Sunday, 19th May 2024

ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಸ್‌ಎಫ್ ರೋಡ್ರಿಗಸ್ ನಿಧನ

ನವದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಸ್‌ಎಫ್ ರೋಡ್ರಿಗಸ್(88)  ಅವರು ಶುಕ್ರವಾರ ನಿಧನರಾದರು. ಅವರು 1990-93 ರ ನಡುವೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಸೇನೆಯಲ್ಲಿ ಅವರ 40 ವರ್ಷಗಳಿಗೂ ಹೆಚ್ಚು ಕಾಲದ ಶ್ರೇಷ್ಠ ಸೇವೆಯ ಜೊತೆಗೆ, ಅವರು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. 2004  ರಿಂದ 2010 ರ ನಡುವೆ ಪಂಜಾಬ್‌ನ ರಾಜ್ಯಪಾಲರಾಗಿದ್ದರು. ಭಾರತೀಯ ಸೇನೆಯು ಜನರಲ್ ಸುನಿತ್ ಫ್ರಾನ್ಸಿಸ್ ರೋಡ್ರಿಗಸ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ. ಅವರ […]

ಮುಂದೆ ಓದಿ

#BipinRawat

ಇಂದು ಸಂಜೆ ಬಿಪಿನ್ ರಾವತ್ ಅಂತ್ಯಕ್ರಿಯೆ

ನವದೆಹಲಿ: ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿಯ ಪಾರ್ಥಿವ ಶರೀರವನ್ನು ಶುಕ್ರವಾರ ಮಧ್ಯಾಹ್ನ 12:30 ರವರೆಗೆ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು 3 ಕಾಮರಾಜ್ ಮಾರ್ಗದ...

ಮುಂದೆ ಓದಿ

ರಾವತ್ ನಿಧನ: ಹುಟ್ಟುಹಬ್ಬ ಆಚರಿಸಿಕೊಳ್ಳದ ಸೋನಿಯಾ

ನವದೆಹಲಿ: ತಮಿಳುನಾಡಿನ ಕೂನೂರ್​​ನಲ್ಲಿ ಹೆಲಿಕಾಪ್ಟರ್​ ಪತನದಲ್ಲಿ ಸಿಡಿಎಸ್​ ಬಿಪಿನ್​ ರಾವತ್ ಮತ್ತು ಇತರ 11 ಸೈನಿಕರು ಮೃತರಾದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಗುರುವಾರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿರಲು...

ಮುಂದೆ ಓದಿ

CDS Bipin wife

ಸೇನಾ ಹೆಲಿಕಾಪ್ಟರ್​ ಪತನ: ಬಿಪಿನ್ ಗಂಭೀರ, ಪತ್ನಿ ಸಾವು

ಚೆನ್ನೈ: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ತಮಿಳುನಾಡಿನ ಕೂನೂರಿನಲ್ಲಿ ಪತನ ಗೊಂಡು, ಘಟನೆಯಲ್ಲಿ ಸಾವಿನ ಸಂಖ್ಯೆ 11ಕ್ಕೇರಿದೆ....

ಮುಂದೆ ಓದಿ

ಭಾರತೀಯ ಸೈನ್ಯ, ಯುದ್ಧದ ಬಗ್ಗೆ ಜಾಗೃತಿ ಮೂಡಿಸಿ ಸೈಕಲ್‌ ಜಾಥಾ

ಶಿರಸಿ :  ಪಾಕಿಸ್ತಾನದೊಂದಿಗೆ ನಡೆದ 1971 ರ ಯುದ್ದ ಗೆದ್ದ 50 ನೇ ವರ್ಷದ ಸವಿನೆನಪಿಗಾಗಿ ಕಾರವಾರದ ಐಎನ್‌ಎಸ್‌ ಕದಂಬ ನೌಕಾನೆಲೆಯಿಂದ ಆರಂಭಗೊಂಡ ಸೈಕಲ್‌ ಜಾಥಾ ಶಿರಸಿಗೆ...

