Sunday, 19th May 2024

ಪೀಣ್ಯ ವಿದ್ಯುತ್ ಚಿತಾಗಾರ: ಜ.೩೦ರಿಂದ ಏ.೧೫ರವರೆಗೆ ಸ್ಥಗಿತ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಪೀಣ್ಯ ವಿದ್ಯುತ್ ಚಿತಾಗಾರದಲ್ಲಿ ಉನ್ನತೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಜ.೩೦ರಿಂದ ಏ.೧೫ರವರೆಗೂ ಸಾರ್ವಜನಿಕ ಬಳಕೆಗೆ ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಪೀಣ್ಯ ವಿದ್ಯುತ್ ಚಿತಾಗಾರದಲ್ಲಿರುವ ಹಾರಿಜಂಟಲ್ ಕಾಯಿಲ್ ಮೌಂಟಿಂಗ್ ವಿನ್ಯಾಸವನ್ನು ವರ್ಟಿಕಲ್ ಕಾಯಿಲ್ ಮೌಂಟಿಂಗ್ ವಿನ್ಯಾಸಕ್ಕೆ ಬದಲಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗಾಗಿ, ಈ ೭೫ ದಿನಗಳ ಕಾಲ ಸಾರ್ವಜನಿಕರು ಮೃತ ದೇಹಗಳನ್ನು ಹತ್ತಿರದ ಮೇಡಿ ಅಗ್ರಹಾರ ಅಥವಾ ಸುಮನಹಳ್ಳಿ ವಿದ್ಯುತ್ ಚಿತಾಗಾರಗಳಿಗೆ ಕೊಂಡೊಯ್ಯುವಂತೆ ರಾಜರಾಜೇಶ್ವರಿ ನಗರ […]

ಮುಂದೆ ಓದಿ

ಆಪ್ಟಿಕಲ್‌ ಫೈಬರ್‌ ತೆರವು ಕಾರ್ಯಾಚರಣೆ ಖಂಡಿಸಿದ ಸಿಒಎಐ

ಬೆಂಗಳೂರು: ಮೇಲಿಂದ ಹಾದುಹೋಗುವ ಆಪ‍್ಟಿಕಲ್‌ ಫೈಬರ್‌ ಕೇಬಲ್‌ಗಳನ್ನು ತೆರವುಗೊಳಿಸುವ ಅಭಿಯಾನ ಹಮ್ಮಿಕೊಂಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಯನ್ನು ಖಂಡಿಸಿರುವ ಸೆಲ್ಯುಲಾರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌...

ಮುಂದೆ ಓದಿ

ತ್ಯಾಜ್ಯ ವಿಲೇವಾರಿ ಕಾರ್ಯದ ಹಣ ಬಿಡುಗಡೆ ಕಾರ್ಯದಲ್ಲಿ ಕೋಟಿ ರೂ. ವಂಚನೆ

ವಾರ್ಡ್ ಸಂಖ್ಯೆ 118 ಮತ್ತು 119 ಬೆಂಗಳೂರು: ವಾರ್ಡ್ ಸಂಖ್ಯೆ 118 ರಲ್ಲಿ ಎಸ್. ಆರ್. ಪಿ. ಕಾರ್ಪೋರೇಷನ್ ಸಂಸ್ಥೆ ಹಾಗೂ ವಾರ್ಡ್ ಸಂಖ್ಯೆ 119 ರಲ್ಲಿ...

ಮುಂದೆ ಓದಿ

#BBMP

ಬಿಬಿಎಂಪಿಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಸಾವು

ಬಿಬಿಎಂಪಿಯ ಕೆಆರ್​​ಐಡಿಎಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಚಲಿಸುತ್ತಿರುವಾಗ ರೈಲಿನಿಂದ ಇಳಿಯುವ ಸಂದರ್ಭ ಘಟನೆ ಹುಬ್ಬಳ್ಳಿ: ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಬಿದ್ದು, ಇಂಜಿನಿಯರ್ ಮೃತಪಟ್ಟ ದುರ್ಘಟನೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದಲ್ಲಿ...

