Tuesday, 14th May 2024

ಮನು ಭಾಕರ್‌ಗೆ ದಾಖಲೆಯ ಚಿನ್ನ

ದೆಹಲಿ: ಭಾರತದ ಮನು ಭಾಕರ್ ಮತ್ತೊೊಂದು ಚಿನ್ನದ ಪದಕ ತಮ್ಮ ಮುಡಿಗೇರಿಸಿಕೊಂಡು ಹೊಸ ದಾಖಲೆ ಸೃಷ್ಟಿಿಸಿದ್ದಾರೆ. ಐಎಸ್‌ಎಸ್‌ಎಫ್ ವಿಶ್ವಕಪ್ ಮಹಿಳೆಯರ 10ಮೀ. ಏರ್ ಪಿಸ್ತೂಲ್ ಫೈನಲ್ ಪಂದ್ಯಾಾವಳಿಯಲ್ಲಿ ಭಾಕರ್ ಸ್ವರ್ಣ ಪದಕ ಪಡೆದರು. ಇವರ ದಾಖಲೆಯ ಚಿನ್ನದ ಪದಕದ ಹಾದಿಯಲ್ಲಿ ಒಟ್ಟು 244.7 ಅಂಕಗಳು ಇದ್ದವು. ಈ ವರ್ಷದ ವಿಶ್ವಕಪ್‌ನಲ್ಲಿ ಮಹಿಳೆಯರ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆೆ ಇದು ಮೊದಲನೆಯ ಚಿನ್ನದ ಪದಕ. ಇದರ ಜತೆಗೆ, ಮನು ಭಾಕರ್, ಕಿರಿಯರ ವಿಶ್ವ ದಾಖಲೆಯನ್ನು ಮುರಿದರು. ಮತ್ತೊೊಂದೆಡೆ, […]

ಮುಂದೆ ಓದಿ

ಕೊನೆಯ ಪಂದ್ಯದಲ್ಲೂ ಜಯ

ದೆಹಲಿ: ಜೆಮಿಮಾ ರೊಡ್ರಿಿಗಸ್(50) ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ (ಅಜೇಯ 57) ಇವರ ಭರ್ಜರಿ ಬ್ಯಾಾಟಿಂಗ್ ನೆರವಿನಿಂದ ಭಾರತ ವನಿತೆಯರ ತಂಡ, ವೆಸ್‌ಟ್‌ ಇಂಡೀಸ್ ವಿರುದ್ಧ ಕೊನೆಯ...

ಮುಂದೆ ಓದಿ

ಪಿಂಕ್ ಬಾಲ್ ಟೆಸ್‌ಟ್‌ : ಸೈಫ್ ಹಸನ್ ಅಲಭ್ಯ

ಕೋಲ್ಕತ್ತಾ: ಬೆರಳು ಗಾಯದಿಂದಾಗಿ ಬಾಂಗ್ಲಾಾದೇಶ ತಂಡದ ಮೀಸಲು ಆರಂಭಿಕ ಬ್ಯಾಾಟ್‌ಸ್‌‌ಮನ್ ಸೈಫ್ ಹಸನ್ ಅವರು ಭಾರತ ವಿರುದ್ಧ ಶುಕ್ರವಾರ ಆರಂಭವಾಗುವ ಹೊನಲು-ಬೆಳಕಿನ ಟೆಸ್‌ಟ್‌ ಪಂದ್ಯಕ್ಕೆೆ ಅಲಭ್ಯರಾಗಿದ್ದಾಾರೆ. ಇಂದೋರ್...

ಮುಂದೆ ಓದಿ

ಶ್ರೀಕಾಂತ್, ಸಮೀರ್ ಶುಭಾರಂಭ

ಗ್ವಾಾಂಗ್ಜು: ಇಲ್ಲಿ ನಡೆಯುತ್ತಿಿರುವ ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಎರಡನೇ ಸುತ್ತಿಿಗೆ ಪ್ರವೇಶ ಮಾಡಿದ್ದಾಾರೆ....

