Sunday, 12th May 2024

ಇಂದೋರ್‌ನಲ್ಲಿ ಕನ್ನಡಿಗನ ಪರಾಕ್ರಮ

ಮೊದಲನೇ ಟೆಸ್‌ಟ್‌ ಪಂದ್ಯ: ಭಾರತಕ್ಕೆೆ 343 ರನ್ ಮುನ್ನಡೆ ಪೂಜಾರ, ರಹಾನೆ, ಜಡೇಜಾ ಅರ್ಧಶತಕ ಬಾಂಗ್ಲಾಗೆ ಇಂದೋರ್: ಕರ್ನಾಟಕದ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಎರಡನೇ ದ್ವಿಿಶತಕ ಹಾಗೂ ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ಟೆಸ್‌ಟ್‌ ಪಂದ್ಯದ ಪ್ರಥಮ ಇನಿಂಗ್‌ಸ್‌‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದೆ. ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆೆ ಒಂದು ವಿಕೆಟ್ ಕಳೆದುಕೊಂಡು 86 ರನ್ ಗಳಿಂದ ಪ್ರಥಮ ಇನಿಂಗ್‌ಸ್‌ ಮುಂದುವರಿಸಿದ ಭಾರತ […]

ಮುಂದೆ ಓದಿ

ಸರಣಿ ವಶಪಡಿಸಿಕೊಂಡ ವನಿತೆಯರು

ಗಯಾನ: ಜೆಮಿಮಾ ರೊಡ್ರಿಿಗಸ್ (ಅಜೇಯ 40 ಹಾಗೂ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ವೆಸ್‌ಟ್‌ ವಿಂಡೀಸ್ ವಿರುದ್ಧ ಸುಲಭ...

ಮುಂದೆ ಓದಿ

ಆರ್‌ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ. ಈ ನಿಟ್ಟಿಿನಲ್ಲಿ ನೂತನ ಕೋಚ್ ಸೈಮನ್ ಕ್ಯಾಾಟಿಟ್...

ಮುಂದೆ ಓದಿ

ಟೆಸ್‌ಟ್‌ ತಂಡದಿಂದ ಖವಾಜ, ಸಿಡ್ಲೆೆ ಔಟ್

ಮೆಲ್ಬೋೋನ್: ಪಾಕಿಸ್ತಾಾನ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್‌ಟ್‌ ಸರಣಿಗೆ 14 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಬ್ಯಾಾಟ್‌ಸ್‌‌ಮನ್ ಉಸ್ಮಾಾನ್ ಖವಾಜ ಹಾಗೂ ಹಿರಿಯ ವೇಗಿ...

ಮುಂದೆ ಓದಿ

ಡೆಲ್ಲಿ ಕ್ಯಾಪಿಟಲ್‌ಸ್‌‌ಗೆ ಅಜಿಂಕ್ಯ ರಹಾನೆ

ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂಬತ್ತು ವರ್ಷಗಳ ಕಾಲ ರಾಜಸ್ಥಾಾನ ರಾಯಲ್‌ಸ್‌ ತಂಡವನ್ನು ಪ್ರತಿನಿಧಿಸಿದ್ದ ಭಾರತ ಟೆಸ್‌ಟ್‌ ತಂಡದ ಉಪ ನಾಯಕ ಅಜಿಂಕ್ಯಾಾ ರಹಾನೆ ಅವರು ಇದೀಗ...

ಮುಂದೆ ಓದಿ

ರಾಷ್ಟ್ರೀಯ ತಂಡಕ್ಕೆ ಮರಳಿದ ಪೇಸ್

ದೆಹಲಿ: ಪಾಕಿಸ್ತಾಾನದ ವಿರುದ್ಧದ ಡೇವಿಸ್ ಕಪ್ ಪಂದ್ಯಕ್ಕೆೆ ಎಂಟು ಸದಸ್ಯರ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಒಂದು ವರ್ಷ ದೀರ್ಘ ಅವಧಿಯ ಬಳಿಕ ಲಿಯಾಂಡರ್ ಪೇಸ್ ಭಾರತದ...

ಮುಂದೆ ಓದಿ

ಕರ್ನಾಟಕಕ್ಕೆ ಬಿಹಾರ್ ಸವಾಲು

ವಿಶಾಖಪಟ್ಟಣಂ: ಸೈಯದ್ ಮುಷ್ತಾಾಕ್ ಅಲಿ ಟಿ-20 ಕ್ರಿಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತನ್ನ ಐದನೇ ಪಂದ್ಯದಲ್ಲಿ ಬಿಹಾರ್ ತಂಡವನ್ನು ಎದುರಿಸಲಿದ್ದು, ಅಗ್ರ ಸ್ಥಾಾನ ಭದ್ರ ಪಡಿಸಿಕೊಳ್ಳುವತ್ತ ನೆಟ್ಟಿಿದೆ. ಕರ್ನಾಟಕ...

ಮುಂದೆ ಓದಿ

ದ್ರಾವಿಡ್‌ಗೆ ಕ್ಲೀನ್ ಚಿಟ್

ದೆಹಲಿ: ಹಿತಾಸಕ್ತಿಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿಿದ್ದ ಭಾರತ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾಾವಿಡ್ ಅವರಿಗೆ ಬಿಸಿಸಿಐ ನೀತಿ...

ಮುಂದೆ ಓದಿ

ಹಾಂಕಾಂಗ್ ಓಪನ್: ಪಿ.ವಿ ಸಿಂಧುಗೆ ಸೋಲು

ಕ್ವಾಾರ್ಟರ್ ಫೈನಲ್‌ಸ್‌‌ಗೆ ಕಿಡಂಬಿ ಶ್ರೀಕಾಂತ್ ಕಶ್ಯಪ್, ಎಚ್.ಎಸ್ ಪ್ರಣಯ್ ನಿರ್ಗಮನ ಅಶ್ವಿನಿ-ರಂಕಿರೆಡ್ಡಿ ಜೋಡಿಗೂ ಸೋಲು ಹಾಂಕಾಂಗ್: ಇಲ್ಲಿ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌...

ಮುಂದೆ ಓದಿ

ಮೊದಲನೇ ದಿನ ಭಾರತಕ್ಕೆ ಮೇಲುಗೈ

ಮೊದಲನೇ ಟೆಸ್‌ಟ್‌ ಪಂದ್ಯ: ಬಾಂಗ್ಲಾಾದೇಶ 150 ಕ್ಕೆೆ ಆಲೌಟ್ ಶಮಿಗೆ ಮೂರು ವಿಕೆಟ್ ಕೊಹ್ಲಿಿ ಪಡೆ ಉತ್ತಮ ಆರಂಭ ಬೌಲಿಂಗ್ ಹಾಗೂ ಬ್ಯಾಾಟಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ...

ಮುಂದೆ ಓದಿ

error: Content is protected !!