Friday, 7th October 2022
#Gujrath

ಕಚ್ ಜಿಲ್ಲೆಯಲ್ಲಿ 3.7 ತೀವ್ರತೆಯ ಭೂ ಕಂಪನ

ಅಹಮದಾಬಾದ್: ಗುಜರಾತ್‍ನ ಕಚ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 3.7 ತೀವ್ರತೆಯ ಭೂ ಕಂಪನದ ಅನುಭವವಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಂಪನದ ಕೇಂದ್ರಬಿಂದುವು ದುದೈನಿಂದ 19 ಕಿಮೀ ಉತ್ತರ-ಈಶಾನ್ಯಕ್ಕೆ 11.8 ಕಿಮೀ ಆಳದ ಲ್ಲಿದೆ ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ. ಕಚ್ ಜಿಲ್ಲಾ ಅತ್ಯಂತ ಹೆಚ್ಚಿನ ಅಪಾಯದ ಭೂಕಂಪನ ವಲಯದಲ್ಲಿದೆ.ಕಳೆದ 2001ರಲ್ಲಿ ಇದೇ ವಲಯದಲ್ಲಿ ಸಂಭವಿಸದ ಭೀಕರ ಭೂ ಕಂಪನ ವಿನಾಶ ಸೃಷ್ಥಿಸಿತ್ತು.

ಮುಂದೆ ಓದಿ

ದ್ವಾರಕಾ: 300 ಕೋಟಿ ರೂಪಾಯಿ ಮಾದಕ ವಸ್ತುಗಳ ವಶ

ಗಾಂಧಿನಗರ : ದ್ವಾರಕಾ ಜಿಲ್ಲೆಯಲ್ಲಿ 300 ಕೋಟಿ ರೂಪಾಯಿ ಮಾದಕ ವಸ್ತುಗಳನ್ನು ಗುಜರಾತ್ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕಛ್‌ನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ...

ಮುಂದೆ ಓದಿ

ಗುಜರಾತ್ ನ ಕಛ್’ನಲ್ಲಿ 3.2 ತೀವ್ರತೆಯ ಭೂಕಂಪ

ಕಛ್ : ಗುಜರಾತ್ ನ ಕಛ್ ಜಿಲ್ಲೆಯಲ್ಲಿ ಸೋಮವಾರ  3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಸಾವು-ನೋವು ಅಥವಾ ಆಸ್ತಿ ಹಾನಿಯ ಬಗ್ಗೆ...

ಮುಂದೆ ಓದಿ