Thursday, 2nd February 2023

ಇಂಡೋನೇಷ್ಯಾ ರಾಜಧಾನಿಯಾಗಿ ನುಸಂತರಾ ಆಯ್ಕೆ

ಜಕಾರ್ತ: ಇಂಡೋನೇಷ್ಯಾ ಸರ್ಕಾರ ತನ್ನ ನೂತನ ರಾಜಧಾನಿಯಾಗಿ ನುಸಂತರಾವನ್ನು ಆಯ್ಕೆ ಮಾಡಿದೆ. ಹಾಲಿ ರಾಜಧಾನಿ ಜಕಾರ್ತ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಇಂಡೊನೇಷ್ಯಾ ಜನಪ್ರತಿನಿಧಿಗಳು ನುಸಂತರಾವನ್ನು ನೂತನ ರಾಜಧಾನಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಅನುಮೋದನೆ ನೀಡಿದ್ದಾರೆ. ಇಂಡೋನೇಷ್ಯಾ ಶಾಸಕರು ಜಕಾರ್ತದಿಂದ ಕಾಲಿಮಂಟನ್‌ಗೆ ಸ್ಥಳಾಂತರವನ್ನು ಅನುಮೋದಿಸಿದ್ದಾರೆ. ಹವಾಮಾನ ಬದಲಾವಣೆಯ ಮಧ್ಯೆ ಜಕಾರ್ತಾ ಪ್ರವಾಹಕ್ಕೆ ಗುರಿಯಾಗಿ, ಸಮುದ್ರದ ನೀರಿನಲ್ಲಿ ಮುಳುಗಡೆಯಾಗುತ್ತಿದೆ. ಈ ನುಸಂತರಾ ಬೋರ್ನಿಯೊ ದ್ವೀಪದ ಪೂರ್ವದಲ್ಲಿರುವ ಕಾಡು-ಆವೃತ ಪ್ರದೇಶವಾಗಿದ್ದು. ನುಸಂತರಾ ಎಂದರೆ ಇಂಡೋನೇಷಿಯನ್ ಭಾಷೆಯಲ್ಲಿ “ದ್ವೀಪಸಮೂಹ” […]

ಮುಂದೆ ಓದಿ

ರೆಸಾರ್ಟ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ: ಮೂವರ ಸಾವು

ಜಕಾರ್ತ: ಶನಿವಾರ ಇಂಡೋನೇಷ್ಯಾದ ರೆಸಾರ್ಟ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿ ಸಿದ್ದು, ಮೂವರು ಮೃತಪಟ್ಟಿದ್ದಾರೆ. ವಿಪತ್ತು ನಿರ್ವಹಣ ಪಡೆ ಹಾಗೂ ರಕ್ಷಣ ಪಡೆಗಳು ಸ್ಥಳಕ್ಕೆ ಧಾವಿಸಿದ್ದು,...

ಮುಂದೆ ಓದಿ

ನದಿ ಸ್ವಚ್ಛತೆಗಾಗಿ ತೆರಳಿದ್ದ 11 ವಿದ್ಯಾರ್ಥಿಗಳು ನೀರು ಪಾಲು

ಜಕಾರ್ತ: ಇಂಡೊನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ನದಿ ಸ್ವಚ್ಛತೆಗಾಗಿ ತೆರಳಿದ್ದವರಲ್ಲಿ 11 ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. 10 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಇಸ್ಲಾಮಿಕ್‌ ಜೂನಿಯರ್‌ ಪ್ರೌಢಶಾಲೆಯ...

ಮುಂದೆ ಓದಿ

ಜೈಲಿನಲ್ಲಿ ಬೆಂಕಿ: 41 ಕೈದಿಗಳ ಸಾವು

ಜಕಾರ್ತಾ: ಇಂಡೋನೇಷ್ಯಾದ ಜಾವಾ ದ್ವೀಪದ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 41 ಕೈದಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಜಕಾರ್ತಾದ ಹೊರಗಿರುವ ಟಾಂಗರಾಂಗ್ ಪೆನಿಟರಿಯಲ್ಲಿ ಕೈದಿಗಳು ಮಲಗಿದ್ದಾಗ...

