Thursday, 12th September 2024

ಆಸ್ವಾದಿಸುವವರಿಗಷ್ಟೇ ಹಾಸ್ಯ, ಕೊಂಕು ತೆಗೆಯುವವರಿಗೆ ಮಾಡುವುದೇನು ?

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 28 ರಾಜಕಾರಣಕ್ಕೆ ಹೋಗುವುದು ಸಾಧ್ಯವೇ ಇಲ್ಲ ತಿಳಿದುಕೊಂಡವರಿಗೆ ರಾಜಕಾರಣ ಒಗ್ಗುವುದೂ ಇಲ್ಲ ಬೆಂಗಳೂರು: ಸಾವಿರಾರು ಜನರು ನಮ್ಮ ಹಾಸ್ಯವನ್ನು ನೋಡಿ ಮೆಚ್ಚುತ್ತಾರೆ. ಆದರೆ, ಕೆಲವರು ಮಾತ್ರ ನಾವು ಮಾತನಾಡುವ ವಿಷಯದಲ್ಲಿ ಕೊಂಕು ತೆಗೆಯುತ್ತಾರೆ. ನಾವು ನಮ್ಮ ಮಾತು ಕೇಳಿ ನಗುವವರ ಬಗ್ಗೆ ಯೋಚಿಸಬೇಕೇ ಹೊರತು, ಕೊಂಕು ತೆಗೆಯುವವರ ಬಗ್ಗೆ ಅಲ್ಲ ಎಂದು ಹಾಸ್ಯ ಮಾತುಗಾರ ಹಾಗೂ ವಿಶ್ವವಾಣಿ ಅಂಕಣಕಾರ ಗಂಗಾವತಿ ಪ್ರಾಣೇಶ್ ತಿಳಿಸಿದರು. ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ಕಾರ್ಯಕ್ರಮ ‘ಜೀವನದಲ್ಲಿ ಹಾಸ್ಯ‘ […]

ಮುಂದೆ ಓದಿ