Monday, 9th December 2024

ನೂತನ MGS ಆಗಿ ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ ನೇಮಕ

ನವದೆಹಲಿ: ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ ಅವರನ್ನು ಭಾರತೀಯ ಸೇನೆಯ ನೂತನ ಮಾಸ್ಟರ್ ಜನರಲ್ ಸಸ್ಟೆನೆನ್ಸ್ ಆಗಿ ನೇಮಿಸಲಾಗಿದೆ. ಅವರು ಶಾಂತಿ ಮತ್ತು ಯುದ್ಧದಲ್ಲಿ ಪಡೆಯ ಉನ್ನತ ಮಟ್ಟದ ಸನ್ನದ್ಧತೆ ಕಾಪಾಡಿ ಕೊಳ್ಳುವ ಜವಾಬ್ದಾರಿಯನ್ನು ಹೊಂದಿರು ತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಎಲ್ಲಾ ಸಮಯದಲ್ಲೂ ವಾಹನಗಳು ಮತ್ತು ಮಳಿಗೆಗಳು ಸೇರಿದಂತೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಸಲಕರಣೆ ಗಳ ಹೆಚ್ಚಿನ ಲಭ್ಯತೆ ಖಾತ್ರಿಪಡಿಸುವ ಮೂಲಕ ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ಭಾರತೀಯ […]

ಮುಂದೆ ಓದಿ

ಸೇನಾ ಉಪಾಧ್ಯಕ್ಷರನ್ನಾಗಿ ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ನೇಮಕ

ನವದೆಹಲಿ: ಭಾರತೀಯ ಸೇನೆಯು ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ಅವರನ್ನು ಹೊಸ ಸೇನಾ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಪ್ರಸ್ತುತ ಅಧಿಕಾರಿಯನ್ನು ನೈಋತ್ಯ ಸೇನಾ ಕಮಾಂಡ್‌ಗೆ ಸೇನಾ ಕಮಾಂಡರ್ ಆಗಿ...

ಮುಂದೆ ಓದಿ

ಭಾರತೀಯ ಸೇನೆಯ ಕರ್ನಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ಜಬಲ್ಪುರ: ಮಧ್ಯ ಪ್ರದೇಶದ ಜಬಲ್ಪುರ ಸೇನಾ ತರಬೇತಿ ಕೇಂದ್ರದಲ್ಲಿ 43 ವರ್ಷದ ಭಾರತೀಯ ಸೇನೆಯ ಕರ್ನಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ...

ಮುಂದೆ ಓದಿ

ಲೆಫ್ಟಿನೆಂಟ್‌ ಕರ್ನಲ್‌ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಕರ್ನಲ್‌ ಆಗಿ ಬಡ್ತಿ

ನವದೆಹಲಿ: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯ ರಿಗೆ ಕರ್ನಲ್‌ ಆಗಿ ಬಡ್ತಿ ನೀಡುವ ಕೆಲಸವನ್ನು ಇದೀಗ ಭಾರತೀಯ ಸೇನೆ ಮಾಡುತ್ತಿದೆ. ಒಟ್ಟಾರೆ ಯಾಗಿ...

ಮುಂದೆ ಓದಿ

ಭಾರತೀಯ ಸೇನೆಗೆ ಆಯ್ಕೆ, ಸನ್ಮಾನ

ಇಂಡಿ: ಸಾತಲಗಾಂವ ಗ್ರಾಮದ ಶ್ರೀಶೈಲ ಮುತ್ತಪ್ಪ ನಂದಗೊ0ಡ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಪ್ರಯುಕ್ತ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಶಾಲು ಹೊದಿಸಿ ಸನ್ಮಾನಿಸಿದರು. ಜೈ ಜವಾನ ಜೈ...

ಮುಂದೆ ಓದಿ

ಲೆಫ್ಟಿನೆಂಟ್ ಜನರಲ್ ವಿ.ಎಂ.ಪಾಟೀಲ್ ಇನ್ನಿಲ್ಲ

ಬೆಂಗಳೂರು: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ,​ ಅತಿ ವಿಶಿಷ್ಟ ಸೇವಾ ಪದಕ ಮತ್ತು ಪರಮ ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತ ವಿ.ಎಂ. ಪಾಟೀಲ್(84) ಬೆಂಗಳೂರಿನಲ್ಲಿ...

