎಂಗೆ ಸಚಿವ ಆನಂದ್ ಸಿಂಗ್ ರಿಂದ ಉದ್ಘಾಟನೆ

ಬಿಡಿಸಿಸಿ ಬ್ಯಾಂಕ್ ಸಂಚಾರಿ ಎಟಿಎಂಗೆ ಸಚಿವ ಆನಂದ್ ಸಿಂಗ್ ರಿಂದ ಉದ್ಘಾಟನೆ

ಬಿಡಿಸಿಸಿ ಬ್ಯಾಂಕ್ ಸಂಚಾರಿ ಎಟಿಎಂಗೆ ಸಚಿವ ಆನಂದ್ ಸಿಂಗ್ ರಿಂದ ಉದ್ಘಾಟನೆ

Profile Vishwavani News Oct 2, 2021 12:33 PM
image-8a2b8ac6-c4cd-4c95-a1a3-b04f9ae7336d.jpg
image-06bc6e18-796f-44c9-82d0-4fea0a3b6a20.jpg
image-fd7329f5-625d-4336-ac2f-00aab9bb7516.jpg
image-82743236-695e-47e3-95f2-5a8751a3d74b.jpg
ವಿಜಯನಗರ: ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕ್ ಸಂಚಾರಿ ಎಟಿಎಂಗೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ತೋಟಗಾರಿಕೆ, ಅರಣ್ಯ ಇಲಾಖೆ, ಪ್ರವಾಸೋದ್ಯ ಇಲಾಖೆ ಸೇರಿದಂತೆ ಹಲವು ಮಳೆಗಗಳಲ್ಲಿ ಪ್ರದರ್ಶನ ಗಳಿಗೂ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮುಂತಾದವರು ಇದ್ದರು.