Sunday, 19th May 2024

ಬಿಟ್ ಕಾಯಿನ್: ಇಂದು $33,176ರಲ್ಲಿ ವಹಿವಾಟು

ನವದೆಹಲಿ: ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಏಷ್ಯಾದಲ್ಲಿ ಸೋಮವಾರ $ 33,176ರಲ್ಲಿ ವಹಿವಾಟು ನಡೆಸಿದೆ. ಕಳೆದ ಭಾನುವಾರ ದಾಖಲೆಯ ಎತ್ತರ $ 34,800ಕ್ಕೆ ಏರಿತ್ತು. ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡುವುದನ್ನು ಹೂಡಿಕೆದಾರರು ಮುಂದುವರಿಸಿದ್ದಾರೆ. 2020ರ ಡಿಸೆಂಬರ್ 16ರಂದು ಬಿಟ್ ಕಾಯಿನ್ ಮೊದಲ ಬಾರಿಗೆ $ 20,000 ಗಡಿ ದಾಟಿತ್ತು. ಕಳೆದ ವರ್ಷ ಮಾರ್ಚ್ ಮಧ್ಯದಿಂದ ಇಲ್ಲಿಯ ತನಕ 800% ಪರ್ಸೆಂಟ್ ಹೆಚ್ಚಳವಾಗಿದೆ ಬಿಟ್ ಕಾಯಿನ್ ಮೌಲ್ಯ. ನಿಯಮಿತವಾದ ಬಿಟ್ ಕಾಯಿನ್ ಪೂರೈಕೆಯಿಂದಲೇ ಅದರ ಮೇಲ್ಮುಖವಾದ ಓಟಕ್ಕೆ […]

ಮುಂದೆ ಓದಿ

error: Content is protected !!