ಮುಂದೆ ಓದಿ

ಮಹಿಳಾ ಸೈನಿಕರಿಗೆ ಕನ್ಯತ್ವ ಪರೀಕ್ಷೆ ರದ್ದುಪಡಿಸಿದ ಇಂಡೊನೇಷ್ಯಾ

ಜಕಾರ್ತ: ಇಂಡೊನೇಷ್ಯಾ ಸೇನೆಗೆ ಹೊಸದಾಗಿ ನಿಯುಕ್ತರಾದ ಮಹಿಳಾ ಸೈನಿಕರಿಗೆ ಕಡ್ಡಾಯವಾಗಿ ನಡೆಸುತ್ತಿದ್ದ ಕನ್ಯತ್ವ ಪರೀಕ್ಷೆಯನ್ನು ರದ್ದು ಪಡಿಸಿದೆ. ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಸ್ವಾಗತಿಸಿದೆ....

ಮುಂದೆ ಓದಿ

ಇಂಡೋನೇಶ್ಯಾ: ಚರ್ಚ್‌ನಲ್ಲಿ ಆತ್ಮಾಹುತಿ ದಾಳಿ

ಜಕಾರ್ತಾ: ಚರ್ಚ್‍ನಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಒಳನುಗ್ಗಿದ ವ್ಯಕ್ತಿ ತನ್ನನ್ನೇ ಸ್ಫೋಟಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿ ದ್ದಾನೆ. ಇಂಡೋನೇಷ್ಯಾ ದ ದಕ್ಷಿಣ ಭಾಗದ ಸೂಲವಿಸಿ ವಲಯದ ಮಕಾರ್ಸ್ ನಗರದಲ್ಲಿ...

ಮುಂದೆ ಓದಿ

ಇಂಡೋನೇಷ್ಯಾ ವಿಮಾನ ದುರಂತ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಇಂಡೋನೇಷ್ಯಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಪ್ರಾಣಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇಂಡೋನೇಷ್ಯಾದಲ್ಲಿ ದುರದೃಷ್ಟಕರ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ...

ಮುಂದೆ ಓದಿ

ನಾಪತ್ತೆಯಾದ ಎಸ್.ಜೆ 182 ವಿಮಾನದ 2 ಬ್ಲ್ಯಾಕ್‌ ಬಾಕ್ಸ್ ಪತ್ತೆ

ಜಕಾರ್ತಾ: ಪತನಗೊಂಡ ಶ್ರೀವಿಜಯ ಏರ್ ವಿಮಾನದ ಎರಡು ಕಪ್ಪು ಪೆಟ್ಟಿಗೆಗಳ ಸ್ಥಳಗಳನ್ನ ಭಾನುವಾರ ಒಂದು ದಿನದ ಶೋಧದ ನಂತರ ಗುರುತಿಸಲಾಗಿದೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ...

ಮುಂದೆ ಓದಿ

ಭಾರಿ ಮಳೆಗೆ ಎರಡು ಭೂಕುಸಿತ: 11 ಸಾವು, 18 ಮಂದಿಗೆ ಗಾಯ

ಇಂಡೋನೇಷ್ಯಾ : ಜಕಾರ್ತಾದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಎರಡು ಭೂಕುಸಿತಗಳಲ್ಲಿ ಕನಿಷ್ಠ 11 ಮಂದಿ ಸಾವನ್ನ ಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಸುಮೇಡಾಂಗ್ ಜಿಲ್ಲೆಯ ಸಿಹಾಂಜುವಾಂಗ್ ಗ್ರಾಮದಲ್ಲಿ...

ಮುಂದೆ ಓದಿ

ಗಾಳಿಪಟದ ತಂತಿಗೆ ಸಿಲುಕಿ ಆಗಸಕ್ಕೆ ಹಾರಿದ ಬಾಲಕ

ಜಕಾರ್ತ: ಬಾಲಕ(12) ನನ್ನು ಗಾಳಿಪಟ ಎಳೆದೊಯ್ದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ. 30 ಅಡಿ ಎತ್ತರದಿಂದ ಬೀಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಡಿ.1ರಂದು ಪ್ರಿಂಗ್ಸೆವ್ಯೂ ರೆಜೆನ್ಸಿಯಲ್ಲಿ...

ಮುಂದೆ ಓದಿ

error: Content is protected !!