Wednesday, 11th December 2024

Sleeping Job

Sleeping Job: ಆರಾಮಾಗಿ ನಿದ್ದೆ ಮಾಡಿ, 10 ಲಕ್ಷ ರೂ. ಸಂಪಾದಿಸಿ; ಇದೂ ಒಂದು ಉದ್ಯೋಗ!

ಉತ್ತಮವಾಗಿ ನಿದ್ರೆ ಮಾಡುವುದರೊಂದಿಗೆ ಲಕ್ಷಾಂತರ ರೂಪಾಯಿ (Sleeping Job) ಪಡೆಯಬಹುದು. ಈ ರೀತಿಯ ಕೆಲಸ ಕೊಟ್ಟರೆ ಯಾರಾದರೂ ಬೇಡವೆನ್ನಲು ಸಾಧ್ಯವೇ ಇಲ್ಲ. ಭಾರತದ ಪ್ರಮುಖ ಹೋಮ್ ಆಂಡ್ ಸ್ಲೀಪ್ ಸೊಲ್ಯೂಷನ್ ಬ್ರ್ಯಾಂಡ್ ವೇಕ್ ಫೀಟ್ಈ ಗ ಇಂತಹ ಒಂದು ಆಫರ್ ನೀಡಿದೆ. ಅದರ ವಿವರ ಇಲ್ಲಿದೆ.

ಮುಂದೆ ಓದಿ

ಅತಿ ಹೆಚ್ಚು ತೆರಿಗೆ ಪಾವತಿ: ಸೂಪರ್ ಸ್ಟಾರ್ ರಜನಿಕಾಂತ್’ಗೆ ಗೌರವ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆದಾಯ ತೆರಿಗೆ ಇಲಾಖೆ ಗೌರವಿಸಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಮತ್ತು ತ್ವರಿತ ತೆರಿಗೆ ಪಾವತಿಸುವವರೆಂದು ಗುರುತಿಸ ಲ್ಪಟ್ಟಿದ್ದಾರೆ. ಅವರು ಅತಿ...

ಮುಂದೆ ಓದಿ