Sunday, 19th May 2024

ಡಿಜಿಟ್ ಆರೋಗ್ಯ ವಿಮೆ ಅತಿ ಕಡಿಮೆ ಕಾಯುವ ಅವಧಿಯ ವಿಮೆಗಳಲ್ಲಿ ಒಂದಾಗಿದೆ

ನಿರ್ದಿಷ್ಟ ಕಾಯಿಲೆ ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಹೊಂದಿರುವ ಗ್ರಾಹಕರು ಈಗ ಕೇವಲ ಒಂದು ವರ್ಷದ ಕಾಯುವ ಅವಧಿಯನ್ನು ಆಯ್ಕೆ ಮಾಡಲು ಸಾಧ್ಯವಿದೆ. ಬೆಂಗಳೂರು: ಆರೋಗ್ಯ, ಕಾರು, ಬೈಕ್, ಪ್ರಯಾಣ, ಮನೆ ಮತ್ತು ಅಂಗಡಿ ವಿಮೆಯನ್ನು ಒದಗಿಸುವ ಯುನಿಕಾರ್ನ್ ಜನರಲ್ ಇನ್ಶೂರೆನ್ಸ್ ಕಂಪನಿಯಾದ ಡಿಜಿಟ್ ಇನ್ಶುರೆನ್ಸ್, ಪೂರ್ವ ಅಸ್ತಿತ್ವದಲ್ಲಿರುವ ಕಾಯಿಲೆಗಳು ಮತ್ತು ನಿರ್ದಿಷ್ಟ ಕಾಯಿಲೆಗಳಿಗೆ ಈ ವಲಯದಲ್ಲಿ ಅತಿ ಕಡಿಮೆ ಎಂದರೆ ಕೇವಲ ಒಂದು ವರ್ಷದ ಅವಧಿಯ ಕಾಯುವ ಆಯ್ಕೆಯನ್ನು ನೀಡು ತ್ತಿರುವುದಾಗಿ ಘೋಷಿಸಿದೆ. ನಿರ್ದಿಷ್ಟ ಕಾಯಿಲೆಗಳು […]

ಮುಂದೆ ಓದಿ

ಸಮರಸಭಾವದ ಜೀವನ ರೂಢಿಸಿಕೊಳ್ಳಿ: ಸಂತೋಷ ಬಂಡೆ

ಇಂಡಿ: ಮನುಷ್ಯನು ಜಾತಿ, ಮತದ ಹೆಸರಿನಲ್ಲಿ ಸಂಕುಚಿತ ಭಾವದಿಂದ ಇನ್ನೊಬ್ಬರ ಮಾನವ ಘನತೆಯನ್ನು ಗೌರವಿಸದೇ, ಕವಲು ದಾರಿಯಲ್ಲಿ ನಡೆಯದೇ ಎಲ್ಲರನ್ನೂ ತನ್ನಂತೆಯೇ ಎಂದು ಭಾವಿಸಿ ಸಮರಸ ಭಾವದಿಂದ...

ಮುಂದೆ ಓದಿ

ನರೇಗಾ ಯೋಜನೆಯಲ್ಲಿ ಪರದಾರ್ಶಕತೆ ಮೂಡಿಸಲಾಗುವುದು : ವಿರೇಶ

ಮಾನ್ವಿ: ನರೇಗಾ ಯೋಜನೆ ಆಡಿಯಲ್ಲಿ ಪರದಾರ್ಶಕತೆ ಮೂಡಿಸಲು ಕೂಲಿ ಕಾರ್ಮಿಕರ ಹಾಜರಾತಿಯನ್ನು ಪ್ರತಿದಿನ ಮೇಟಿಗಳು ಅನ್ ಲೈನ್ ಮೂಲಕವೇ ತೆಗದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಹಾಗೂ ದಾಖಲಾತಿಗಳನ್ನು ಅಧಾರ...

ಮುಂದೆ ಓದಿ

ಜ, 1ರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ: ಎಸ್.ಎಂ.ಶಾನವಾಜ್

ಮಾನ್ವಿ: ಜನಶಕ್ತಿ ಕೇಂದ್ರ ಸೇರಿದಂತೆ ವಿವಿಧ ಪ್ರಗತಿ ಪರ ಸಂಘಟನೆಗಳನ್ನು ಒಳಗೊಂಡAತೆ ಶಾಸಕರ ಭವನದ ಎದುರುಗಡೆ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಜ, 1ರಿಂದ ಅನಿರ್ದಿಷ್ಟ ಧರಣಿ...

