Monday, 13th May 2024

ಎಸ್.ಪಿ.ಬಿ ಹೆಸರಲ್ಲಿ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿವಿ ನಿರ್ಧಾರ

ಮೈಸೂರು: ದಿವಂಗತ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹೆಸರಲ್ಲಿ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿಶ್ವವಿದ್ಯಾಲಯ ನಿರ್ಧರಿಸಿದೆ. ಸಂಗೀತ ಪೀಠ ಸ್ಥಾಪನೆಗೆ ವಿಶ್ವವಿದ್ಯಾಲಯ ಸಿಂಡಿಕೇಟ್ ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹೆಸರಿನ ಸಂಗೀತ ಪೀಠ ಪ್ರಾರಂಭವಾಗ ಲಿದ್ದು ಇದಕ್ಕಾಗಿ ವಾರ್ಷಿಕ ಐದು ಲಕ್ಷ ಮೀಸಲು ಇರಿಸಲಾಗುತ್ತದೆ. ವಿಶೇಷ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಗ್ರಂಥ ಪ್ರಕಟಣೆ ಸೇರಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ವಿವಿ ಪ್ರಕಟಣೆ ಹೇಳಿದೆ.

ಮುಂದೆ ಓದಿ

ಬಾಲಸುಬ್ರಹ್ಮಣ್ಯಂ ಜನ ಮಾನಸದಲ್ಲಿ ಉಳಿದಿದ್ದಾರೆ: ಎಎಸೈ ಯೊಗೀಶ್

ಕೊರಟಗೆರೆ: ಹಾಡಿನ ಮೂಲಕವೇ ಇಡೀ ದೇಶದ ಮನ ಗೆದ್ದಿದ್ದ ಗಾನ ಗಾರುಡಿಗ ಹಾಡಿನ ಸರದಾರ ಪದ್ಮಭೂಷಣ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಹಾಡು ಗಳ ಮೂಲಕ ಜನ...

ಮುಂದೆ ಓದಿ

ಎದೆತುಂಬಿ ಹಾಡಿ ನೂರೊಂದು ನೆನಪುಗಳನ್ನು ಬಿಟ್ಟುಹೋದ ಭಾವಜೀವಿ

ಅಭಿಮತ ಉಷಾ ಜೆ.ಎಂ ಈ ಗಾಯನ ಮಾಂತ್ರಿಕನಿಗೆ 6 ಬಾರಿ ರಾಷ್ಟ್ರ ಪ್ರಶಸ್ತಿ, 25 ಬಾರಿ ನಂದಿ ಪ್ರಶಸ್ತಿ ಬಂದಿವೆ. ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡು ...

ಮುಂದೆ ಓದಿ

ರಾಗ ಭಾವಗಳ ಸಲ್ಲಾಪದ ಎಸ್‌ಪಿಬಿ

ನೆನಪು ತುರುವೇಕೆರೆ ಪ್ರಸಾದ್ ಎಸ್‌ಪಿಬಿ ಎಂದರೆ ತಟ್ಟನೆ ನೆನಪಾಗುವುದು ಎಪ್ಪತ್ತು ಮತ್ತು ತೊಂಭತ್ತರ ದಶಕದ ನಡುವಿನ ಸುವರ್ಣ ಕಾಲ, ಗೋಲ್ಡನ್ ಟೈಮ್. ಅಂದಿನ ಯುವಜನರ ಮನಸ್ಸನ್ನು ಅಕ್ಷರಶಃ...

ಮುಂದೆ ಓದಿ

ಹಾಡುಗಳಿಗೆ ಜೀವ ತುಂಬುತ್ತಿದ್ದ ಎಸ್‌ಪಿಬಿ ಎಂಬ ಕೋಟಿಗೊಬ್ಬ

ಅಭಿವ್ಯಕ್ತಿ ಶ್ರೀ ವರಸದ್ಯೋಜಾತ ಸ್ವಾಮೀಜಿ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನುಪಮವಾದುದು ಎನ್ನುವುದಕ್ಕಿಂತ ಲೂ ಗಾನ ವಿದ್ಯೆಯನ್ನು ಆಧಾರವಾಗಿಸಿಕೊಂಡು ಅವರ ಉಸಿರಿರುವವರೆಗೆ ಬಹುದೊಡ್ಡ...

ಮುಂದೆ ಓದಿ

ಭಾರತೀಯ ಸಿನಿಮಾ ಲೋಕದ ಜೀವದನಿ

 ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ಇಂದು ಟಿವಿ ವಾಹಿನಿಗಳಲ್ಲಿ ಗಾಯನ ಸ್ಪರ್ಧೆಗಳ ವೇದಿಕೆಗಳಲ್ಲಿ ಅನೇಕ ಪ್ರತಿಭಾವಂತ ಗಾಯಕರುಗಳ ಪರಿಚಯವಾಗುತ್ತಿದೆ. ಒಬ್ಬರಿಗಿಂದ ಒಬ್ಬರು ಶ್ರಮಪಟ್ಟು ಹಾಡಿ ತೀರ್ಪುಗಾರರ...

ಮುಂದೆ ಓದಿ

ಮನಸುಗಳಿಗಾಗಿ ಎದೆ ತುಂಬಿ ಹಾಡಿದ ಮೋಡಿಗಾರ

ಸ್ಮರಣೆ ಸಂತೋಷ್ ಎಸ್ ಬಿಪಿ ಎಂಬ ಪದವೇ ಇಂಪಾದ ಗಾಯನದಂತೆ ರೋಮಾಂಚನಕಾರಿ ಅನುಭವ ನೀಡುತ್ತದೆ. ಅದುವೇ ಈ ಹೆಸರಿಗಿರುವ ಶಕ್ತಿ. ಇಡೀ ಭಾರತೀಯ ಚಿತ್ರರಂಗದಲ್ಲಿ ಆ ಹೆಸರಿಗೆ...

ಮುಂದೆ ಓದಿ

ನಾಳೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ

ಚೆನ್ನೈ : ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ(74) ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ, ನಾಳೆ(ಶನಿವಾರ) ಬೆಳಿಗ್ಗೆ ಚೆನ್ನೈನಲ್ಲಿರುವ ರೆಡ್ ಹಿಲ್ಸ್ ಫಾರಂ...

ಮುಂದೆ ಓದಿ

ಮರೆಯಾದ ಸಂಗೀತದ ಮೇರುಪರ್ವತ ಎಸ್‌ಪಿಬಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶೋಕ

ಗೋಕಾಕ : ಭಾರತ ಕಂಡ ಸಂಗೀತ ಸಾರ್ವಭೌಮ, ಗಾನ ಗಾರುಡಿಗ, ಹಿನ್ನೆಲೆ ಗಾಯಕ, ಪದ್ಮಭೂಷಣ ಡಾ.ಎಸ್.ಪಿ. ಬಾಲ ಸುಬ್ರಮಣ್ಯಂ(74) ಅವರ ಅಗಲಿಕೆಗೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ...

ಮುಂದೆ ಓದಿ

ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಖ್ಯಾತ ಸಂಗೀತ ದಿಗ್ಗಜ, ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಚಲನಚಿತ್ರರಂಗದ ಶ್ರೇಷ್ಠ ಗಾಯಕರಾಗಿದ್ದ ಅವರು,...

ಮುಂದೆ ಓದಿ

error: Content is protected !!