Sunday, 19th May 2024

ಜಿಎಸ್‌ಟಿ ಶಾಕ್‌: ಜುಲೈ 18ರಿಂದ ಹೆಚ್ಚಲಿದೆ ವಸ್ತುಗಳ ದರ

ನವದೆಹಲಿ: ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ದೇಶದ ಜನರಿಗೆ ಜಿಎಸ್‌ಟಿ ಕೌನ್ಸಿಲ್ ಸಭೆ ಯಲ್ಲಿ ಮತ್ತೆ ಶಾಕ್ ನೀಡಿದೆ. ಚಂಡೀಗಢದಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಎರಡು ದಿನಗಳ 47ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಹಲವು ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಲು ನಿರ್ಣಯ ಕೈಗೊಳ್ಳಲಾಗಿದೆ. ಜುಲೈ 18ರಿಂದ ಕೆಲವು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರಗಳು ಏರಿಕೆಯಾಗ ಲಿವೆ. ಕೌನ್ಸಿಲ್ ಬ್ಯಾಂಕ್ ಚೆಕ್ ಬುಕ್ / ಲೂಸ್ ಲೀಫ್ ಚೆಕ್‌ಗಳ ಮೇಲೆ […]

ಮುಂದೆ ಓದಿ

₹700 ಕೋಟಿ ರೂ. ಜಿಎಸ್‌ಟಿ ವಂಚನೆ: ಗುಜರಾತಿನ ಐವರ ಬಂಧನ

ಭೋಪಾಲ್‌: ರೂಪಾಯಿ ₹700 ಕೋಟಿ ಮೊತ್ತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಾಲ ವಂಚನೆಗೆ ಸಂಬಂಧಿಸಿದಂತೆ ಗುಜರಾತ್‌ನ ಐವರನ್ನು ಬಂಧಿಸ ಲಾಗಿದೆ. ಆರೋಪಿಗಳು ನಕಲಿ ದಾಖಲೆಗಳು,...

ಮುಂದೆ ಓದಿ

ಮಾರ್ಚ್ʼನಲ್ಲಿ ಅತಿ ಹೆಚ್ಚು ಜಿಎಸ್ಟಿ ತೆರಿಗೆ ಸಂಗ್ರಹ

ನವದೆಹಲಿ: ದೇಶದಲ್ಲಿ ಜಿಎಸ್ಟಿ ಕಾನೂನು ಜಾರಿಯಾದ ನಂತರ ದಾಖಲೆಯ ಜಿಎಸ್ಟಿ ಸಂಗ್ರಹವು ಮಾರ್ಚ್ 2022ರಲ್ಲಿ ಬಂದಿದೆ. 2021-22ರ ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ಅಂದರೆ 2022ರ ಮಾರ್ಚ್ʼನಲ್ಲಿ...

ಮುಂದೆ ಓದಿ

ಜವಳಿ ಉತ್ಪನ್ನಗಳ ಮೇಲೆ ಜಿಎಸ್‌ಟಿ ಏರಿಕೆ ಇಲ್ಲ

ನವದೆಹಲಿ: ಜವಳಿ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಯನ್ನು ಶೇ.5 ರಿಂದ 12ಕ್ಕೆ ಏರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಮುಂದೂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್...

ಮುಂದೆ ಓದಿ

Nirmala Sitharaman
ಜಿಎಸ್‌ಟಿ ಮಂಡಳಿಯ 46ನೇ ಸಭೆ ಇಂದು

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವ ದಲ್ಲಿ ಜಿಎಸ್‌ಟಿ ಮಂಡಳಿಯ 46ನೇ ಸಭೆ ಶುಕ್ರವಾರ ಹೊಸದಿಲ್ಲಿ ಯಲ್ಲಿ ನಡೆಯಲಿದೆ. ಷಉಡುಗೆ ಮತ್ತು ಪಾದರಕ್ಷೆ ಮೇಲಿನ...

ಮುಂದೆ ಓದಿ

ಅಕ್ಟೋಬರ್’ನಲ್ಲಿ ರಾಜ್ಯದಲ್ಲಿ ಜಿಎಸ್’ಟಿ ಸಂಗ್ರಹದಲ್ಲಿ ಶೇ.18 ರಷ್ಟು ಏರಿಕೆ

ಬೆಂಗಳೂರು: ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಶೇ.18 ರಷ್ಟು ಏರಿಕೆಯಾಗಿದೆ. ಉತ್ತಮ ಸಂಗ್ರಹಣೆ, ಅನುಸರಣೆ ಮತ್ತು ಎಲ್ಲಾ ಇಲಾಖೆಗಳಿಂದ ಪ್ರಯತ್ನದ ಕಾರಣ ದಿಂದ ಜಿಎಸ್...

ಮುಂದೆ ಓದಿ

ಪೆಟ್ರೋಲ್‌, ಡೀಸಲ್‌ ಜಿಎಸ್‌ಟಿ ವ್ಯಾಪ್ತಿಗೆ ಬರದಿರಲು ರಾಜ್ಯಗಳೇ ಕಾರಣ: ಹರ್‌ದೀಪ್‌ ಸಿಂಗ್‌ ಪುರಿ

ಕೋಲ್ಕತಾ: ಪೆಟ್ರೋಲ್‌, ಡೀಸಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪುತ್ತಿಲ್ಲ. ಇದೇ ಕಾರಣಕ್ಕಾಗಿ ಅವುಗಳ ಬೆಲೆ ಕಡಿಮೆಯಾಗುತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್‌ ಪುರಿ...

ಮುಂದೆ ಓದಿ

1819 ಕೋಟಿ. ರೂ. ನಕಲಿ ಜಿಎಸ್’ಟಿ ವಂಚನೆ ಜಾಲ ಪತ್ತೆ

ಭುವನೇಶ್ವರ: ಒಡಿಶಾ ರಾಜ್ಯದ ಭುವನೇಶ್ವರದಲ್ಲಿ 1819 ಕೋಟಿ. ರೂ. ನಕಲಿ ಜಿಎಸ್’ಟಿ ವಂಚನೆ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ದೇಶದಲ್ಲೇ ಅತಿ ದೊಡ್ಡ ನಕಲಿ ಜಿ ಎಸ್ ಟಿ...

ಮುಂದೆ ಓದಿ

ಸರಕು ಮತ್ತು ಸೇವಾ ತೆರಿಗೆ ಸಂಗ್ರಹ: ಜುಲೈನಲ್ಲಿ ಶೇ.33 ಹೆಚ್ಚಳ

ನವದೆಹಲಿ: ಕಳೆದ ವರ್ಷ 2020ರ ಜುಲೈಗೆ ಹೋಲಿಕೆ ಮಾಡಿದರೆ, ಪ್ರಸಕ್ತ ವರ್ಷದ ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ 1.16 ಲಕ್ಷ ಕೋಟಿ ರೂ. ಆಗಿದೆ. ಎಂದರೆ...

ಮುಂದೆ ಓದಿ

ಕೋವಿಡ್‌ ಔಷಧಿ, ಕಿಟ್‌ಗಳ ಮೇಲಿನ ತೆರಿಗೆ ಶೇ.12 ರಿಂದ ಶೇ 5ಕ್ಕೆ ಇಳಿಕೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ನೇತೃತ್ವದಲ್ಲಿ ಶನಿವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯು ಕೋವಿಡ್ -19 ಔಷಧಿಗಳಾದ ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಕಾನ್ಸಂಟ್ರೇಟರ್ ಗಳು...

ಮುಂದೆ ಓದಿ

error: Content is protected !!