ಮುಂದೆ ಓದಿ

ದಟ್ಟ ಮಂಜು: ಟಿ.ಬೇಗೂರು ರಾ.ಹೆದ್ದಾರಿಯಲ್ಲಿ ಭೀಕರ ಅಪಘಾತ

ತುಮಕೂರು: ನೆಲಮಂಗಲ ಮತ್ತು ಟಿ.ಬೇಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಪರಿಸ್ಥಿತಿ ಕಂಡು ಬಂದಿತ್ತು. ಬೆಳಗ್ಗೆಯಿಂದಲೂ ಮಂಜು ಕವಿದ...

ಮುಂದೆ ಓದಿ

ದೇಶವನ್ನು ಕಟ್ಟುವುದಕ್ಕೆ ಕಾರ್ಮಿಕರಿಂದ ಮಾತ್ರ ಸಾಧ್ಯ: ವಕೀಲರ ಸಂಘದ ಅಧ್ಯಕ್ಷ ಕೆ.ಜಗದಪ್ಪ

ಹರಪನಹಳ್ಳಿ : ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ದೇಶದ ಕಾರ್ಮಿಕರಿಂದ ಮಾತ್ರ ಸಾಧ್ಯ. ಕಾರ್ಮಿಕರ ರಕ್ಷಣೆಗೆ ಸರ್ಕಾರ ಗಳು ಮುಂದಾಗಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ....

ಮುಂದೆ ಓದಿ

ಬಿಜೆಪಿ ಕೋರ್ ಕಮಿಟಿ ಸಭೆ ದಿಢೀರ್ ರದ್ದು

ಬೆಂಗಳೂರು: ಬುಧವಾರ ಮಧ್ಯಾಹ್ನ ನಡೆಯಬೇಕಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ಯನ್ನು ದಿಢೀರ್ ರದ್ದು ಪಡಿಸಲಾಗಿದೆ. ಹುಬ್ಬಳ್ಳಿಯಲ್ಲಿ ಮಂಗಳವಾರದಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಇಂದು...

ಮುಂದೆ ಓದಿ

NIght Curfew
ರಾಜ್ಯಾದ್ಯಂತ ಡಿ.28ರಿಂದ ನೈಟ್ ಕರ್ಫ್ಯೂ ಜಾರಿ

ಬೆಂಗಳೂರು : ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚುತ್ತಿದ್ದು, ನಿಯಂತ್ರಣ ನಿಟ್ಟಿನಲ್ಲಿ ಮುಂಜಾ ಗೃತಾ ಕ್ರಮವಾಗಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ....

ಮುಂದೆ ಓದಿ

ಕುರಿಗಳ ಹಿಂಡಿನ ಸಮೇತ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ

ಯರಗಟ್ಟಿ: ನಮ್ಮ ರಾಜ್ಯ ಧ್ವಜ ಸುಡುವುದು ನಾಡಿನ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಅವಮಾನಿಸುವ ಕಿಡಗೇಡಿಗಳನ್ನು ಮಟ್ಟಹಾಕಿ ಸರ್ಕಾರ ಬಿಗಿಯಾದ ಕ್ರಮ ಜರುಗಿಸಲೇಬೇಕು ಎಂದು ಆಗ್ರಹಿಸಿ ಹಾಲುಮತ ಮಹಾಸಭಾ...

ಮುಂದೆ ಓದಿ

ಸಮಾಜದಲ್ಲಿ ಸ್ವಾರ್ಥ ಮನೋಭಾವನೆ ಬಿಟ್ಟು ನ್ಯಾಯಕ್ಕಾಗಿ ಹೋರಾಡಿ: ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ

ಹರಪನಹಳ್ಳಿ: ಸಮಾಜದಲ್ಲಿ ನಾವುಗಳು ಸ್ವಾರ್ಥ ಮನೋಭಾವನೆ ಬಿಟ್ಟು ನ್ಯಾಯಕ್ಕಾಗಿ ಹೋರಾಡಬೇಕಾಗಿದೆ. ಯಾವುದೇ ವಿಷಯವನ್ನು ನಾವು ಗಮನಿಸು ವಾಗ ಪ್ರತ್ಯೇಕ್ಷವಾಗಿ ಕಂಡು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಹೊಗಳಿಕೆ ತೆಗಳಿಕೆಯನ್ನು ಸಮಾನವಾಗಿ...

ಮುಂದೆ ಓದಿ

error: Content is protected !!