Wednesday, 8th May 2024

ಹೆಣ್ಣು ಮಗುವಿಗೆ ಜನ್ಮ ನೀಡಿದ ಡಿವಿಲಿಯರ್ಸ್‌ ಪತ್ನಿ

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ (ಎಬಿಡಿ) ಪತ್ನಿ ಡೇನೀಲ್ ಹೆಣ್ಣು ಮಗು ವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸ್ಫೋಟಕ ಬ್ಯಾಟ್ಸ್‌ಮನ್ ಎಬಿಡಿ ಇನ್‌ಸ್ಟಾಗ್ರಾಂನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಪತ್ನಿ ಹಾಗೂ ಮಗುವಿನೊಂದಿಗೆ ಇರುವ ಫೋಟೋವನ್ನು ಡಿವಿಲಿಯರ್ಸ್‌ ಪ್ರಕಟಿಸಿದ್ದು, ಎಬಿಡಿ ದಂಪತಿಗೆ ಮೂರನೇ ಮಗು ಇದಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗುವಿಗೆ ಯೆಂಟೆ ಎಂದು ಹೆಸರಿಡಲಾಗಿದೆ. 2013ರಲ್ಲಿ ಮದುವೆಯಾದ ಈ ಜೋಡಿಗೆ 2015ರಲ್ಲಿ ಮೊದಲ ಮಗ ಅಬ್ರಹಾಂ ಡಿ ವಿಲಿಯರ್ಸ್‌ ಜನಿಸಿದರೆ, 2017ರಲ್ಲಿ […]

ಮುಂದೆ ಓದಿ

error: Content is protected !!