Friday, 26th April 2024

ಹೆಬ್ಬೂರನ್ನು ತಾಲ್ಲೂಕು ಕೇಂದ್ರವಾಗಿಸಲು ಆಗ್ರಹ 

ಮನವಿಗೆ ಸರ್ಕಾರ ಮತ್ತು ವಿಪಕ್ಷ ನಾಯಕರಿಂದ ಸ್ಪಂದನೆ ತುಮಕೂರು: ತಾಲ್ಲೂಕು ಹೆಬ್ಬೂರು ಹೋಬಳಿಯನ್ನು ತಾಲ್ಲೂಕಾಗಿ ಮೇಲ್ದರ್ಜೆಗೇರಿಸಲು ಕೋರಿ ತುಮಕೂರು ತಾಲ್ಲೂಕು ಜೆಡಿಎಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷರೂ ಹಾಗೂ ಬೆಳಗುಂಬದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೂ ಆದ ಬಿ.ಎಸ್.ವೆಂಕಟೇಶ್ ರವರು ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದ್ದು, ಈ ಪತ್ರ ಈಗ ಸರ್ಕಾರದ ಹಂತದಲ್ಲಿ ಚಾಲನೆಗೊಂಡಿದೆ. ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಇ-ಜನಸ್ಪಂದನ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳೂ ಸ್ಪಂದಿಸಿದ್ದು, […]

ಮುಂದೆ ಓದಿ

ಸೆಪ್ಟೆಂಬರ್​ 25ರಂದು ಕರ್ನಾಟಕ ಬಂದ್​ ?

ಬೆಂಗಳೂರು: ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವ ಎರಡು ಕೃಷಿ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಇದೇ ಸೆಪ್ಟೆಂಬರ್​ 25ರಂದು...

ಮುಂದೆ ಓದಿ

ವಿಜಯೇಂದ್ರ ನಮ್ಮ ಮನೆ ಹುಡುಗ: ಟಿ.ಬಿ.ಜೆ

ಶಿರಾ : ಸಿ.ಎಂ.ಯಡಿಯೂರಪ್ಪ ಪುತ್ರ ವಿಜಯೇಂದ್ರ ನಮ್ಮನೇ ಹುಡುಗ ,ನಾನು ಎತ್ತಾಡಿಸಿದ ಹುಡುಗ ಪಕ್ಷ ಬೇರೆಯಾದರು ಅಕ್ಕ ಪಕ್ಕದ ಮನೆಯ ಅಳಿಯಂದಿರು ನಾನು, ಸಿ.ಎಂ.ಯಡಿಯೂರಪ್ಪ ಎಂದು ಮಾಜಿ...

ಮುಂದೆ ಓದಿ

ಶಿರಾದಲ್ಲಿ ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಾಗಿ ಗೆಲ್ಲಿಸಿಕೊಡುತ್ತೇವೆ: ವಿಜಯೇಂದ್ರ

ಬೂತ್ ಮಟ್ಟದ ಸಭೆಯಲ್ಲಿ ಯುವ ಮುಖಂಡ ವಿಶ್ವಾಸ ತುಮಕೂರು: ಶಿರಾ ಉಪಚುನಾವಣೆಗೆ ಕಾವು ರಂಗೇರಿದ್ದು, ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ...

ಮುಂದೆ ಓದಿ

ವಿಧಾನಸಭೆಯ ಮೊಗಸಾಲೆಯಲ್ಲಿ ಕಿತ್ತಾಡಿಕೊಂಡ ಜನಪ್ರತಿನಿಧಿಗಳು

ಬೆಂಗಳೂರು: ರಾಜ್ಯದಲ್ಲಿ ಅಧಿವೇಶನ ಆರಂಭವಾಗುತ್ತಿದ್ದಂತೆ ಮಧ್ಯಾಹ್ನ ಕಡೂರು ಶಾಸಕ ಮತ್ತು ತೋಟಗಾರಿಕೆ ಸಚಿವ ನಾರಾಯಣ್​ಗೌಡ ವಿಧಾನಸಭೆಯ ಮೊಗಸಾಲೆ ಮುಂಭಾಗವೇ ಕಿತ್ತಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಕ್ಯಾಂಟೀನ್​ಲ್ಲಿದ್ದ ಕುರ್ಚಿಗಳನ್ನು...

ಮುಂದೆ ಓದಿ

ಎಪಿಎಂಸಿ, ಕೃಷಿ ಬಿಲ್ ಬಗ್ಗೆ ಪ್ರಧಾನಿ ಸಮರ್ಥನೆ

ನವದೆಹಲಿ: ಮಹತ್ವದ ಕೃಷಿ ಕಾಯಿದೆಯಿಂದ ರೈತರಿಗೆ ಬಲ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಪಿಎಂಸಿ, ಕೃಷಿ ಬಿಲ್ ಬಗ್ಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಮರ್ಥನೆ ಮಾಡಿದ್ದಾರೆ....

ಮುಂದೆ ಓದಿ

ಜನಪ್ರತಿನಿಧಿಗಳು ಗೈರು, ಅಧಿವೇಶನ ಮಧ್ಯೆಯೇ ಅನ್ನದಾತರ ಸಮರ, ಪೋಸ್ಟರ್ ಸಮರ

ಬೆಂಗಳೂರು: ಮಳೆಗಾಲದ ವಿಧಾನಮಂಡಲ ಕಲಾಪ ಸೋಮವಾರ ಬೆಳಗ್ಗೆ ಆರಂಭವಾಗಿದೆ. ಈ ಬಾರಿ ಬಹುತೇಕ ಜನಪ್ರತಿ ನಿಧಿಗಳು ಗೈರಾಗಿದ್ದಾರೆ. ಗೃಹಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವಥ್ ನಾರಾಯಣ್​ ಸೇರಿದಂತೆ...

ಮುಂದೆ ಓದಿ

ಒಳಹರಿವು ಹೆಚ್ಚಳ: 10 ಗೇಟ್ ಮೂಲಕ ನದಿಗೆ ನೀರು

ಕೊಪ್ಪಳ: ಮಲೆನಾಡು ಸೇರಿದಂತೆ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಒಳಹರಿವು ಹೆಚ್ಚಾದ ಕಾರಣ 10 ಕ್ರಸ್ಟ್‌ ಗೇಟ್...

ಮುಂದೆ ಓದಿ

ಉಡುಪಿಯಲ್ಲಿ ಎನ್‌ಡಿಆರ್‌ಎಫ್‌ ಕಾರ‍್ಯಾಚರಣೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದೊಡ್ಡಣಗುಡ್ಡೆ, ಪೆರಂಪಳ್ಳಿ ಪ್ರದೇಶದಲ್ಲಿ ಎನ್.ಡಿ.ಆರ್.ಎಫ್ ಕಾರ‍್ಯಾಚರಣೆ ತೀವ್ರಗತಿಯಲ್ಲಿ ಸಾಗಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗೆ...

ಮುಂದೆ ಓದಿ

ರಾಜಣ್ಣರನ್ನು ದಿಢೀರ್ ಭೇಟಿ ಮಾಡಿದ ಜಯಚಂದ್ರ

ತುಮಕೂರು: ಶಿರಾ ಉಪಚುನಾವಣೆಯ ಕಾವು ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಖಚಿತವಾಗಿರುವ ಜಯಚಂದ್ರ ಅವರು ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ಜಿಟಿ ಜಿಟಿ ಮಳೆಯ ನಡುವೆಯೂ...

ಮುಂದೆ ಓದಿ

error: Content is protected !!