Sunday, 12th May 2024

‘ಕೈಟ್ ಬ್ರದರ್ಸ್‌‘ ಲಿರಿಕಲ್ ಸಾಂಗ್ ರಿಲೀಸ್

ಭಜರಂಗ ಸಿನಿಮಾ ಲಾಂಛನದಲ್ಲಿ ರಜನಿಕಾಂತ್ ರಾವ್ ದಳ್ವಿಿ, ಮಂಜುನಾಥ್ ಬಿ.ಎಸ್ ಹಾಗೂ ಮಂಜುನಾಥ್ ಬಗಾಡೆ ನಿರ್ಮಿಸಿರುವ ‘ಕೈಟ್ ಬ್ರದರ್ಸ್‌‘ ಚಿತ್ರದ ‘ಆ ಅರಸ ಆ ಆನೆ..‘ ಎಂಬ ಹಾಡಿನ ಲಿರಿಕಲ್ ಸಾಂಗ್ ರಾಜ್ಯೋೋತ್ಸವದಂದು ಲಹರಿ ಆಡಿಯೋ ಮೂಲಕ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು, ವಿರೇನ್ ಸಾಗರ್ ಬಗಾಡೆ ಬರೆದಿರುವ ಈ ಹಾಡಿಗೆ ಉತ್ತಮ ಪ್ರತಿಕ್ರಿಿಯೆ ವ್ಯಕ್ತವಾಗಿದ್ದು ಅಧಿಕ ಸಂಖ್ಯೆೆಯಲ್ಲಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾಾರೆ. ಅನನ್ಯ ಭಟ್ ಹಾಗೂ ವಿರೇನ್ ಸಾಗರ್ ಬಗಾಡೆ ಈ ಹಾಡನ್ನು ಹಾಡಿದ್ದಾಾರೆ ವಿರೇನ್ ಸಾಗರ್ ಬಗಾಡೆ […]

ಮುಂದೆ ಓದಿ

ಯಾವುದು ? ಆ…ದೃಶ್ಯ!

ಪ್ರಶಾಂತ್ ಟಿ.ಆರ್ ಈ ಬಾರಿ ಕನ್ನಡ ಸಿನಿಪ್ರಿಿಯರಿಗೆ ಹಬ್ಬವೋ ಹಬ್ಬ. ಯಾಕೆಂದರೆ ಕ್ರೇಜಿಸ್ಟಾಾರ್ ರವಿಚಂದ್ರನ್ ಅಭಿನಯದ ಆ ದೃಶ್ಯ ತೆರೆಗೆ ಬರುತ್ತಿಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿ...

ಮುಂದೆ ಓದಿ

ರಿಲಾಕ್‌ಸ್‌ ಆದ ಸತ್ಯ !

ಕ್ರೈಂ, ಥ್ರಿಲ್ಲರ್ ಹಾಗೂ ಕಾಮಿಡಿ ಜಾನರ್ ಹೊಂದಿರುವ ‘ರಿಲ್ಯಾಾಕ್‌ಸ್‌ ಸತ್ಯ’ ಚಿತ್ರ ತೆರೆಗೆ ಬರಲು ಸಜ್ಜಾಾಗಿದೆ. ಬದುಕಿನಲ್ಲಿ ಮನುಷ್ಯನ ಭಾವನೆಗಳು ಗರಿಷ್ಠ ಮಟ್ಟಕ್ಕೆೆ ತಲುಪುತ್ತದೆ. ಈ ಹಂತದಲ್ಲಿ...

ಮುಂದೆ ಓದಿ

ದ್ವಿಭಾಷೆಯಲ್ಲಿ ತಿರುಗ್ಸೋಮೀಸೆ

ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಮೂಡಿಸಿದ್ದ ತಿರುಗಿಸೋ ಮೀಸೆ , ಕನ್ನಡ ಮಾತ್ರದವಲ್ಲದೆ ತೆಲುಗಿನಲ್ಲಿಯೂ ತೆರೆಗೆ ಬರಲಿದೆ. ಟಾಲಿವುಡ್‌ನಲ್ಲಿ ‘ಮೀಸಂ ತಿಪ್ಪಂದಿ’ ಎಂಬ ಶೀರ್ಷಿಕೆಯಲ್ಲಿ ಸಿದ್ಧವಾಗಿದೆ. ಕಿರಿಕ್ ಲವ್‌ಸ್ಟೋೋರಿ, ಇಬ್ಬರು...

ಮುಂದೆ ಓದಿ

ಭರದಿಂದ ಸಾಗಿದೆ ಪ್ರವೀಣ ಚಿತ್ರೀಕರಣ!

