Wednesday, 11th December 2024

ಏಕದಿನ ಬೌಲರುಗಳ ಶ್ರೇಯಾಂಕ: ಸಿರಾಜ್’ಗೆ ನಂ.1 ಸ್ಥಾನ

ನವದೆಹಲಿ: ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಐಸಿಸಿ ವಿಶ್ವಕಪ್’ಗೆ ಮುಂಚಿತವಾಗಿ ಭಾರತದ ಬೌಲರ್ ಮೊಹಮ್ಮದ್ ಸಿರಾಜ್ ಏಕದಿನ ಬೌಲರುಗಳ ಶ್ರೇಯಾಂಕದಲ್ಲಿ ಎಂಟು ಸ್ಥಾನ ಮೇಲಕ್ಕೇರಿ ನಂ.1 ಸ್ಥಾನವನ್ನ ಮರಳಿ ಪಡೆದಿದ್ದಾರೆ. ಏಷ್ಯಾಕಪ್ ಫೈನಲ್ನಲ್ಲಿ ಸಿರಾಜ್ ಅವರ ದಾಳಿಯು ಶ್ರೀಲಂಕಾವನ್ನ 50 ರನ್ನುಗಳಿಗೆ ಕಟ್ಟಿಹಾಕಿತು. ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಸಹಾಯ ಮಾಡಿತು. ಏಷ್ಯಾಕಪ್ 21ಕ್ಕೆ 6 ವಿಕೆಟ್ ಪಡೆದ ಸಿರಾಜ್, ಈ ವರ್ಷದ ಮಾರ್ಚ್ನಲ್ಲಿ ಜೋಶ್ ಹೇಜಲ್ವುಡ್ ವಿರುದ್ಧ ಸೋತಿದ್ದ ನಂ.1 ಸ್ಥಾನವನ್ನು ಮರಳಿ ಪಡೆದಿದ್ದಾರೆ. […]

ಮುಂದೆ ಓದಿ

ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌: ಶಿಖರ್, ಶ್ರೇಯಸ್’ಗೆ ಬಡ್ತಿ

ದುಬೈ: ಟೀಂ ಇಂಡಿಯಾದ ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಅವರು ಐಸಿಸಿ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ವೆಸ್ಟ್...

ಮುಂದೆ ಓದಿ