Saturday, 12th October 2024

ಬಿಟ್ಕಾಯಿನ್ ಮೌಲ್ಯ: ಶೇ.1.80 ರಷ್ಟು ಏರಿಕೆ

ನವದೆಹಲಿ: 68,300 ಡಾಲರ್ ಮಿತಿ ದಾಟಿದ ನಂತರ, ಬಿಟ್ಕಾಯಿನ್ ಬೆಲೆ ಅಂತಿಮವಾಗಿ $ 70,000 ಮಟ್ಟವನ್ನು ಪರೀಕ್ಷಿಸಿತು ಮತ್ತು ಕಳೆದ 24 ಗಂಟೆ ಗಳಲ್ಲಿ $ 70,136 ರ ಹೊಸ ಗರಿಷ್ಠವನ್ನು ಮುಟ್ಟಿತು. ವರ್ಚುವಲ್ ಕರೆನ್ಸಿ ಬೆಲೆಯು ಹೆಚ್ಚಿನ ಮಟ್ಟದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಶೀಘ್ರದಲ್ಲೇ ಈ ಗರಿಷ್ಠ ಲಾಭ-ಬುಕಿಂಗ್ ಆಗಿ ಸ್ವಲ್ಪ ಕೆಳಗಿಳಿ ಯಿತು. ಶನಿವಾರ ಬಿಟ್ಕಾಯಿನ್ ಬೆಲೆ 68,245.48 ಡಾಲರ್ ಆಗಿದ್ದು, ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶೇ 1.80 […]

ಮುಂದೆ ಓದಿ

ಬಿಟ್ಕಾಯಿನ್ ಮೌಲ್ಯ ಶೇ.50ರಷ್ಟು ಹೆಚ್ಚಳ

ನವದೆಹಲಿ: ಬಿಟ್ಕಾಯಿನ್ ಏರಿಕೆಯಾಗಿದ್ದು, ಎರಡು ವರ್ಷಗಳ ಗರಿಷ್ಠ ಮಟ್ಟವಾದ 68,300 ಡಾಲರ್ ಗೆ ತಲುಪಿದೆ. ಈ ಪ್ರಭಾವಶಾಲಿ ಏರಿಕೆಯು ಕ್ರಿಪ್ಟೋಕರೆನ್ಸಿಯನ್ನು ನವೆಂಬರ್ 2021ರಲ್ಲಿ ಸ್ಥಾಪಿಸಿದ ಸಾರ್ವಕಾಲಿಕ ದಾಖಲೆಯಾದ...

ಮುಂದೆ ಓದಿ

ಕ್ರಿಪ್ಟೋಕರೆನ್ಸಿ ಮೌಲ್ಯ $45,000 ಕ್ಕಿಂತ ಹೆಚ್ಚು

ನವದೆಹಲಿ: ಬಿಟ್ ಕಾಯಿನ್ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಮೌಲ್ಯ ಮಂಗಳವಾರ $45,000 ಕ್ಕಿಂತ ಹೆಚ್ಚಾಯಿತು. ಏಪ್ರಿಲ್ 2022 ರಿಂದ ಅದರ ಅತ್ಯುನ್ನತ ಮಟ್ಟವನ್ನು ಏರಿದೆ. ಕ್ರಿಪ್ಟೋಕರೆನ್ಸಿಯ ಕಾರ್ಯಕ್ಷಮತೆಯು...

ಮುಂದೆ ಓದಿ

ಬಿಟ್‍ಕಾಯಿನ್ ವ್ಯವಹಾರ: 77 ಲಕ್ಷ ಹಣ ವಂಚನೆ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು ಬಿಟ್‍ಕಾಯಿನ್ ವ್ಯವಹಾರ ಮಾಡಲು ಹೋಗಿ 77 ಲಕ್ಷ ರೂ. ಕಳೆದು ಕೊಂಡಿರುವ ಘಟನೆ ನಡೆದಿದೆ. ಉತ್ತಮ ಆದಾಯದ ಭರವಸೆ ನೀಡಿ...

ಮುಂದೆ ಓದಿ

ಉಕ್ರೇನ್ ವಿರುದ್ಧ ಯುದ್ಧ: ಬಿಟ್‌ಕಾಯಿನ್ ಮೌಲ್ಯದಲ್ಲಿ ಕುಸಿತ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಡೇಂಜರ್‌ ಝೋನ್‌ ನಲ್ಲಿ ವಹಿವಾಟು ನಡೆದಿದ್ದು, ಬಿಟ್‌ಕಾಯಿನ್ ಗುರುವಾರ ಕುಸಿತ ಕಂಡಿದೆ....

ಮುಂದೆ ಓದಿ

ಬಿಟ್ ಕಾಯಿನ್ ಚಿಂತೆ ಬಿಡಿ, ದಿಟ್ಟತನದಿಂದ ಕೆಲಸ ಮುಂದುವರೆಸಿ: ಪ್ರಧಾನಿ ಮೋದಿ ಅಭಯ

ನವದೆಹಲಿ: ಸಿಎಂ ಬೊಮ್ಮಾಯಿ, ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಧಾನಿ ಜೊತೆ ಯಾವುದೇ ಚರ್ಚೆ ಆಗಿಲ್ಲ. ನಾನೇ ಬಿಟ್ ಕಾಯಿನ್ ವಿಚಾರವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದೆ. ಆದರೆ ಬಿಟ್...

ಮುಂದೆ ಓದಿ

ಟೆಸ್ಲಾ ಮೌಲ್ಯದಲ್ಲಿನ ಕುಸಿತ: ಇದಕ್ಕೆ ಕಾರಣ ಒಂದು ಕಮೆಂಟ್‌

ನವದೆಹಲಿ: ಸೆಪ್ಟೆಂಬರ್​ 2020ರ ಬಳಿಕ ಟೆಸ್ಲಾ ಇದೇ ಮೊದಲ ಬಾರಿಗೆ ಅತಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಟೆಸ್ಲಾ ಮೌಲ್ಯದಲ್ಲಿನ ಕುಸಿತವು ಶನಿವಾರ ಮಸ್ಕ್​ ಮಾಡಿದ ಟ್ವೀಟ್‌...

ಮುಂದೆ ಓದಿ

ಬಿಟ್ ಕಾಯಿನ್: ಇಂದು $33,176ರಲ್ಲಿ ವಹಿವಾಟು

ನವದೆಹಲಿ: ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಏಷ್ಯಾದಲ್ಲಿ ಸೋಮವಾರ $ 33,176ರಲ್ಲಿ ವಹಿವಾಟು ನಡೆಸಿದೆ. ಕಳೆದ ಭಾನುವಾರ ದಾಖಲೆಯ ಎತ್ತರ $ 34,800ಕ್ಕೆ ಏರಿತ್ತು. ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್...

ಮುಂದೆ ಓದಿ