ಮುಂದೆ ಓದಿ

ಇನ್ನೂ 2 ವರ್ಷ ಆಡುವೆ: ಮಲಿಂಗಾ

ಕೊಲಂಬೊ: ಮುಂದಿನ ವರ್ಷ ಟಿ-20 ವಿಶ್ವಕಪ್ ಬಳಿಕ ಕ್ರಿಿಕೆಟ್‌ಗೆ ವಿದಾಯದ ಬಗ್ಗೆೆ ಮರು ಚಿಂತನೆ ನಡೆಸಿರುವ ಶ್ರೀಲಂಕಾ ತಂಡದ ನಾಯಕ ಹಾಗೂ ಹಿರಿಯ ವೇಗಿ ಲಸಿತ್ ಮಲಿಂಗಾ...

ಮುಂದೆ ಓದಿ

ಕರ್ನಾಟಕ-ತಮಿಳುನಾಡು ಕಾದಾಟ

ಸೂರತ್: ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟಿ-20 ಕ್ರಿಿಕೆಟ್ ಟೂರ್ನಿಯ ಗುಂಪು ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಿಯಾಗಿರುವ ಕರ್ನಾಟಕ ತಂಡ, ಇಂದು ಸೂಪರ್ ಲೀಗ್‌ನ ಮೊದಲನೇ...

ಮುಂದೆ ಓದಿ

ಟೀಮ್ ಇಂಡಿಯಾ ಆಯ್ಕೆ ಇಂದು

ವಿಂಡೀಸ್ ವಿರುದ್ಧದ ತವರು ಸರಣಿ ರೋಹಿತ್‌ಗೆ ವಿಶ್ರಾಾಂತಿ, ಶಿಖರ್ ಧವನ್ ಆಯ್ಕೆೆ ಅನುಮಾನ ? ದೆಹಲಿ: ವೆಸ್‌ಟ್‌ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಭಾರತ ತಂಡವನ್ನು...

ಮುಂದೆ ಓದಿ

ಶೂಟಿಂಗ್: ಮನು, ರಹಿಗೆ ನಿರಾಸೆ

ಪುಟಿಯನ್(ಚೀನಾ): ಇಲ್ಲಿ ನಡೆಯುತ್ತಿಿರುವ ವಿಶ್ವಕಪ್ ಶೂಟಿಂಗ್‌ನ 25 ಮೀ. ಪಿಸ್ತೂಲ್ ಸ್ಫರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತದ ಉದಯೋನ್ಮುಖ ಶೂಟರ್ ಮನು ಭಾಕರ್ ಹಾಗೂ ರಹಿ ಸರ್ನೋಬತ್...

ಮುಂದೆ ಓದಿ

ಓಮನ್ ವಿರುದ್ಧ ಭಾರತಕ್ಕೆ ಸೋಲು

ಮಸ್ಕತ್: ಕಠಿಣ ಹೋರಾಟದ ನಡುವೆಯೂ ಭಾರತ ಫುಟ್ಬಾಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಕೊನೆಯ ಪಂದ್ಯದಲ್ಲಿ ಬಲಿಷ್ಟ ಓಮನ್ ವಿರುದ್ಧ ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವಕಪ್...

ಮುಂದೆ ಓದಿ

ಟಿ-20: ಸೂಪರ್ ಲೀಗ್‌ಗೆ ದೆಹಲಿ

ಸೂರತ್: ಲಲಿತ್ ಯಾದವ್ (10 ಕ್ಕೆೆ 3) ಅವರ ಸ್ಪಿಿನ್ ಮೋಡಿಯ ನೆರವಿನಿಂದ ದೆಹಲಿ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯ ಲೀಗ್ ಕೊನೆಯ ಪಂದ್ಯದಲ್ಲಿ ಓಡಿಶಾ...

ಮುಂದೆ ಓದಿ

error: Content is protected !!