Sunday, 6th October 2024

ಬಾಲ್ಯ ವಿವಾಹ ವಿರೋಧಿ ನಿಯಮಗಳು ಧಾರ್ಮಿಕ ತಾರತಮ್ಯವಿಲ್ಲದೆ ಎಲ್ಲ ಭಾರತೀಯರಿಗೂ ಅನ್ವಯವಾಗುತ್ತವೆ

ನವದೆಹಲಿ: ಬಾಲ್ಯ ವಿವಾಹ ವಿರೋಧಿ ನಿಯಮಗಳು(2006ರ) ಯಾವುದೇ ಧಾರ್ಮಿಕ ತಾರತಮ್ಯವಿಲ್ಲದೆ ಎಲ್ಲ ಭಾರತೀಯರಿಗೂ ಸಮಾನವಾಗಿ ಅನ್ವಯವಾಗುತ್ತವೆ ಎಂದು ಕೇರಳ ಹೈಕೋರ್ಟ್ ಮಹತ್ವದ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ. ಮಕ್ಕಳ ಮದುವೆಯನ್ನು ಮಾನ್ಯ ಮಾಡುವ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಬಿಟ್ಟದ್ದು ಎಂದು ನ್ಯಾಯಮೂರ್ತಿ ಪಿ.ವಿ.ಕುನ್ನಿಕೃಷ್ಣನ್ ಸ್ಪಷ್ಟಪಡಿಸಿದ್ದಾರೆ. ಪೌರತ್ವವು ಮೊದಲು ಮತ್ತು ಧರ್ಮವು ಎರಡನೆಯದು, ಆದ್ದರಿಂದ ಈ ಕಾನೂನು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಭಾರತೀಯನಿಗೂ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು. ಇತ್ತೀಚೆಗೆ ಪಾಲಕ್ಕಾಡ್ನಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣದ ಆರೋಪಿಯ […]

ಮುಂದೆ ಓದಿ

‘ಟೆಲಿಗ್ರಾಂ’ಗೆ ಪ್ರವೇಶ ನಿರ್ಬಂಧ: ಪಿಐಎಲ್‌ ವಿಲೇವಾರಿ

ಕೊಚ್ಚಿ: ಭಾರತದಲ್ಲಿ ತ್ವರಿತ ಸಂದೇಶ ಸೇವೆ ‘ಟೆಲಿಗ್ರಾಂ’ಗೆ ಪ್ರವೇಶ ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೇರಳ ಹೈಕೋರ್ಟ್ ವಿಲೇವಾರಿ ಮಾಡಿದೆ. ಆಕ್ಷೇಪಾರ್ಹ ವಿಷಯ ತೆಗೆದುಹಾಕಲು...

ಮುಂದೆ ಓದಿ

ವಿಚ್ಛೇದನಕ್ಕೆ ಗಂಡ-ಹೆಂಡತಿ ಪ್ರತ್ಯೇಕವಾಗಿ ವಾಸಿಸುವ ಅಗತ್ಯವಿಲ್ಲ: ಕೇರಳ ಹೈಕೋರ್ಟ್

ಕೇರಳ : ಕೇರಳ ಹೈಕೋರ್ಟ್ ಭಾರತೀಯ ವಿಚ್ಛೇದನ ಕಾಯಿದೆ, 1869 ರ ಸೆಕ್ಷನ್ 10A ಅನ್ನು ರದ್ದುಗೊಳಿಸಿದೆ. ಇದು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು...

ಮುಂದೆ ಓದಿ

ಕುಲಪತಿ ನೇಮಕ ರದ್ದು: ಕೇರಳ ಸರ್ಕಾರಕ್ಕೆ ಮುಖಭಂಗ

ತಿರುವನಂತಪುರಂ: ಸರ್ಕಾರ ನೇಮಿಸಿರುವ ಕುಲಪತಿಗಳನ್ನು ಪದಚ್ಯುತಗೊಳಿಸಿದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಲಾಗಿತ್ತು. ಇದೀಗ ಹೈಕೋರ್ಟ್‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯೊಂದರ ಕುಲಪತಿ ನೇಮಕ ವನ್ನು ರದ್ದುಗೊಳಿಸಿ...

ಮುಂದೆ ಓದಿ

ಭಾರತ್ ಜೋಡೋ ಯಾತ್ರೆ ವಿರುದ್ದ ಕೇರಳ ಹೈಕೋರ್ಟ್ ಕೆಂಡಾಮಂಡಲ

ಕೇರಳ: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗಾಗಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಹಾಕಲಾಗಿರುವ ಫ್ಲೆಕ್ಸ್ ಗಳು ಮತ್ತು ಬ್ಯಾನರ್‌ಗಳ ಕುರಿತು ಕೇರಳ ಹೈಕೋರ್ಟ್ ಕೆಂಡಾ ಮಂಡಲವಾಗಿದೆ. ನ್ಯಾಯಮೂರ್ತಿ ದೇವನ್ ರಾಮಚಂದ್ರನ್...

ಮುಂದೆ ಓದಿ

ನಿರ್ಮಾಪಕ ವಿಜಯ್ ಬಾಬು ಜಾಮೀನಿಗಿಲ್ಲ ತಡೆ

ತಿರುವನಂತಪುರಂ: ಮಲಯಾಳಂ ನಟ,  ನಿರ್ಮಾಪಕ ವಿಜಯ್ ಬಾಬು ಅವರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೂನ್...

ಮುಂದೆ ಓದಿ

ನಟ ವಿಜಯ್ ಬಾಬುಗೆ ನಿರೀಕ್ಷಣಾ ಜಾಮೀನು ಮಂಜೂರು

ತಿರುವನಂತಪುರಂ: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ವಿಜಯ್ ಬಾಬು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಚಲನಚಿತ್ರ ಪಾತ್ರಗಳಿಗಾಗಿ ತನ್ನ ಮೇಲೆ...

ಮುಂದೆ ಓದಿ

‘ಮೀಡಿಯಾ ಒನ್’ ಪ್ರಸಾರ ನಿಷೇಧ ಆದೇಶಕ್ಕೆ ಸುಪ್ರೀಂ ’ತಡೆ’

ನವದೆಹಲಿ: ಮಲಯಾಳಂ ಸುದ್ದಿವಾಹಿನಿ ‘ಮೀಡಿಯಾ ಒನ್’ ಪ್ರಸಾರ ನಿಷೇಧಿ ಸುವ ಕೇಂದ್ರದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್...

ಮುಂದೆ ಓದಿ

ತಂದೆಯಿಂದಲೇ ಅತ್ಯಾಚಾರ: ಗರ್ಭಪಾತಕ್ಕೆ ಕೇರಳ ಹೈಕೋರ್ಟ್ ಅಂಗೀಕಾರ

ಕೇರಳ: ತನ್ನ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್​ ಅಂಗೀಕರಿಸಿದೆ. ಅತ್ಯಾಚಾರ ಸಂತ್ರಸ್ತೆಯು...

ಮುಂದೆ ಓದಿ

‘ಮೀಡಿಯಾ ಒನ್’ ನಿಷೇಧ ಪ್ರಕರಣ: ಮಾ.11 ರಂದು ವಿಚಾರಣೆ

ನವದೆಹಲಿ: ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಮಲಯಾಳಂ ಸುದ್ದಿ ವಾಹಿನಿ ‘ಮೀಡಿಯಾ ಒನ್’ ಸಲ್ಲಿಸಿದ ಮನವಿ ಯನ್ನು ಮಾ.11 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ...

ಮುಂದೆ ಓದಿ