ಮುಂದೆ ಓದಿ

Col Prithipal Singh Gill
ಎರಡನೇ ವಿಶ್ವ ಯುದ್ದದ ಅನುಭವಿ, ಶತಾಯುಷಿ ಕರ್ನಲ್ ಇನ್ನಿಲ್ಲ

ನವದೆಹಲಿ: ಎರಡನೇ ವಿಶ್ವ ಯುದ್ದದ ಅನುಭವಿ, ಸಶಸ್ತ್ರ ಪಡೆಗಳ ಎಲ್ಲಾ ಮೂರು ವಿಭಾಗಗಳಾದ ವಾಯುಪಡೆ, ನೌಕಾಪಡೆ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿದ ಶತಾ ಯುಷಿ ಕರ್ನಲ್ ಪ್ರಿಥಿಪಾಲ್...

ಮುಂದೆ ಓದಿ

ತಾಯಿಯ ಪ್ರೇರಣೆ: ಸೇನಾಧಿಕಾರಿಯಾದ ಹುತಾತ್ಮ ಯೋಧನ ಪತ್ನಿ

ಚೆನ್ನೈ: ಹುತಾತ್ಮ ಯೋಧ ನಾಯಕ್‌ ದೀಪಕ್‌ ಕುಮಾರ್‌ ಅವರ ಪತ್ನಿ ಜ್ಯೋತಿ ದೀಪಕ್‌ ನೈನ್ವಲ್‌ ಅವರು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸುವ ಮೂಲಕ ಸೇನೆಯಲ್ಲಿ...

ಮುಂದೆ ಓದಿ

ಕರ್ನಲ್ ಶ್ರೇಣಿಗೆ ಬಡ್ತಿ ಪಡೆದ ಐದು ಮಹಿಳಾ ಅಧಿಕಾರಿಗಳು

ನವದೆಹಲಿ: 26 ವರ್ಷಗಳ ಗಣನೀಯ ಸೇವೆಯನ್ನು ಪೂರ್ಣಗೊಳಿಸಿದ ಐದು ಮಹಿಳಾ ಅಧಿಕಾರಿಗಳನ್ನು ಭಾರತೀಯ ಸೇನೆಯ ಆಯ್ಕೆ ಮಂಡಳಿಯು ಕರ್ನಲ್  ಶ್ರೇಣಿಗೆ ಬಡ್ತಿ ನೀಡಲು ಅವಕಾಶ ಮಾಡಿಕೊಟ್ಟಿದೆ ಎಂದು...

ಮುಂದೆ ಓದಿ

ಮಾಜಿ ಕರ್ನಲ್ ರಾಮಚಂದ್ರ ರಾವ್ ನಿಧನ

ಉಡುಪಿ: ಭೂಸೇನೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಮಾಜಿ ಕರ್ನಲ್ ರಾಮಚಂದ್ರ ರಾವ್ (88) ಸೋಮವಾರ ರಾತ್ರಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. 1960ರಲ್ಲಿ ಸೇನೆ...

ಮುಂದೆ ಓದಿ

ಸೈನಿಕರ ನಾಡಿಗೆ ಮತ್ತೊಂದು ಹಿರಿಮೆ – ಜನರಲ್‌ ತಿಮ್ಮಯ್ಯ ಮ್ಯೂಸಿಯಂ

ಅನಿಲ್‌ ಎಚ್‌.ಟಿ ಸ್ವತಂತ್ರ ಭಾರತದ ಸೇನಾಪಡೆಯ ಕೊಡಗಿನ ಫೀಲ್ಡ್‌ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಎಂಬಿಬ್ಬರು ವೀರಸೇನಾನಿಗಳು ಕಂಗೊಳಿಸಿದ್ದಾರೆ. ಈ ಇಬ್ಬರೂ ಮಹಾನ್ ಸೇನಾನಿಗಳ ಜೀವನ...

ಮುಂದೆ ಓದಿ

error: Content is protected !!