Sunday, 12th May 2024

ಶ್ರೀಕಾಂತ್, ಸಮೀರ್ ಶುಭಾರಂಭ

ಗ್ವಾಾಂಗ್ಜು: ಇಲ್ಲಿ ನಡೆಯುತ್ತಿಿರುವ ಕೊರಿಯಾ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಎರಡನೇ ಸುತ್ತಿಿಗೆ ಪ್ರವೇಶ ಮಾಡಿದ್ದಾಾರೆ. ಆದರೆ, ಸೌರಭ್ ವರ್ಮಾ ಮೊದಲನೇ ಸುತ್ತಿಿನಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾಾರೆ. ಬುಧವಾರ ಕೇವಲ 37 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್‌ಸ್‌ ಆರಂಭಿಕ ಸುತ್ತಿಿನಲ್ಲಿ ಆರನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಅವರು ಹಾಂಕಾಂಗ್ ನ ವಾಂಗ್ ವಿಂಗ್ ಕೀ ವಿನ್ಸೆೆಂಟ್ ವಿರುದ್ಧ 21-18, 21-17 ಅಂತರದಲ್ಲಿ ಜಯ ಸಾಧಿಸಿದ್ದಾಾರೆ. […]

ಮುಂದೆ ಓದಿ

ಇನ್ನೂ 2 ವರ್ಷ ಆಡುವೆ: ಮಲಿಂಗಾ

ಕೊಲಂಬೊ: ಮುಂದಿನ ವರ್ಷ ಟಿ-20 ವಿಶ್ವಕಪ್ ಬಳಿಕ ಕ್ರಿಿಕೆಟ್‌ಗೆ ವಿದಾಯದ ಬಗ್ಗೆೆ ಮರು ಚಿಂತನೆ ನಡೆಸಿರುವ ಶ್ರೀಲಂಕಾ ತಂಡದ ನಾಯಕ ಹಾಗೂ ಹಿರಿಯ ವೇಗಿ ಲಸಿತ್ ಮಲಿಂಗಾ...

ಮುಂದೆ ಓದಿ

ಕರ್ನಾಟಕ-ತಮಿಳುನಾಡು ಕಾದಾಟ

ಸೂರತ್: ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟಿ-20 ಕ್ರಿಿಕೆಟ್ ಟೂರ್ನಿಯ ಗುಂಪು ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಿಯಾಗಿರುವ ಕರ್ನಾಟಕ ತಂಡ, ಇಂದು ಸೂಪರ್ ಲೀಗ್‌ನ ಮೊದಲನೇ...

ಮುಂದೆ ಓದಿ

ಟೀಮ್ ಇಂಡಿಯಾ ಆಯ್ಕೆ ಇಂದು

ವಿಂಡೀಸ್ ವಿರುದ್ಧದ ತವರು ಸರಣಿ ರೋಹಿತ್‌ಗೆ ವಿಶ್ರಾಾಂತಿ, ಶಿಖರ್ ಧವನ್ ಆಯ್ಕೆೆ ಅನುಮಾನ ? ದೆಹಲಿ: ವೆಸ್‌ಟ್‌ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಭಾರತ ತಂಡವನ್ನು...

ಮುಂದೆ ಓದಿ

ಶೂಟಿಂಗ್: ಮನು, ರಹಿಗೆ ನಿರಾಸೆ

ಪುಟಿಯನ್(ಚೀನಾ): ಇಲ್ಲಿ ನಡೆಯುತ್ತಿಿರುವ ವಿಶ್ವಕಪ್ ಶೂಟಿಂಗ್‌ನ 25 ಮೀ. ಪಿಸ್ತೂಲ್ ಸ್ಫರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತದ ಉದಯೋನ್ಮುಖ ಶೂಟರ್ ಮನು ಭಾಕರ್ ಹಾಗೂ ರಹಿ ಸರ್ನೋಬತ್...

ಮುಂದೆ ಓದಿ

ಓಮನ್ ವಿರುದ್ಧ ಭಾರತಕ್ಕೆ ಸೋಲು

ಮಸ್ಕತ್: ಕಠಿಣ ಹೋರಾಟದ ನಡುವೆಯೂ ಭಾರತ ಫುಟ್ಬಾಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಕೊನೆಯ ಪಂದ್ಯದಲ್ಲಿ ಬಲಿಷ್ಟ ಓಮನ್ ವಿರುದ್ಧ ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವಕಪ್...

ಮುಂದೆ ಓದಿ

ಟಿ-20: ಸೂಪರ್ ಲೀಗ್‌ಗೆ ದೆಹಲಿ

ಸೂರತ್: ಲಲಿತ್ ಯಾದವ್ (10 ಕ್ಕೆೆ 3) ಅವರ ಸ್ಪಿಿನ್ ಮೋಡಿಯ ನೆರವಿನಿಂದ ದೆಹಲಿ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯ ಲೀಗ್ ಕೊನೆಯ ಪಂದ್ಯದಲ್ಲಿ ಓಡಿಶಾ...

ಮುಂದೆ ಓದಿ

ಮುಷ್ಟಿ ಸ್ಪಿನ್ನರ್‌ಗಳಿಗೆ ಆಡುವುದು ಕಷ್ಟ

ದೆಹಲಿ: ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಪಿಂಕ್ ಬಾಲ್ ಚೆಂಡಿನ ಪಂದ್ಯದಲ್ಲಿ ಬೆರಳು ಸ್ಪಿಿನ್ನರ್ ಗಳಿಗಿಂತ ಮುಷ್ಟಿಿ ಸ್ಪಿಿನ್ನರ್‌ಗಳೇ ಹೆಚ್ಚು ಪರಿಣಾಮಕಾರಿ ಎಂದು ಹಿರಿಯ ಆಫ್ ಸ್ಪಿಿನ್ನರ್...

ಮುಂದೆ ಓದಿ

ಭಾರತದ ಆರ್ಚರಿ ಪಟುಗಳಿಗೆ ಆಘಾತ

ದೆಹಲಿ: ಮುಂಬರುವ 2020ರ ಟೋಕಿಯೊ ಒಲಿಂಪಿಕ್‌ಸ್‌‌ಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಭಾರತೀಯ ಆರ್ಚರಿ ಪಟುಗಳಿಗೆ ಎರಡು ಹೊಡೆತಗಳು ಬಿದ್ದಿವೆ. ಭಾರತ ಆರ್ಚರಿ ಒಕ್ಕೂಟವು ವಿಶ್ವ ಆರ್ಚರಿ ಒಕ್ಕೂಟದಿಂದ...

ಮುಂದೆ ಓದಿ

ಟಿ-10ಗೂ ತಟ್ಟಿದ ಮ್ಯಾಚ್ ಫಿಕ್ಸಿಂಗ್ ಬಿಸಿ

ಅಬುಧಾಬಿ: ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ನಡೆದಿರುವ ಮ್ಯಾಾಚ್ ಫಿಕ್ಸಿಿಂಗ್‌ಸ್‌ ಬಿಸಿ ದೂರದ ಅಬುಧಾಬಿಯಲ್ಲಿ ನಡೆಯುತ್ತಿಿರುವ ಟಿ10 ಕ್ರಿಿಕೆಟ್ ಲೀಗ್‌ಗೂ ತಟ್ಟಿಿದೆ. ಎರಡನೇ ಆವೃತ್ತಿಿಯ ಟಿ-10 ಕ್ರಿಿಕೆಟ್ ಲೀಗ್...

ಮುಂದೆ ಓದಿ

error: Content is protected !!