ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹನುಮ ಜಯಂತಿ ಹೋಮ ಹವನ, ಸತ್ಸಂಗ ಪೂಜಾ ಕಾರ್ಯಕ್ರಮ

ಹನುಮ ಜಯಂತಿ ಹೋಮ ಹವನ, ಸತ್ಸಂಗ ಪೂಜಾ ಕಾರ್ಯಕ್ರಮ

ಹನುಮ ಜಯಂತಿ ಹೋಮ ಹವನ, ಸತ್ಸಂಗ ಪೂಜಾ ಕಾರ್ಯಕ್ರಮ

Profile Vishwavani News Jan 9, 2021 4:49 PM
ಇಂದು ಮಹಾಲಕ್ಷ್ಮಿಪುರಂ ನ ಬಿ ಜಿ ಎಸ್ ವರ್ಡ್ಡ ಶಾಲೆಯಲ್ಲಿರುವ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಹೋಮ ಹವನ ಹಾಗು ಸತ್ಸಂಗ ಪೂಜಾ ಕಾರ್ಯಕ್ರಮವನ್ನು ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿ ಗಳು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜೀ ವಸತಿ ಸಚಿವರಾದ ವಿ ಸೋಮಣ್ಣ ಆಹಾರ ಸಚಿವರಾದ ಕೆ. ಗೋಪಾಲಯ್ಯ ಮತ್ತು ಹಲವಾರು ಭಕ್ತರು ಭಾಗವಹಿಸಿದ್ದರು.