Friday, 26th April 2024

80 ಭಾರತೀಯ ಮೀನುಗಾರರ ಬಿಡುಗಡೆ

ಅಮೃತಸರ: ಮೀನುಗಾರಿಕೆಗೆ ತೆರಳಿದ್ದ ವೇಳೆ ಅಂತಾರಾಷ್ಟ್ರೀಯ ಗಡಿ ದಾಟಿದ ಹಿನ್ನೆಲೆ ಬಂಧನಕ್ಕೊಳಗಾಗಿದ್ದ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ್ ಬಿಡುಗಡೆ ಮಾಡಿದೆ. ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಮೀನುಗಾರರನ್ನು ಬರಮಾಡಿಕೊಂಡರು. ಮೀನುಗಾರರು, ಮೀನುಗಾರಿಕೆ ಮಾಡುವಾಗ ತಪ್ಪಾಗಿ ಪಾಕಿಸ್ತಾನದ ಗಡಿ ದಾಟಿದ್ದೇವೆ. ಅದೃಷ್ಟವಶಾತ್ ತಾಯ್ನಾಡಿಗೆ ವಾಪಾಸಾಗಿದ್ದೇವೆ. ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಇತರ ಭಾರತೀಯ ಮೀನುಗಾರರನ್ನೂ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಬಿಡುಗಡೆಗೊಂಡ ಮತ್ತೊಬ್ಬ ಮೀನುಗಾರ ಮಾತನಾಡಿ, ನಾವು ಮೀನುಗಾರಿಕೆಗೆಂದು ಹೋದಾಗ ಚಂಡಮಾರುತ ಉಂಟಾಗಿತ್ತು. […]

ಮುಂದೆ ಓದಿ

ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್‌: ಸಚಿವ ಎಲ್.ಮುರುಗನ್

ಅಂತಾರಾಷ್ಟ್ರೀಯ ಮಟ್ಟಕ್ಕೆ ಐದು ಮೀನುಗಾರಿಕಾ ಬಂದರುಗಳ ಆಧುನೀಕರಣ ಹೈದರಾಬಾದ್: ಎಲ್ಲಾ ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಅಡಿಯಲ್ಲಿ ಪ್ರಯೋಜನ ಗಳನ್ನು ವಿಸ್ತರಿಸುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು ತಯಾರಾಗುತ್ತಿವೆ...

ಮುಂದೆ ಓದಿ

error: Content is protected !!