Saturday, 7th September 2024

ಮ್ಯಾಕ್ಸ್, ಡಿಕೆ ಅಬ್ಬರ: ಡೆಲ್ಲಿ ಸುಸ್ತು

ಮುಂಬೈ: ಗ್ಲೆನ್ ಮ್ಯಾಕ್ಸ್‌ವೆಲ್ (55) ಹಾಗೂ ದಿನೇಶ್ ಕಾರ್ತಿಕ್ (66*) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 16 ರನ್ ಅಂತರದಿಂದ ಸೋಲಿಸಿದೆ. ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕನೇ ಜಯದೊಂದಿಗೆ ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಡೆಲ್ಲಿ ಮೂರನೇ ಸೋಲಿಗೆ ಶರಣಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು, ಮ್ಯಾಕ್ಸ್‌ವೆಲ್ ಹಾಗೂ ಕಾರ್ತಿಕ್ ಬಿರುಸಿನ ಅರ್ಧಶತಕಗಳ ಬಲದಿಂದ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. […]

ಮುಂದೆ ಓದಿ

ಮ್ಯಾಕ್ಸ್‌ವೆಲ್‌ ಆಗಮನ: ಆರ್‌ಸಿಬಿ ಇನ್ನಷ್ಟು ಬಲಿಷ್ಠ

ಮುಂಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಐಪಿಎಲ್‌ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌  ಅವರ ಸೇವೆ ಲಭ್ಯವಾಗಲಿದೆ ಎಂದು ತಂಡದ ಮುಖ್ಯ ಕೋಚ್‌ ಮೈಕ್‌ ಹೆಸ್ಸನ್‌...

ಮುಂದೆ ಓದಿ

ಮ್ಯಾಕ್ಸ್ ವೆಲ್ ವಿವಾಹ ನಿಶ್ಚಯ: ಐಪಿಎಲ್ ಕೆಲವು ಪಂದ್ಯಗಳಿಗೆ ಅಲಭ್ಯ

ಸಿಡ್ನಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಐಪಿಎಲ್ ಕೂಟದ ಮೊದಲ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆಸ್ಟ್ರೇಲಿಯಾದ ಆಲ್ ರೌಂಡರ್...

ಮುಂದೆ ಓದಿ

ಶ್ರೀಕರ್‌ ಭರತ್‌ ’ಹಿರೋಪಂಥಿ’: ರೋಚಕ ಜಯ ಸಾಧಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ದುಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ ನ ಕೊನೆಯ ಎಸೆತಕ್ಕೆ ಐದು ರನ್‌ ಗಳ ಅಗತ್ಯವಿದ್ದಾಗ ಸಿಕ್ಸರ್‌ ಬಾರಿಸಿದ ಶ್ರೀಕರ್‌...

ಮುಂದೆ ಓದಿ

ಅರಬ್ಬರ ನಾಡಿನಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ, ಮ್ಯಾಕ್ಸ್ ಪಂದ್ಯಶ್ರೇಷ್ಠ, ಹರ್ಷಲ್ ಹ್ಯಾಟ್ರಿಕ್

ದುಬಾೖ: ಹರ್ಷಲ್‌ ಪಟೇಲ್‌ ಹ್ಯಾಟ್ರಿಕ್‌ ಸಾಹಸ ಹಾಗೂ ವಿರಾಟ್‌ ಕೊಹ್ಲಿ -ಗ್ಲೆನ್‌ ಮ್ಯಾಕ್ಸ್‌ವೆಲ್‌ ಜೋಡಿಯ ಬಿರುಸಿನ ಬ್ಯಾಟಿಂಗ್‌ ನೆರವಿ ನಿಂದ ಭಾನುವಾರ ರಾತ್ರಿಯ ಐಪಿಎಲ್‌ ಪಂದ್ಯವನ್ನು ಆರ್‌ಸಿಬಿ...

ಮುಂದೆ ಓದಿ

ವಿರಾಟ್‌ ಪಡೆಯ ನಾಗಾಲೋಟ: ರಾಯಲ್ಸ್’ಗೆ ಕಠಿಣ ಸವಾಲು

ಮುಂಬೈ:  ‘ಹ್ಯಾಟ್ರಿಕ್‌’ ಜಯದ ಸಂಭ್ರಮ ಆಚರಿಸಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ವಾಂಖೆಡೆ...

ಮುಂದೆ ಓದಿ

ಮ್ಯಾಕ್ಸ್‌’ವೆಲ್‌, ಎಬಿಡಿ ರನ್‌ ಪ್ರವಾಹದಲ್ಲಿ ಮುಳುಗಿದ ನೈಟ್‌ ರೈಡರ್ಸ್‌

ಚೆನ್ನೈ: ರಾಯಲ್‌ ಚಾಲೆಂಜರ್ ಬೆಂಗಳೂರು ಹ್ಯಾಟ್ರಿಕ್‌ ಸಂಭ್ರಮವನ್ನಾಚರಿಸಿದೆ. ಭಾನುವಾರದ ರನ್‌ ಪ್ರವಾಹದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು 38 ರನ್ನುಗಳ ಕೊರತೆಯಿಂದ ಕೊಚ್ಚಿ ಹೋಗುವಂತೆ ಮಾಡಿತು. ಸಾಮಾನ್ಯವಾಗಿ ಬೌಲರ್‌ಗಳಿಗೆ ನೆರವಾಗುತ್ತಿದ್ದ...

ಮುಂದೆ ಓದಿ

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆರ್‌ಸಿಬಿ

ಚೆನ್ನೈ: ಐಪಿಎಲ್ ನ 10ನೇ ಪಂದ್ಯ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿಯಾಗಿವೆ. ಆರ್ ಸಿ ಬಿ...

ಮುಂದೆ ಓದಿ

ಆರ್‌ಸಿಬಿಗೆ ಮ್ಯಾಕ್ಸ್’ವೆಲ್‌ ಬಲ: ಸನ್ ರೈಸರ್ಸ್ ವಿರುದ್ದ ಗೆದ್ದ ವಿರಾಟ್‌ ಪಡೆ

ಚೆನ್ನೈ: ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಆರ್‌ಸಿಬಿ ತಂಡ, ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಆರು ರನ್ ಗಳಿಂದ ಸೋಲಿಸಿದೆ. ಈ...

ಮುಂದೆ ಓದಿ

ಆರ್‌ಸಿಬಿ ತೆಕ್ಕೆಗೆ ಗ್ಲೆನ್ ಮ್ಯಾಕ್ಸ್’ವೆಲ್: ಖರೀದಿ ಮೊತ್ತ 14.25 ಕೋಟಿ

ಚೆನ್ನೈ: ಚೆನ್ನೈನಲ್ಲಿ ನಡೆಯುತ್ತಿರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ  8 ಫ್ರ್ಯಾಂಚೈಸಿಗಳು 61 ಆಟಗಾರರನ್ನು ಖರೀದಿ ಮಾಡಲಿವೆ. ಕರುಣ್ ನಾಯರ್ ಮೂಲಕ ಹರಾಜು ಆರಂಭವಾಗಿದೆ. ಮೂಲ ಬೆಲೆ...

ಮುಂದೆ ಓದಿ

error: Content is protected !!