ಮುಂದೆ ಓದಿ

Rajkumar park
ರಾಜ್‌ಕುಮಾರ್ ಪಾರ್ಕ್ ಗೋಡೆ ಧ್ವಂಸ: ಬಿಬಿಎಂಪಿ ಮೌನ

ಬೆಂಗಳೂರು: ದೊಮ್ಮಲೂರು ಸರ್ಕಲ್‌ನ ಡಾ. ರಾಜ್‌ಕುಮಾರ್ ಉದ್ಯಾನದ ಗೋಟೆ ಮತ್ತು ಕಬ್ಬಿಣದ ಗ್ರಿಲ್‌ಗಳನ್ನು ಕಿಡಿಗೇಡಿ ಗಳು ಧ್ವಂಸಗೊಳಿಸಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ಮೀನಮೇಷ ಎಣಿಸುತ್ತಿದೆ....

ಮುಂದೆ ಓದಿ

#Rakesh Singh
ಇದು ಯಾವ ಆಡಳಿತ ವೈಖರಿ ?

ಆಡಳಿತಾಧಿಕಾರಿಯಾಗಿ ಸಂಪೂರ್ಣ ವಿಫಲರಾದ ರಾಕೇಶ್ ಸಿಂಗ್ ವಿಜಯಭಾಸ್ಕರ್ ಅವಧಿಯಲ್ಲಿ ಅತ್ಯುತ್ತಮ ಆಡಳಿತದ ಮಾದರಿ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಬಿಬಿಎಂಪಿ ಸದಸ್ಯರ ಅನುಪಸ್ಥಿತಿಯಲ್ಲಿಯೂ ಹೇಗೆ ಉತ್ತಮ ಕೆಲಸ...

ಮುಂದೆ ಓದಿ

“ಸ್ವಚ್ಛ ನಗರ ಪ್ರಶಸ್ತಿ” ಪಡೆದ ಬಿಬಿಎಂಪಿ; ಹರ್ಷ ವ್ಯಕ್ತಪಡಿಸಿದ ರಾಕೇಶ್ ಸಿಂಗ್

ಬೆಂಗಳೂರು: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ – ಸ್ವಚ್ಛ ಸರ್ವೇಕ್ಷಣ್ 2021 (40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ...

ಮುಂದೆ ಓದಿ

ಬಿಬಿಎಂಪಿ ಚುನಾವಣೆಗೆ ಸಾಮೂಹಿಕ ನಾಯಕತ್ವ

ಮಾರ್ಚ್‌ನೊಳಗೆ ಚುನಾವಣೆ ಸಿದ್ಧತೆಗೆ ಸೂಚನೆ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ವಿಧಾನಸಭೆ ಚುನಾವಣೆಗೆ ಮೊದಲು ರಾಜಧಾನಿ ಅಧಿಕಾರದ ಗದ್ದುಗೆ ಮೇಲೆ ಕಣ್ಣಿಟ್ಟಿರುವ...

ಮುಂದೆ ಓದಿ

ಬಿಬಿಎಂಪಿ ಚುನಾವಣೆ: ಶಾಸಕರ ಜಟಾಪಟಿ

ಪಕ್ಷದ ವರಿಷ್ಠ ಸಂತೋಷ್ ಸಭೆ ರದ್ದು, ಕಾರ್ಯತಂತ್ರಕ್ಕಾಗಿ ನ.೨೫ಕ್ಕೆ ಅಮಿತ್ ಶಾ ಸಭೆ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಈಗಾಗಲೇ ಒಂದು ವರ್ಷ ಮುಂದೂಡಿರುವ ಬಿಬಿಎಂಪಿ ಚುನಾವಣೆಯನ್ನು...

ಮುಂದೆ ಓದಿ

ಬಿಬಿಎಂಪಿ ಕಾಯಿದೆಗೆ ಬಿಜೆಪಿಯಲ್ಲಿಯೇ ಆಕ್ಷೇಪ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಶಾಸಕರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವಂತೆ ಆಕ್ರೋಶ ತಿದ್ದುಪಡಿ ನಂತರವಷ್ಟೇ ಅನುಷ್ಠಾನಕ್ಕೆ ತರಲು ಒತ್ತಾಯ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾಯಿದೆ ರೂಪಿಸುವ ಹುಮ್ಮಸ್ಸಿನಲ್ಲಿ...

ಮುಂದೆ ಓದಿ

error: Content is protected !!