ಹಿಂದೆ “ಹತ್ತನೇ ತರಗತಿ” ಚಿತ್ರ ತೆರೆಗೆ ಬಂದು ಯುವ ಮನಸ್ಸುಗಳನ್ನು ಸೆಳೆದಿತ್ತು. ಆ ಚಿತ್ರವನ್ನು ನಿರ್ದೇಶಿಸಿದ ಮಹೇಶ್ ಸಿಂಧುವಳ್ಳಿ ಮೊದಲ ಚಿತ್ರದಲ್ಲೇ ಗೆದ್ದಿದ್ದರು. ಈಗ ಅದೇ ಚಿತ್ರತಂಡ...

ಮುಂದೆ ಓದಿ

ಯುವಸಾಮ್ರಾಟ್ ಗೆ ಶಿವರ್ಜುನ ಟೀಸರ್ ಗಿಫ್ಟ್ ನೀಡಿದ ಆಕ್ಷನ್ ಪ್ರಿನ್ಸ್…

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸಂದರ್ಭದಲ್ಲಿ ಇದ್ದಾರೆ ಹುಟ್ಟುಹಬ್ಬಕ್ಕೆ ಶಿವರ್ಜುನ ಚಿತ್ರತಂಡ ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಿದೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿಯಾಗಿ ಟೀಸರ್ ಬಿಡುಗಡೆಗೊಳಿಸಿದರು...

ಮುಂದೆ ಓದಿ

ಕೆನಾಡದಿಂದ ಬಂದು ಲುಂಗಿ ತೊಟ್ಟ ಪ್ರಣವ್ !

ಸದ್ಯ ಸ್ಯಾಾಂಡಲ್‌ವುಡ್‌ನಲ್ಲಿ ಈಗ ನವ ಕಲಾವಿದರು ಗಮನಸೆಳೆಯುತ್ತಿಿದ್ದಾಾರೆ. ವಿಭಿನ್ನ ಕಥೆ, ಶೀರ್ಷಿಕೆಯ ಮೂಕಲವೇ ಸದ್ದು ಮಾಡುತ್ತಿಿದ್ದಾಾರೆ. ಕೆಲವರು ಈಗಾಗಲೇ ಚಿತ್ರಗಳನ್ನು ನಿರ್ಮಿಸಿ, ಚಿತ್ರಗಳನ್ನು ಗೆಲ್ಲಿಸಿಕೊಟ್ಟಿಿದ್ದು, ಹೀಗೂ ಚಿತ್ರ...

ಮುಂದೆ ಓದಿ

ಮೂರು ಸಾವಿರ ಥಿಯೇಟರ್‌ಗಳಲ್ಲಿ ಪೈಲ್ವಾನ್ ಎಂಟ್ರಿ !

ಪೈಲ್ವಾನ್’ ಭರ್ಜರಿಯಾಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಪಂಚಭಾಷೆಗಳಲ್ಲಿ ತಯಾರಾಗಿರುವ ‘ಪೈಲ್ವಾಾನ್’ ಬರೋಬ್ಬರಿ 3 ಸಾವಿರ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ಸಿನಿಮಾ 3...

ಮುಂದೆ ಓದಿ

ಹೊಸ ಅಲೆ ಎಬ್ಬಿಸಿದ ವಾರ್ !

ಆ್ಯಕ್ಷನ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಹೊಸ ಅಲೆಯೆಬ್ಬಿಿಸಿದ್ದ ನಿರ್ದೇಶಕ ಸಿದ್ದಾರ್ಥ್ ಆನಂದ್ ಮತ್ತೆೆ ಅಂತಹದ್ದೇ ಚಿತ್ರದ ಮೂಲಕ ಗಮನಸೆಳೆಯುತ್ತಿಿದ್ದಾಾರೆ. ಅದು ಕೂಡ ಮೈನವಿರೇಳಿಸುವ ಸಾಹಸಮಯ ಥ್ರಿಿಲ್ಲರ್ ಚಿತ್ರದೊಂದಿಗೆ....

ಮುಂದೆ ಓದಿ

ವಿವಾದ ಎಬ್ಬಿಸಿದ ಭುವನ್!

ಭುವನ್ನ ಪೊನ್ನಣ್ಣ ನಾಯಕನಾಗಿ ನಟಿಸಿದ್ದ ‘ರಾಂಧವ’ ಚಿತ್ರ ಕಳೆದವಾರ ತೆರೆಕಂಡಿದೆ. ಆದರೆ ಯಾಕೋ ಚಿತ್ರ ಅಷ್ಟಾಾಗಿ ಪ್ರೇಕ್ಷಕರ ಮನಸಿಗೆ ಹಿಡಸಲಿಲ್ಲ. ಇದರಿಂದ ಬೇಸರಗೊಂಡಿರುವ ನಟ ಭುವನ್, ಕನ್ನಡ...

ಮುಂದೆ ಓದಿ

error: Content is protected !!