ಮುಂದೆ ಓದಿ

ಅ.29ರಿಂದ ಸೇನೆಗೆ ಸೇರಲು ಯುವಕರಿಗೆ ಅಗ್ನಿವೀರ ಆಯ್ಕೆ

ನವದೆಹಲಿ: ಅ.29ರಿಂದ ಜನವರಿ 15 ರವರೆಗೆ ಸೇನೆಗೆ ಸೇರಲು ಯುವಕ ರಿಗೆ ಅಗ್ನಿವೀರ ಆಯ್ಕೆ ನಡೆಯಲಿದೆ. ಈ ಅಗ್ನಿವೀರರ ಆಯ್ಕೆಗಳು ಸಿಕಂದರಾಬಾದ್ ಸೇನಾ ಸುಗ್ರೀವಾಜ್ಞೆಯನ್ನು ಜನವರಿ 15ರವರೆಗೆ...

ಮುಂದೆ ಓದಿ

ರಕ್ಷಾ ಬಂಧನ: ಸೇನಾ ಸಿಬ್ಬಂದಿಗೆ 900 ರಾಖಿ ಕಳಿಸಿದ ಬಳ್ಳಾರಿ ಯುವತಿ

ಬಳ್ಳಾರಿ: ರಕ್ಷಾ ಬಂಧನದಂದು ಗಡಿಯಲ್ಲಿ ಬೀಡುಬಿಟ್ಟಿರುವ ಸೇನಾ ಸಿಬ್ಬಂದಿಗೆ ಬಳ್ಳಾರಿಯ ವಿದ್ಯಾಶ್ರೀ ಬಿ ಎಂಬಾಕೆ 900 ರಾಖಿಗಳನ್ನು ಕಳುಹಿಸಿದ್ದಾರೆ. ಬೆಂಗಳೂರಿನಲ್ಲಿರುವ ಸೇನಾ ಸಂಘಟನೆ ಯೋಧ ನಮನ ಮೂಲಕ...

ಮುಂದೆ ಓದಿ

ಜುಲೈನಲ್ಲಿ ಅಗ್ನಿಪಥ್’ ಆನ್‌ಲೈನ್ ನೋಂದಣಿ: ಅಧಿಸೂಚನೆ

ನವದೆಹಲಿ: ಅಗ್ನಿಪಥ್ ಯೋಜನೆ ಅಡಿ ನೇಮಕಾತಿ ನಡೆಸಲು ಭಾರತೀಯ ಸೇನೆ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಜುಲೈನಲ್ಲಿ ಆನ್‌ಲೈನ್ ನೋಂದಣಿ ಆರಂಭವಾಗಲಿದೆ. ನೇಮಕಾತಿಯಲ್ಲಿ ಎಲ್ಲಾ ಉದ್ಯೋಗ ಆಕಾಂಕ್ಷಿಗಳು ವೆಬ್‌ಸೈಟ್‌ನಲ್ಲಿ...

ಮುಂದೆ ಓದಿ

ಸೇನೆಗೆ ನೇಮಕಾತಿ ’ಅಗ್ನಿಪಥ್’ಗೆ ಗ್ರೀನ್ ಸಿಗ್ನಲ್

ನವದೆಹಲಿ: ಯುವಕರಿಗೆ ಸೇನೆ ಸೇರಲು ಅವಕಾಶ ನೀಡುವ ನಿಟ್ಟಿನಲ್ಲಿ, ಮಂಗಳವಾರ ಅಗ್ನಿಪಥ್ ಎನ್ನುವ ಹೊಸ ನೇಮಕಾತಿಗೆ, ಸಂಪುಟ ಸಮಿತಿಯು ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ರಕ್ಷಣಾ ಸಚಿವ...

ಮುಂದೆ ಓದಿ