Wednesday, 8th May 2024

ಆಸ್ಟ್ರೇಲಿಯಕ್ಕೆ ಶ್ರೀಲಂಕಾದ ಸ್ಪಿನ್‌ ಸವಾಲು

ಪರ್ತ್‌: ಸೋಲಿನ ಆರಂಭ ಕಂಡ ಹಾಲಿ ಚಾಂಪಿಯನ್‌ ಆಸ್ಟ್ರೇಲಿ ಯಕ್ಕೆ ಶ್ರೀಲಂಕಾದ ಸ್ಪಿನ್‌ ಸವಾಲು ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮಂಗಳ ವಾರದ ಏಕೈಕ ಮುಖಾ ಮುಖಿಯಲ್ಲಿ ಇತ್ತಂಡಗಳು ಎದುರಾಗಲಿವೆ. ಕಾಂಗರೂ ಪಡೆಗೆ ಕಿವೀಸ್‌ 89 ರನ್ನುಗಳ ಬಲವಾದ ಆಘಾತವಿಕ್ಕಿತ್ತು. 17.1 ಓವರ್‌ಗಳಲ್ಲಿ ಆಸೀಸ್‌ 111 ರನ್ನಿಗೆ ಉದುರಿತ್ತು. ಇಂಥದೊಂದು ದೊಡ್ಡ ಸೋಲನ್ನು ಆರನ್‌ ಫಿಂಚ್‌ ಬಳಗ ನಿರೀಕ್ಷಿಸಿಯೇ ಇರಲಿಲ್ಲ. ಈ ಸೋಲಿನಿಂದ ಒಮ್ಮೆಲೇ ಹೊರ ಬರುವುದು ಸುಲಭವಲ್ಲ. ಇನ್ನೊಂದೆಡೆ ಶ್ರೀಲಂಕಾದ ಆತ್ಮವಿಶ್ವಾಸ ಬಹಳ ಎತ್ತರದಲ್ಲಿದೆ. ವನಿಂದು ಹಸರಂಗ ಟ್ರಂಪ್‌ಕಾರ್ಡ್‌ […]

ಮುಂದೆ ಓದಿ

error: Content is protected !!